ಪರ ಪುರುಷನ ಜೊತೆ ಬೆಡ್ ರೂಮಿನಲ್ಲಿ ಪತಿ ಕೈಗೆ ಸಿಕ್ಕಿಬಿದ್ದ ಮಹಿಳೆ ಮಾಡಿದ್ದೇನು ಗೊತ್ತಾ..?

ಮುಂಬೈ, ಬುಧವಾರ, 12 ಜುಲೈ 2017 (17:49 IST)

ಪರ ಪುರುಷನ ಜೊತೆ ಮಂಚವೇರಿ ಸಂಭೋಗದಲ್ಲಿ ತೊಡಗಿದ್ದ ಪತ್ನಿ ಗಂಡನ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಾಗ ಅತ್ಯಾಚಾರದ ನಾಟಕವಾಡಿರುವ ಘಟನೆ ಮುಂಬೈನಲ್ಲಿ ಬೆಳಕಿಗೆ ಬಂದಿದೆ. ನೆರೆಹೊರೆಯವರು ಪೊಲೀಸರಿಗೆ ನೀಡಿರುವ ಹೇಳಿಕೆ ಪ್ರಕಾರ, ಆಕೆಯ ಗಂಡ ಇಲ್ಲದಾಗ ಪರ ಪುರುಷ ಮನೆಗೆ ಬಂದು ಹೋಗುತ್ತಿದ್ದ. ಅವನು ಆಕೆಯ ಬಾಯ್ ಫ್ರೆಂಡ್ ಎಂದು ತಿಳಿಸಿದ್ಧಾರೆ.
 


ಅವತ್ತು ರಾತ್ರಿ ಪತಿ ಕೆಲಸಕ್ಕೆಂದು ಹೊರಗೆ ಹೋದಾಗ ಪತ್ನಿ ಪರಪುರುಷನನ್ನ ಕರೆಸಿಕೊಂಡು ಜೊತೆ ಪ್ರಣಯ ಶುರುವಿಟ್ಟಿದ್ದಾಳೆ. ಮರೆತು ಹೋಗಿದ್ದ ವಸ್ತುವೊಂದನ್ನ ಕೊಂಡೊಯ್ಯಲು ಪತಿ ವಾಪಸ್ ಬಂದಾಗ ಬೆಡ್ ರೂಮಿನಲ್ಲಿ ಪತ್ನಿ ಮತ್ತೊಬ್ಬ ಪುರುಷನ ಜೊತೆ ರತಿಕ್ರೀಡೆಯಲ್ಲಿ ತೊಡಗಿದ್ದನ್ನ ಕಂಡು ಕಿರುಚಾಡಿದ್ದಾನೆ. ಈ ಸಂದರ್ಭ ಪತ್ನಿ ಈತ ನನ್ನ ಮೇಲೆ ಅತ್ಯಾಚಾರ ಮಾಡುತ್ತಿದ್ದ ಎಂದು ನಾಟಕ ಮಾಡಿದ್ದಾಳೆ. ಮಹಿಳೆಯ ಗಂಡನನ್ನ ಕಂಡ ಪರ ಪುರುಷ ಆತುರಾತುರಾಗಿ ಬಟ್ಟೆ ಹಾಕಿಕೊಂಡು ಪರಾರಿಯಾಗಿದ್ದಾನೆ.

ನನ್ನ ಅತ್ತೆ ಮಾವ 2ನೇ ಮಹಡಿಯಲ್ಲಿ ಮಲಗಿದ್ದರು. ಈ ಸಂದರ್ಭ ಬಾಗಿಲು ತೆರೆದಿದ್ದರಿಂದ ಪರ ಪುರುಷನೊಬ್ಬ ನುಗ್ಗಿ ನನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಎಂದು ದೂರು ನೀಡಿದ್ದಾಳೆ. ಮಹಿಳೆಯ ದೂರು ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆದರೆ, ನೆರೆಹೊರೆಯವರು ನೀಡಿರುವ ಹೇಳಿಕೆ ಮಹಿಳೆಯ ಅಕ್ರಮ ಸಂಬಂಧದ ಸುಳಿವನ್ನ ಪೊಲಿಸರಿಗೆ ನಿಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಸೆಕ್ಸ್ ಅಕ್ರಮ ಸಂಬಂಧ ಮುಂಬೈ Boyfriend Sex Illicit Relationship

ಸುದ್ದಿಗಳು

news

ಜಂತಕಲ್ ಮೈನಿಂಗ್ ಅಕ್ರಮ: ಗಗನ್ ಬಡೇರಿಯಾಗೆ ನಿರೀಕ್ಷಣಾ ಜಾಮೀನು ಮಂಜೂರು

ಜಂತಕಲ್ ಮೈನಿಂಗ್ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಗಂಗರಾಮ್ ಬಡೇರಿಯಾ ಪುತ್ರ ಗಗನ್ ...

news

ಕಾಮುಕ ಉಮೇಶ್‌ರೆಡ್ಡಿಗಿಂತಲೂ ವಿಕೃತ ಕಾಮಿ ಅರೆಸ್ಟ್

ವಿಜಯಪುರ: ಕುಖ್ಯಾತ ಉಮೇಶ್‌ರೆಡ್ಡಿಗಿಂತಲೂ ವಿಕೃತ ಕಾಮಿಯಾಗಿರುವ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ...

news

ಮುಖ್ಯಮಂತ್ರಿಯಾಗಲು ಸಿದ್ದರಾಮಯ್ಯಗೆ ಯೋಗ್ಯತೆಯಿಲ್ಲ : ಆರ್.ಅಶೋಕ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಿಎಂ ಆಗುವ ಯೋಗ್ಯತೆಯಿಲ್ಲ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ...

news

ನೀವು ನಂಬಲೇಬೇಕು! ಈ ಮದುವೆ ನಿಲ್ಲಲು ಪ್ರಧಾನಿ ಮೋದಿಯೇ ಕಾರಣ!

ನವದೆಹಲಿ: ಪ್ರಧಾನಿ ಮೋದಿಗೂ ಎಲ್ಲಿಯೋ ನಡೆಯುವ ಜನ ಸಾಮಾನ್ಯರ ಮದುವೆಗೂ ಎಲ್ಲಿಯ ಸಂಬಂಧ ಎಂದು ...

Widgets Magazine