ಮಹಿಳೆಯರಿಗೆ ಪ್ರಧಾನಿ ಮೋದಿ ಗಿಫ್ಟ್!

NewDelhi, ಶುಕ್ರವಾರ, 14 ಏಪ್ರಿಲ್ 2017 (08:39 IST)

Widgets Magazine

ನವದೆಹಲಿ:  ಸ್ತ್ರೀ ಸಬಲೀಕರಣದ ಬಗ್ಗೆ ಮಾತನಾಡುವ ಪ್ರಧಾನಿ ನರೇಂದ್ರ ಮೋದಿ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ವಿವಾಹವಾದ ಮಾತ್ರಕ್ಕೆ ಮಹಿಳೆಯರು ತಮ್ಮ ಪಾಸ್ ಪೋರ್ಟ್ ನಲ್ಲಿ ಹೆಸರು ಬದಲಾಯಿಸಬೇಕಿಲ್ಲ ಎಂದಿದ್ದಾರೆ.


 
ಐಎಂಸಿ ಲೇಡೀಸ್ ವಿಂಗ್ ನ 50 ನೇ ವಾರ್ಷಿಕೋತ್ಸವದಲ್ಲಿ ಮಾತನಾಡುತ್ತಾ ಈ ವಿಷಯ ಹೇಳಿದ್ದಾರೆ. ಮದುವೆಯಾದ ಬಳಿಕ ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸುವಾಗ ಹೆಸರು ಬದಲಾಯಿಸಬೇಕೆಂದೇನಿಲ್ಲ. ಅಂತೆಯೇ, ವಿಚ್ಛೇದಿತ ಮಹಿಳೆ ತನ್ನ ವೈವಾಹಿಕ ಜೀವನದ ವಿವರಣೆಯನ್ನು ಕೊಡಬೇಕಿಲ್ಲ.
 
ಪಾಸ್ ಪೋರ್ಟ್ ಗಾಗಿ ಅರ್ಜಿ ಸಲ್ಲಿಸಲು ತನ್ನ ತಂದೆ, ತಾಯಿಯ ವಿವರಣೆ ಕೊಡಬೇಕೇ ಅಥವಾ ಗಂಡನ ವಿವರಣೆ ಕೊಡಬೇಕೇ ಎನ್ನುವುದು ಅವರವರಿಗೆ ಬಿಟ್ಟ ವಿಚಾರ ಎಂದು ಮೋದಿ ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಸಿಎಂ ಕೇಜ್ರಿವಾಲ್ ‘ಯೂನಿವರ್ಸಲ್ ಫ್ರಾಡ್’ ಎಂದ ಸುಬ್ರಮಣಿಯನ್ ಸ್ವಾಮಿ

ನವದೆಹಲಿ: ದೆಹಲಿ ಉಪ ಚುನಾವಣೆ ಗೆಲುವಿನ ಖುಷಿಯಲ್ಲಿರುವ ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ ಸಿಎಂ ಅರವಿಂದ್ ...

news

ಉತ್ತರ ಪ್ರದೇಶ ಸಿಎಂ ಯೋಗಿ ಮುಸ್ಲಿಮರ ವಿಷಯದಲ್ಲಿ ಕೈಗೊಂಡ ಮಹತ್ವದ ನಿರ್ಧಾರ!

ಲಕ್ನೋ: ಉತ್ತರ ಪ್ರದೇಶ ಸಿಎಂ ಪಕ್ಕಾ ಹಿಂದುವಾದಿ ಎಂದು ಅವರು ಅಧಿಕಾರ ಸ್ವೀಕರಿಸಿದಾಗಲೇ ಆರೋಪಗಳಿತ್ತು. ...

news

ಉಪಚುನಾವಣೆ ಫಲಿತಾಂಶ ದಿಕ್ಸೂಚಿಯಲ್ಲ: ಉಲ್ಟಾ ಹೊಡೆದ ಬಿಎಸ್‌ವೈ

ಬೆಂಗಳೂರು: ಉಪಚುನಾವಣೆ ಪ್ರಚಾರದಲ್ಲಿ ಚುನಾವಣೆ ಫಲಿತಾಂಶ ಮುಂದಿನ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಎಂದು ...

news

ಮನೆ ನೋಂದಣಿ ಮಹಿಳೆಯರ ಹೆಸರಿನಲ್ಲಾಗಲಿ: ಪ್ರಧಾನಿ ಮೋದಿ

ಮುಂಬೈ: ಮನೆ ನೋಂದಣಿ ಮಹಿಳೆಯರ ಹೆಸರಲ್ಲಾಗಬೇಕು. ಮಹಿಳೆಯರ ಪಾಸ್‌ಪೋರ್ಟ್‌ನಲ್ಲಿ ವಿವಾಹ, ವಿಚ್ಚೇದನ ...

Widgets Magazine