ಕಿತ್ತಾಟವಾಡಿ ಕೊನೆಗೆ ಬಾಯ್ ಫ್ರೆಂಡ್ ಮರ್ಮಾಂಗಕ್ಕೇ ಕತ್ತರಿ ಹಾಕಿದ ವಿವಾಹಿತ ಮಹಿಳೆ

ನವದೆಹಲಿ, ಭಾನುವಾರ, 11 ನವೆಂಬರ್ 2018 (09:36 IST)

ನವದೆಹಲಿ: ಬಾಯ್ ಫ್ರೆಂಡ್ ಜತೆ ಕಿತ್ತಾಟವಾಡಿದ ಬಳಿಕ ಮಹಿಳೆಯೊಬ್ಬಾಕೆ ಆತನ ಮರ್ಮಾಂಗಕ್ಕೇ ಕತ್ತರಿ ಹಾಕಿದ ಘಟನೆ ಒರಿಸ್ಸಾದಲ್ಲಿ ನಡೆದಿದೆ.
 
24 ವರ್ಷದ ಮಹಿಳೆ ಕಮಲಾ ಪಾತ್ರ ಎಂಬಾಕೆಗೆ 25 ವರ್ಷದ ಯುವಕ ರಾಜೇಂದ್ರ ನಾಯಕ್ ಎಂಬಾತನೊಂದಿಗೆ ವಿವಾಹೇತರ ಸಂಬಂಧವಿತ್ತು. ಇಬ್ಬರೂ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಯಾವುದೋ ಕಾರಣಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದು ಆ ಸಿಟ್ಟಿನಲ್ಲಿ ಆರೋಪಿ ಮಹಿಳೆ ಕಮಲಾ ರಾಜೇಂದ್ರ ನಾಯಕ್ ಮರ್ಮಾಂಗಕ್ಕೆ ಕತ್ತರಿ ಹಾಕಿದ್ದಾಳೆ.
 
ಇದೀಗ ರಾಜೇಂದ್ರ ಕುಟುಂಬಸ್ಥರು ಕಮಲಾ ವಿರುದ್ಧ ದೂರು ನೀಡಿದ್ದು, ಆಕೆಯನ್ನು ಬಂಧಿಸಲಾಗಿದೆ. ರಾಜೇಂದ್ರ ಇದೀಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಧೂಮಪಾನ ಮಾಡಬೇಡಿ ಎಂದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನು ಕೊಲೆ ಮಾಡಿದರು!

ನವದೆಹಲಿ: ಧೂಮಪಾನ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಪಂಜಾಬ್-ಬಿಹಾರ್ ನಡುವಿನ ಜಲಿಯನ್ ವಾಲಾ ಎಕ್ಸ್ ...

news

ಟಿಪ್ಪು ಜಯಂತಿ ಬೇಕಿದ್ದಿದ್ದು ನಿಮಗೇ: ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರ ವಾಗ್ದಾಳಿ

ಬೆಂಗಳೂರು: ವಿವಾದಿತ ಟಿಪ್ಪು ಜಯಂತಿ ವ್ಯಾಪಕ ವಿರೋಧದ ನಡುವೆಯೂ ನಿನ್ನೆ ನೆರವೇರಿದೆ. ಅದರ ಜತೆಗೆ ಆಡಳಿತರೂಢ ...

news

ಮಹಿಳಾ ಟೆಕ್ಕಿಯ ಬಟ್ಟೆ ಹರಿದ ಆರೋಪಿಗಳು ಅಂದರ್

ಕ್ಷುಲ್ಲಕ ಕಾರಣಕ್ಕೆ ಮಹಿಳಾ ಟೆಕ್ಕಿಯ ಕೆನ್ನೆಗೆ ಹೊಡೆದು ಆಕೆಯ ಬಟ್ಟೆಯನ್ನು ಹರಿದ ಇಬ್ಬರು ಆರೋಪಿಗಳನ್ನು ...

news

ಟಿಪ್ಪು ಜಯಂತ್ಯುತ್ಸವದಲ್ಲಿ ಪಾಲ್ಗೊಳ್ಳದ ಸಿಎಂ ಹೇಳಿದ್ದೇನು ಗೊತ್ತಾ?

ರಾಜ್ಯಾದ್ಯಂತ ಆಚರಣೆ ಮಾಡಲಾಗುತ್ತಿರುವ ಟಿಪ್ಪು ಸುಲ್ತಾನ್ ಜಯಂತ್ಯುತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳದ ...

Widgets Magazine