ಹೆಲ್ಮೆಟ್ ಧರಿಸದಿದ್ದೇ ಸುಂದರ ಯುವತಿ ಸಾವಿಗೆ ಕಾರಣವಾಯ್ತು

ಪುಣೆ, ಭಾನುವಾರ, 15 ಅಕ್ಟೋಬರ್ 2017 (08:19 IST)

ಪುಣೆ: ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡುತ್ತಿದ್ದ ಯುವತಿ ಮೃತಪಟ್ಟಿರುವ ಘಟನೆ ಎರವಾಡದ ಶಾಸ್ತ್ರಿನಗರ ಚೌಕ್ ನಲ್ಲಿ ನಡೆದಿದೆ.


ವಾಡ್ಗನ್ಷೇರಿಯ ಸೈನಿಕನಗರದ ನಿವಾಸಿ, ಬ್ಯಾಂಕ್ ಉದ್ಯೋಗಿಯಾಗಿದ್ದ ಭಾಗ್ಯಶ್ರೀ ರಮೇಶ್ ನಾಯರ್(25) ಮೃತ ಯುವತಿ.

ಭಾಗ್ಯಶ‍್ರೀ ಗಲ್ಫ್ ಕ್ಲಬ್ ರೋಡ್ ನಿಂದ ಬರುತ್ತಿದ್ದರು. ಪೊಲೀಸ್ ಠಾಣೆ ಬಳಿ ಲೆಫ್ಟ್ ಟರ್ನ್ ತೆಗೆದುಕೊಂಡು ಶಾಸ್ತ್ರಿನಗರ ಚೌಕ್ ನಲ್ಲಿ ರೆಡ್ ಸಿಗ್ನಲ್ ಬಿದ್ದಿದೆ. ನಂತರ ಹಸಿರು ಸಿಗ್ನಲ್ ಬಿದ್ದಾಗ, ಸ್ಕೂಟರ್ ಚಾಲನೆ ಮಾಡಿದ್ದಾರೆ. ತನ್ನ ಎಡಭಾಗದಲ್ಲಿ ತುಂಬಾ ವಾಹನಗಳಿದ್ದ ಪರಿಣಾಮ ಗಲಿಬಿಲಿಗೊಂಡ ಭಾಗ್ಯಶ್ರೀ ಕೆಳಗೆ ಬಿದ್ದು ಟ್ರಕ್ ಕೆಳಗೆ ಸಿಲುಕಿ ಮೃತಪಟ್ಟಿರುವುದಾಗಿ ಎರವಾಡ ಠಾಣೆ ಎಸ್ಐ ರಾಜೇಂದ್ರ ಕಾಂಬ್ಳೆ ತಿಳಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಷಿ ಗೊಡ್ಡೆಮ್ಮೆಗಳು: ವಿನಯ್ ಕುಲಕರ್ಣಿ

ಧಾರವಾಡ: ವಿಧಾನಸಭೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮತ್ತು ಸಂಸದ ಪ್ರಹ್ಲಾದ್ ಜೋಷಿ ಗೊಡ್ಡೆಮ್ಮೆಗಳಿದ್ದಂತೆ ...

news

ಬೈಕ್ ಗೆ ಕಾರು ಡಿಕ್ಕಿ: ಫ್ಲೈಓವರ್ ಮೇಲಿಂದ ಬಿದ್ದು ಇಬ್ಬರು ಸವಾರರು ಸಾವು

ಬೆಂಗಳೂರು: ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಫ್ಲೈ ಓವರ್ ಮೇಲಿಂದ ಕೆಳಗೆ ಬಿದ್ದು ಇಬ್ಬರು ...

news

ಶಾಸಕರ ಭಾವಚಿತ್ರವಿದ್ದ ಫ್ಲೆಕ್ಸ್ ಹರಿದು ಹಾಕಿದ ಕಿಡಿಗೇಡಿಗಳು: ದೂರು ದಾಖಲು

ಶಾಸಕರ ಭಾವಚಿತ್ರವಿದ್ದ ಫ್ಲೆಕ್ಸ್ ಹರಿದು ಹಾಕಿದ ಕಿಡಿಗೇಡಿಗಳು: ದೂರು ದಾಖಲು

news

ಅಮಿತ್ ಶಾ, ಬಿಎಸ್‌ವೈ ಇಬ್ಬರು ಜೈಲಿಗೆ ಹೋಗಿ ಬಂದ ಗಿರಾಕಿಗಳು: ಸಿಎಂ ವಾಗ್ದಾಳಿ

ಕೋಲಾರ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಜೈಲಿಗೆ ...

Widgets Magazine
Widgets Magazine