ಪಾನೀಯಕ್ಕೆ ಮದ್ದು ಬೆರೆಸಿದ ಆರೋಪ "ಸೆಕ್ಸ್ ಸಿಡಿ''ಯ ಮಹಿಳೆ ಸಂದೀಪ್ ವಿರುದ್ಧ ದೂರು

ನವದೆಹಲಿ:, ಶನಿವಾರ, 3 ಸೆಪ್ಟಂಬರ್ 2016 (18:16 IST)

Widgets Magazine

ಆಮ್ ಆದ್ಮಿ ಪಕ್ಷ ವಜಾ ಮಾಡಿದ್ದ ಸಂದೀಪ್ ಕುಮಾರ್ ಇನ್ನಷ್ಟು ತೊಂದರೆಗೆ ಸಿಕ್ಕಿ ಬೀಳುವ ಸಾಧ್ಯತೆಯಿದೆ. ಸೆಕ್ಸ್ ಸಿಡಿಯಲ್ಲಿದ್ದ ಮಹಿಳೆ ಮಾಜಿ ಶಾಸಕನ ವಿರುದ್ಧ ದೆಹಲಿ ಠಾಣೆಯಲ್ಲಿ ದೂರು ನೀಡಿದ್ದಾಳೆ.  ಸಂದೀಪ್ ಕುಮಾರ್ ತನಗೆ ಪಾನೀಯಕ್ಕೆ ಮದ್ದನ್ನು ಬೆರೆಸಿ ಕುಡಿಯಲು ಕೊಟ್ಟಿದ್ದರು.ಅದನ್ನು ಕುಡಿದ ಬಳಿಕ ಪ್ರಜ್ಞೆ ತಪ್ಪಿತು ಎಂದು ದೂರಿದ್ದಾಳೆ. ತಾನು ಕುಮಾರ್ ಬಳಿ ಪಡಿತರ ಚೀಟಿಗಾಗಿ ನೆರವು ಪಡೆಯಲು ತೆರಳಿದ್ದಾಗ ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ. 
 
ಆದಾಗ್ಯೂ, ಎಎಪಿ ವಕ್ತಾರ ಅಶುತೋಷ್ ಅವರು  ಕುಮಾರ್ ಸಮ್ಮತಿಯ ಕೃತ್ಯ ತಪ್ಪಲ್ಲ. ಕ್ಯಾಬಿನೆಟ್‌ನಿಂದ ವಜಾ ಮಾಡಿದ್ದು ಪರಿಕಲ್ಪನೆ ವ್ಯವಸ್ಥಾಪನೆ ಗುರಿಯಿಂದ ಕೂಡಿದೆ ಎಂದಿದ್ದರು.
 
ಜವಾಹರಲಾಲ್ ನೆಹರು, ಮಹಾತ್ಮ ಗಾಂಧಿ ಮುಂತಾದ ಮುಖಂಡರು ಕೂಡ ಸಾಮಾಜಿಕ ಗಡಿಗಳಾಚೆ ಕಾಮನೆಗಳೊಂದಿಗೆ ಬದುಕಿದರು ಎಂದು ಅಶುತೋಷ್ ಹೇಳಿದರು. ಆದರೆ ಈಗ ಮಹಿಳೆ ದೂರು ನೀಡಿರುವುದರಿಂದ ಕುಮಾರ್ ಬಣ್ಣ ಬಯಲಾಗಿದೆ. ಸಂದೀಪ್ ಕುಮಾರ್ ಸೆಕ್ಸ್ ಸಿಡಿಯಲ್ಲಿರುವುದು ದೃಢಪಟ್ಟ ಬಳಿಕ ಕೇಜ್ರಿವಾಲ್ ಅವರನ್ನು ಸಚಿವ ಸ್ತಾನದಿಂದ ವಜಾ ಮಾಡಿದ್ದರು. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ನಿಗಮ ಮಂಡಳಿ ಆಕಾಂಕ್ಷಿಗಳಿಗೆ ಮತ್ತೆ ನಿರಾಸೆ: ಮಾನದಂಡ ರೂಪಿಸಲು ಹೈಕಮಾಂಡ್ ಆದೇಶ

ಬೆಂಗಳೂರು: ನಿಗಮ ಮಂಡಳಿಗಳ ನೇಮಕಕ್ಕೆ ಮಾನದಂಡ ರೂಪಿಸುವಂತೆ ಹೈಕಮಾಂಡ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ನಿಗಮ ...

news

ಕೆ.ಎಸ್. ಈಶ್ವರಪ್ಪ ನಮ್ಮ ಮುಂದಿನ ಸಿಎಂ: ಸಂಗೊಳ್ಳಿ ರಾಯಣ್ಣ ಬ್ರಿಗೇಡ್

ಬೆಂಗಳೂರು: ಇಂದು ನಡೆದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಭೆಯಲ್ಲಿ ಬಿಜೆಪಿ ಹಿರಿಯ ಮುಖಂಡ ...

news

ಬಾಂಗ್ಲಾದಲ್ಲಿ ಇಸ್ಕಾನ್ ಮಂದಿರದ ಮೇಲೆ ದಾಳಿ: 10 ಮಂದಿಗೆ ಗಾಯ

ಸಿಲೆಟ್: ಸಿಲೆಟ್ ಇಸ್ಕಾನ್ ಮಂದಿರದಲ್ಲಿ ಹಿಂದು ಭಕ್ತರು ಮತ್ತು ಸಮೀಪದ ಮಸೀದಿಯ ಮುಸ್ಲಿಂ ಭಕ್ತರ ನಡುವೆ ...

news

ಕರ್ನಾಟಕ ರಾಜ್ಯಕ್ಕೆ ನಮ್ಮ ಸರ್ಕಾರ ಅನ್ಯಾಯ ಮಾಡಲ್ಲ: ಗಡ್ಕರಿ

ಕೊಪ್ಪಳ: ಕರ್ನಾಟಕ ರಾಜ್ಯಕ್ಕೆ ನಮ್ಮ ಸರ್ಕಾರ ಯಾವುದೇ ರೀತಿಯ ಅನ್ಯಾಯ ಮಾಡಲ್ಲ ಎಂದು ಕೇಂದ್ರ ಹೆದ್ದಾರಿ ...

Widgets Magazine