ಮುತ್ತು ಕೇಳಿದವನಿಗೆ ಮಹಿಳೆ ಕೊಟ್ಟ ಶಿಕ್ಷೆ ಏನು ಗೊತ್ತಾ?

ತಿರುವನಂತಪುರಂ, ಗುರುವಾರ, 3 ಆಗಸ್ಟ್ 2017 (09:54 IST)

ತಿರುವನಂತಪುರಂ: ನಾರಿ ಮುನಿದರೆ ಮಾರಿ ಎಂಬ ಗಾದೆ ಬಹುಶಃ ಈಗ ಈ ಕಾಮುಕನಿಗೆ ಚೆನ್ನಾಗಿ ಅರ್ಥವಾಗಿರುತ್ತದೆ! ಯಾಕೆಂದರೆ ಅಸಭ್ಯವಾಗಿ ನಡೆದುಕೊಂಡಿದ್ದಕ್ಕೆ ಮಹಿಳೆ ಆತನಿಗೆ ಅಂತಹ ಶಿಕ್ಷೆ ನೀಡಿದ್ದಾಳೆ.


 
ಮಹಿಳೆಯೊಬ್ಬರು ತನ್ನ ನೆರೆಮನೆಯಾತ ಮುತ್ತು ಕೊಡು ಎಂದು ಕಾಟ ಕೊಟ್ಟಿದ್ದಲ್ಲದೆ, ಅತ್ಯಾಚಾರಕ್ಕೆ ಯತ್ನಿಸಿದ್ದಕ್ಕೆ ಆತನ ನಾಲಿಗೆಯನ್ನೇ ಕತ್ತರಿಸಿ ಪೊಲೀಸರಿಗೆ ದೂರು ನೀಡಿದ್ದಾಳೆ. ಅಷ್ಟೇ ಅಲ್ಲದೆ, ಕತ್ತರಿಸಿದ ನಾಲಿಗೆಯನ್ನೂ ಪೊಲೀಸರಿಗೆ ತಂದೊಪ್ಪಿಸಿದ್ದಾಳೆ.
 
ಈ ಹಿಂದೆಯೂ ಈತ ಇದೇ ರೀತಿ ಕಾಟ ಕೊಡುತ್ತಿದ್ದ ಎನ್ನಲಾಗಿದೆ. ಕೊನೆಗೆ ಬೇಸತ್ತು ಮಹಿಳೆ ಈ ಶಿಕ್ಷೆ ನೀಡಿದ್ದಾಳೆ. ಇದೀಗ ಮಹಿಳೆಯ ದೂರಿನ ಆಧಾರದ ಮೇಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
 
ಇದನ್ನೂ ಓದಿ..  ಭಾರತ ಕಿರಿಕ್ ಮಾಡ್ತಿದೆ ಎಂದ ಚೀನಾ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅಹ್ಮದ್ ಪಟೇಲ್ ಮೇಲಿನ ಅಮಿತ್ ಶಾ ಸೇಡಿಗೆ ಬಲಿಯಾದರಾ ಡಿಕೆಶಿ..?

ನಿನ್ನೆಯಿಂದ ಕರ್ನಾಟಕದ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಅವರ ಸಂಬಂಧಿಕರ ಮನೆಗಳ ಮೇಲೆ ನಡೆದ ಐಟಿ ...

news

ಭಾರತ ಕಿರಿಕ್ ಮಾಡ್ತಿದೆ ಎಂದ ಚೀನಾ

ನವದೆಹಲಿ: ಡೋಕ್ಲಾಂ ಗಡಿ ವಿಚಾರದಲ್ಲಿ ಮತ್ತೆ ಚೀನಾ ಭಾರತಕ್ಕೆ ಬೆದರಿಕೆ ಹಾಕುವ ಯತ್ನ ನಡೆಸಿದೆ. ಗಡಿಯಲ್ಲಿ ...

news

ಡಿಕೆ ಶಿವಕುಮಾರ್ ಬಂಧನವಾಗುತ್ತಾ?

ಬೆಂಗಳೂರು: ಐಟಿ ದಾಳಿಯಲ್ಲಿ ಸಿಲುಕಿಕೊಂಡಿರುವ ಸಚಿವ ಡಿಕೆ ಶಿವಕುಮಾರ್ ಇದೀಗ ಮತ್ತಷ್ಟು ಸಂಕಷ್ಟಕ್ಕೆ ...

news

ಕೋಡ್ ವರ್ಡ್ ಹೇಳದೇ ಸತಾಯಿಸುತ್ತಿರುವ ಡಿಕೆಶಿ?

ಬೆಂಗಳೂರು: ಸಚಿವ ಡಿಕೆ ಶಿವಕುಮಾರ್ ನಿವಾಸದಲ್ಲಿ ಮೊಕ್ಕಾಂ ಹೂಡಿರುವ ಐಟಿ ಅಧಿಕಾರಿಗಳು ರಹಸ್ಯ ಲಾಕರ್ ...

Widgets Magazine