ಯಡಿಯೂರಪ್ಪಗೆ ಅಮಿತ್ ಶಾ ಬುಲಾವ್

ಬೆಂಗಳೂರು, ಗುರುವಾರ, 13 ಏಪ್ರಿಲ್ 2017 (17:28 IST)

Widgets Magazine

ಉಪಚುನಾವಣಾ ಸೋಲಿನ ಎರಡೇ ಗಂಟೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಬಿಜೆಪಿ ಹೈಕಮಾಂಡ್`ಗೆ ಸೋಲಿನ ಕಾರಣಗಳನ್ನ ಪಟ್ಟಿ ಮಾಡಿ ವರದಿ ಸಲ್ಲಿಸಿದ್ದಾರೆ.


2 ಕ್ಷೇತ್ರಗಳು ಕಾಂಗ್ರೆಸ್`ನ ಭದ್ರಕೋಟೆ, ಉಪಚುನಾವಣೆಯಲ್ಲಿ ಶೇಕಡಾವಾರು ಮತ ಗಳಿಕೆ ಪ್ರಮಾಣ ಹೆಚ್ಚಾಗಿದೆ. ಮೈಸೂರು ವಲಯದಲ್ಲಿ ಬಿಜೆಪಿ ಪ್ರಬಲವಾಗಿ ಬೆಳೆಯುತ್ತಿದೆ. ನಂಜನಗೂಡಿನಲ್ಲಿ ಜೆಡಿಎಸ್ ಕೈಜೋಡಿಸಿದ್ದರಿಂದ ಕಾಂಗ್ರೆಸ್ ಗೆದ್ದಿದೆ. ಇವೇ ಮುಂತಾದ ಕಾರಣಗಳನ್ನ ನೀಡಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ.

ಈ ಮಧ್ಯೆ, ವರದಿ ಪರಿಶೀಲಿಸಿದ ಬಳಿಕ ರಾಷ್ಟ್ರಾದ್ಯಕ್ಷ ಅಮಿತ್ ಶಾ, ಯಡಿಯೂರಪ್ಪಗೆ ಬುಲಾವ್ ನೀಡಿದ್ದಾರೆ. ಏಪ್ರಿಲ್ 15ರಂದು ಯಡಿಯೂರಪ್ಪ ಒಡಿಶಾದ ಭುವನೇಶ್ವರದಲ್ಲಿ ಅಮಿತ್ ಶಾ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷದ ಬಲವರ್ಧನೆ, ಉಪಚುನಾವಣೆ ಸೋಲಿಗೆ ಕಾರಣ ಮತ್ತು ನಾಯಕರ ಒಗ್ಗಟ್ಟು ಪ್ರದರ್ಸನ ಸೇರಿ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ ಎನ್ನಲಾಗಿದೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಉಪಚುನಾವಣೆ ಫಲಿತಾಂಶ ಸರ್ಕಾರದ ಸಾಧನೆಯ ತೀರ್ಪಲ್ಲ, ಅಕ್ರಮದ ತೀರ್ಪು: ಎಚ್‌ಡಿಕೆ

ಬೆಂಗಳೂರು: ಉಪಚುನಾವಣೆ ಫಲಿತಾಂಶ ಸರಕಾರದ ಪರ ತೀರ್ಪಲ್ಲ. ಚುನಾವಣೆಯಲ್ಲಿ ನಡೆಸಿದ ಅಕ್ರಮದ ತೀರ್ಪು ಎಂದು ...

news

ಪ್ರಾಣವನ್ನೇ ಪಣವಾಗಿಟ್ಟು ಕ್ಷೇತ್ರದ ಅಭಿವೃದ್ಧಿ ಮಾಡುವೆ: ಗೀತಾ ಮಹಾದೇವ್ ಪ್ರಸಾದ್

ಗುಂಡ್ಲುಪೇಟೆ: ಕಳೆದ 25 ವರ್ಷಗಳಿಂದ ಪತಿ ಮಹಾದೇವ್ ಪ್ರಸಾದ್ ಮಾಡಿದ ಕ್ಷೇತ್ರದ ಅಭಿವೃದ್ಧಿ, ಜನತೆಯ ಅನುಕಂಪ ...

news

ಸಿಎಂ ಸಿದ್ದರಾಮಯ್ಯರ ಜನಪರ ಅಡಳಿತವೇ ಗೆಲುವಿಗೆ ಕಾರಣ: ಕಳಲೆ ಕೇಶವಮೂರ್ತಿ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಭಿವೃದ್ಧಿ ಪರ ಕಾರ್ಯಗಳು, ಜನಪರ ಯೋಜನೆಗಳು ನನ್ನ ಗೆಲುವಿಗೆ ...

news

ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದಕ್ಕಾಗಿ ಎಸ್‌ಎಂಕೆಗೆ ಅಭಿನಂದನೆ: ದಿನೇಶ್ ಗುಂಡೂರಾವ್

ಬೆಂಗಳೂರು: ಹಿರಿಯ ಮುಖಂಡ ಎಸ್‌.ಎಂ.ಕೃಷ್ಣ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ...

Widgets Magazine