ವಾಕಿಂಗ್ ಮಾಡುವಾಗ ತೆಂಗಿನ ಮರ ಬಿದ್ದು ಮಹಿಳೆ ಸಾವು

ಮುಂಬೈ, ಶನಿವಾರ, 22 ಜುಲೈ 2017 (17:13 IST)

ಮುಂಬೈ:ಬಿದ್ದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ದಾರುಣವಾಗಿ ಸಾವನ್ನಪ್ಪಿದ ಘಟನೆ ಮುಂಬೈನ ಚೆಂಬೂರ್‌ನಲ್ಲಿ ನಡೆದಿದೆ.
 
ಮುಂಬೈ ನ ಚೆಂಬೂರ್‌ನ ಶುಶ್ರೂತ್‌ ಆಸ್ಪತ್ರೆಯ ಬಳಿ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದ ಕಾಂಚನಾ ರಜತ್‌ನಾಥ್‌ ಎಂಬ ಮಹಿಳೆಯ ಮೇಲೆ ತೆಂಗಿನ ಮರ ಉರುಳಿ ಬಿದಿದೆ. ಪರಿಣಾಮ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಅಧಿಕ ರಕ್ತಸ್ರಾವವಾಗಿ ಮಹಿಳೆ ಮೃತಪಟ್ಟಿದ್ದಾರೆ.
 
ಕಾಂಚನಾ ರಜತ್ ನಾಥ್ ಟಿ ವಿ ವಾಹಿನಿಯೊಂದರಲ್ಲಿ ನಿರೂಪಕರಾಗಿದ್ದರು ಎನ್ನಲಾಗಿದೆ. ಒಟ್ಟಿನಲ್ಲಿ ಸಾವು ಎಂಬುದು ಮುನ್ಸೂಚನೆಯೇ ಇಲ್ಲದೇ ಹೇಗೆಲ್ಲ ಬರಬಹುದು ಎಂಬುದಕ್ಕೆ ಈ ಘಟನೂ ಸಾಕ್ಷಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅತ್ಯಾಚಾರ: ಕೇರಳದಲ್ಲಿ ಕಾಂಗ್ರೆಸ್ ಶಾಸಕನ ಬಂಧನ

ತಿರುವನಂತಪುರಂ; ಮಹಿಳೆಯೊಬ್ಬಳ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಕಾಂಗ್ರೆಸ್ ಶಾಸಕ ಎಂ.ವಿನ್ಸಂಟ್‌ನನ್ನು ...

news

ನಂಬಿದ್ರೆ ಬಿಟ್ರೆ ಬಿಡಿ: ಸಚಿವ ಡಿಕೆಶಿ, ಕುಮಾರಸ್ವಾಮಿ ಹಸ್ತ ಲಾಘವ

ರಾಮನಗರ: ಪರಸ್ಪರ ಸಾಂಪ್ರದಾಯಿಕ ಬದ್ಧ ವೈರಿಗಳಾದ ಇಂಧನ ಖಾತೆ ಸಚಿವ ಜೆಡಿಎಸ್ ರಾಜ್ಯಾಧ್ಯಕ್ಷ ...

news

ಮಹಿಳಾ ವಿಶ್ವಕಪ್‌: ತಂಡದ ಆಟಗಾರ್ತಿಯರಿಗೆ ಬಿಸಿಸಿಐನಿಂದ ಬಂಪರ್ ಕೊಡುಗೆ

ಮಹಿಳಾ ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ತಂಡದ ಆಟಗಾರರಿಗೆ ತಲಾ 50 ಲಕ್ಷ ರೂಪಾಯಿ ಬಹುಮಾನ ...

news

ಕನ್ನಡ ಚಳುವಳಿಗಾರರ ರಕ್ಷಣೆಗೆ ಸರಕಾರ ನಿಲ್ಲಲಿ: ಎಚ್ ವಿಶ್ವನಾಥ್

ಮೈಸೂರು: ರಾಜ್ಯ ಸರಕಾರ ಕನ್ನಡ ಪರ ಚಳುವಳಿಗಾರರ ರಕ್ಷಣೆಗೆ ಮುಂದಾಗಬೇಕು ಎಂದು ಮಾಜಿ ಸಂಸದ ಜೆಡಿಎಸ್ ಮುಖಂಡ ...

Widgets Magazine