10 ವರ್ಷಗಳಿಂದ ದೈಹಿಕ ಸಂಪರ್ಕ ಬೆಳೆಸದ ಗಂಡನಿಗೆ ಪತ್ನಿ ಮಾಡಿದ್ದೇನು ಗೊತ್ತಾ..?

ಗಾಜಿಯಾಬಾದ್(, ಶುಕ್ರವಾರ, 10 ಮಾರ್ಚ್ 2017 (11:10 IST)

Widgets Magazine

ಗಾಜಿಯಾಬಾದ್(ಮಾ.10): ಹೆಣ್ಣು ಒಲಿದರೆ ನಾರಿ.. ಮುನಿದರೆ ಮಾರಿ ಎಂಬ ಮಾತಿಗೆ ಈ ಪ್ರಕರಣ ಸಾಕ್ಷಿಯಾಗಿ ನಿಂತಿದೆ. ಮದುವೆಯಾಗಿ 10 ವರ್ಷವಾದರೂ ಪತಿ ತನ್ನ ಜೊತೆ ದೈಹಿಕ ಸಂಪರ್ಕ ಹೊಂದದಿದ್ದಕ್ಕೆ ರೊಚ್ಚಿಗೆದ್ದ ಮಹಿಳೆ ಗಂಡನ ಮರ್ಮಾಂಗಕ್ಕ ಕತ್ತರಿ ಹಾಕಿರುವ ಘಟನೆ ಗಾಜಿಯಾಬಾದ್`ನಲ್ಲಿ ನಡೆದಿದೆ.


ಮದುವೆಯಾಗಿ 10 ವರ್ಷವಾದರೂ ದಂಪತಿಗೆ ಮಕ್ಕಳಿರಲಿಲ್ಲ.  ಈ ಬಗ್ಗೆ ಇತ್ತೀಚೆಗೆ ಇಬ್ಬರ ನಡುವೆ ವಾಗ್ವಾದ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
.
`ನನ್ನ ಜೊತೆ ದೈಹಿಕ ಸಂಪರ್ಕ ಹೊಂದದೇ ನನ್ನ ಪತಿ ನನಗೆ ಹಿಂಸೆ ನೀಡುತ್ತಿದ್ದ. ನನಗೆ ಮಕ್ಕಳಾಗಬಾರದೆಂದು ನನ್ನನ್ನ ದೂರ ಇಡುತ್ತಿದ್ದ. ದರಿಂದ ಬೇಸತ್ತು ಅಡುಗೆ ಮನೆಯ ಚಾಕುವಿನಿಂದ ಸ್ನಾನ ಮುಗಿಸಿಕೊಂಡು ಬಂದ ನನ್ನ ಗಂಡನ ಕತ್ತರಿಸಿದೆ’ ಎಂದು ಮಹಿಳೆ ಹೇಳಿಕೆ ನೀಡಿರುವುದಾಗಿ ಸಿಪಿಐ ಅರುಣ್ ಯಾದವ್ ತಿಳಿಸಿದ್ದಾರೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರೀತಿಸು ಎಂದು ಹಿಂದೆ ಬೀಳುವ ಹುಡುಗರೆಲ್ಲಾ ಕಲಿಯಲೇಬೇಕಾದ ಪಾಠವಿದು!

ಸಿಂಧನೂರು: ಹುಡುಗಿಯರ ಹಿಂದೆ ಒಂದೇ ಒಂದು ಸಾರಿ ನನ್ನ ಪ್ರೀತಿಸು ಎಂದು ಹಿಂದೆ ಬೀಳುವ ಯುವಕರೆಲ್ಲಾ ಈ ಘಟನೆ ...

news

ಬೆಂಗಳೂರಿನಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲು

ಬೆಂಗಳೂರು: ನಗರದಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲಾಗಿದೆ. ಒಂದು ವರ್ಷದ ಹಿಂದೆ ನಡೆದ ಪ್ರಕರಣದ ...

news

ವಿದ್ಯಾವಾರಿಧಿ ಹಾಸ್ಟೆಲ್ ಮಕ್ಕಳ ಸಾವು ಪ್ರಕರಣಕ್ಕೆ ಟ್ವಿಸ್ಟ್

ಮಾಜಿ ಶಾಸಕ ಕಿರಣ್ ಕುಮಾರ್`ಗೆ ಸೇರಿದ ತುಮಕೂರು ಜಿಲ್ಲೆಯ ಹುಳಿಯಾರುವಿನ ವಿದ್ಯಾವಾರಿದಿ ಶಾಲೆಯಲ್ಲಿ ಆಹಾರ ...

news

ಓಡಿಹೋದ ಐಸಿಸ್ ಮುಖ್ಯಸ್ಥ: ಸದ್ಯದಲ್ಲೇ ಇರಾಕಿಗೆ ಐಸಿಸ್ ಉಗ್ರರಿಂದ ಮುಕ್ತಿ

ಇರಾಕಿನ ಬೃಹತ್ ನಗರ ಮಸೂಲ್ ಸೇರಿದಂತೆ ದೇಶದ ಹಲವು ಭಾಗಗಳನ್ನ ವಶಪಡಿಸಿಕೊಮಡಿರುವ ಸಸಿಸ್ ಭಯೋತ್ಪಾದರ ...

Widgets Magazine Widgets Magazine