ಒಂದು ತಿಂಗಳಿಂದ ಬಾಲಕಿಗೆ ಡ್ರಗ್ಸ್ ನೀಡಿ ಈ ಮಹಿಳೆ ಮಾಡುತ್ತಿರುವುದನ್ನು ಕೇಳಿದ್ರೆ ಶಾಕ್ ಆಗ್ತೀರಿ!

ಉತ್ತರಪ್ರದೇಶ, ಮಂಗಳವಾರ, 7 ಆಗಸ್ಟ್ 2018 (10:43 IST)

ಉತ್ತರ ಪ್ರದೇಶ: ಹುಡುಗಿಯರಿಗೆ ಡ್ರಗ್ಸ್ ನೀಡಿ ವೇಶ್ಯಾವಾಟಿಕೆ ಅಡ್ಡಕ್ಕೆ ಕಳುಹಿಸುತ್ತಿದ್ದ ಮಹಿಳೆಯೊಬ್ಬಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.


ಈ ಮಹಿಳೆಯ ಬಂಧನದಲ್ಲಿದ್ದ ಬಾಲಕಿಯೊಬ್ಬಳು ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಾಳೆ. ಈ ಕುರಿತು ಲಲಿತ್ಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.


ಮಹಿಳೆಯು ಈ ಬಾಲಕಿಯನ್ನು ಅಪಹರಿಸಿ ಸುಮಾರು 1 ತಿಂಗಳಿಂದ ಕೊತ್ವಾಲಿಯಲ್ಲಿ ಬಂಧಿಸಿಟ್ಟಿದ್ದಳಂತೆ. ಮಹಿಳೆ ಕುಡಿಯುವ ನೀರಿನಲ್ಲಿ ಅಮಲು ಪದಾರ್ಥ ಹಾಕಿ ನೀಡಿದ್ದಾಳಂತೆ.ನಂತರ ಪುರುಷರಿಗೆ ಬಾಲಕಿಯನ್ನು ನೀಡುತ್ತಿದ್ದಾಳಂತೆ ಮಹಿಳೆ ಮಾತು ಕೇಳದ ಹುಡುಗಿಯರನ್ನು ಮಾರಾಟ ಕೂಡ ಮಾಡುತ್ತಿದ್ದಳಂತೆ.


ಇದರ ಜತೆಗೆ ಮಹಿಳೆ ಹುಡುಗಿಯರ ವಿಡಿಯೋ ಕೂಡ ಮಾಡಿದ್ದಳಂತೆ. ವೇಶ್ಯಾವಾಟಿಕೆಗೆ ಒಪ್ಪದ ಹುಡುಗಿಯರಿಗೆ  ವಿಡಿಯೋ ತೋರಿಸಿ ಬೆದರಿಸುತ್ತಿದ್ದಳಂತೆ. ಬಾಲಕಿ ದೂರಿನ ಮೇರೆಗೆ ಪೊಲೀಸರು ಮಹಿಳೆ ಮನೆ ಮೇಲೆ ದಾಳಿ ನಡೆಸಿದ್ದಾರೆ. ಆದ್ರೆ ಮಹಿಳೆ ತಪ್ಪಿಸಿಕೊಂಡಿದ್ದಾಳೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಖ್ಯಾತ ಕವಿ ಸುಮತೀಂದ್ರ ನಾಡಿಗ ಇನ್ನಿಲ್ಲ!

ಬೆಂಗಳೂರು: ಕನ್ನಡದ ಪ್ರಮುಖ ಕವಿ ಮತ್ತು ವಿಮರ್ಶಕರಾಗಿ ಪ್ರಸಿದ್ಧರಾಗಿದ್ದ ಡಾ. ಸುಮತೀಂದ್ರ ನಾಡಿಗ (83) ...

news

ಪುರುಷರನ್ನು ದೋಚುತ್ತಿದ್ದ ಖತರ್ನಾಕ್ ಮಹಿಳೆಯರು!

ನವದೆಹಲಿ: ದರೋಡೆ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಮಹಿಳೆಯರು ಸಂತ್ರಸ್ತರಾಗಿರುತ್ತಾರೆ. ಆದರೆ ದೆಹಲಿಯಲ್ಲಿ ...

news

ಬಿಜೆಪಿ ಸಂಸದರ ತುರ್ತು ಸಭೆ ಕರೆದ ಬಿಎಸ್ ಯಡಿಯೂರಪ್ಪ

ನವದೆಹಲಿ: ದೆಹಲಿಗೆ ತೆರಳಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಬಿಜೆಪಿ ಸಂಸದರಿಗೆ ಬುಲಾವ್ ...

news

ಇನ್ನು ಮೂರು ತಿಂಗಳಲ್ಲಿ ರಾಜ್ಯಕ್ಕೆ ಹೊಸ ಸಿಎಂ!

ಬೆಂಗಳೂರು: ಇನ್ನು ಮೂರೇ ತಿಂಗಳಲ್ಲಿ ಈ ಮೈತ್ರಿ ಸರ್ಕಾರ ಪತನಗೊಂಡು ಬಿಎಸ್ ಯಡಿಯೂರಪ್ಪ ಹೊಸ ಸಿಎಂ ...

Widgets Magazine