ಅಕ್ಬರ್, ಬಾಬರ್ ದಾಳಿಕೋರರು, ಮಹಾರಾಣಾ ಪ್ರತಾಪ್ ದೇಶಭಕ್ತ: ಯೋಗಿ ಆದಿತ್ಯನಾಥ್

ಲಕ್ನೋ, ಬುಧವಾರ, 10 ಮೇ 2017 (19:23 IST)

Widgets Magazine

ಔರಂಗಜೇಬ್ ಮತ್ತು ಬಾಬರ್ "ದಾಳಿಕೋರರು" ಯುವಕರು ಮಹಾರಾಣಾ ಪ್ರತಾಪ್ ಮುಂತಾದ ನಾಯಕರು ತೋರಿಸಿದ ಮಾರ್ಗವನ್ನು ಅನುಸರಿಸಬೇಕು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
 
ಒಂದು ವೇಳೆ, ಈ ಸತ್ಯವನ್ನು ಸ್ವೀಕರಿಸಿದಲ್ಲಿ ದೇಶದ ಸಮಸ್ಯೆಗಳು ನಿರ್ಮೂಲನೆಯಾಗುತ್ತವೆ ಎಂದು ತಿಳಿಸಿದ್ದಾರೆ.
 
ಮಹಾರಾಣಾ ಪ್ರತಾಪ್ ಅವರ 477ನೇ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಾರಾಣಾ ಪ್ರತಾಪ್, ಗುರು ಗೋವಿಂದ್ ಸಿಂಗ್ ಮತ್ತು ಛತ್ರಪತಿ ಶಿವಾಜಿ ನಮಗೆ ಮಾದರಿಯಾಗಿದ್ದಾರೆ. ನಾವು ಅವರ ತೋರಿಸಿದ ಮಾರ್ಗವನ್ನು ಅನುಸರಿಸಬೇಕು ಎಂದು ಕರೆ ನೀಡಿದರು.
 
 ಯುವಕರು ಮಹಾರಾಣ ಪ್ರತಾಪ್‌ ಸಿಂಗ್ ಅವರ ಸ್ವಯಂ ಗೌರವ ಮತ್ತು ಸಾಮರ್ಥ್ಯದಿಂದ ಯುವಕರು ಪಾಠ ಕಲಿತುಕೊಳ್ಳಬೇಕು. ಅಕ್ಬರ್, ಔರಂಗಜೇಬ್ ಮತ್ತು ಬಾಬರ್ ಆಕ್ರಮಣಕಾರರಾಗಿದ್ದರು. ಶೀಘ್ರದಲ್ಲೇ ನಾವು ಸತ್ಯವನ್ನು ಒಪ್ಪಿಕೊಳ್ಳುತ್ತೇವೆ, ನಮ್ಮ ದೇಶದ ಎಲ್ಲಾ ಸಮಸ್ಯೆಗಳು ಕಣ್ಮರೆಯಾಗುತ್ತವೆ "ಎಂದು ಅವರು ಹೇಳಿದರು.  
 
ದೇಶದ ಶ್ರೀಮಂತ ಇತಿಹಾಸವನ್ನು ಉಳಿಸಿಕೊಳ್ಳಬೇಕು. "ಶ್ರೀಮಂತ ಇತಿಹಾಸವನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿರದ ಸಮುದಾಯವು ಅದರ ಭೌಗೋಳಿಕತೆಯನ್ನು ಸುರಕ್ಷಿತವಾಗಿರಿಸಿಕೊಳ್ಳುವುದಿಲ್ಲ" ಎಂದು ಭವಿಷ್ಯ ನುಡಿದರು.
 
ಉತ್ತರ ಪ್ರದೇಶ ಗವರ್ನರ್ ರಾಮ್ ನಾಯ್ಕ್ ಮತ್ತು ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ವಿ. ಕೆ. ಸಿಂಗ್ ಕೂಡಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಸಂಬಳ ಕೇಳಿದ ಬಾಲಕನ ಕೈ ಕತ್ತರಿಸಿಹಾಕಿದ ಮಹಿಳೆ

ಲಾಹೋರ್: ಮಕ್ಕಳ ಮೇಲೆ ದೌರ್ಜನ್ಯಗಳ ಮತ್ತೊಂದು ಭೀಕರವಾದ ಪ್ರಕರಣದಲ್ಲಿ, ಮಾಲೀಕಳೊಬ್ಬಳು ವೇತನ ಕೇಳಿದ ...

news

ಮಾಜಿ ಸಂಸದ ಎಚ್.ವಿಶ್ವನಾಥ್ ಪಕ್ಷ ಬಿಡುವುದಿಲ್ಲ: ಸಿಎಂ

ಬೆಂಗಳೂರು: ಮಾಜಿ ಸಂಸದ ಎಚ್.ವಿಶ್ವನಾಥ್ ಪಕ್ಷ ಬಿಡುವುದಾಗಿ ಎಲ್ಲೂ ಹೇಳಿಲ್ಲ ಎಂದು ಸಿಎಂ ಸಿದ್ದರಾಮಯ್ಯ ...

news

ಮೇ ತಿಂಗಳೊಳಗೆ ಕೆಪಿಸಿಸಿ ಅಧ್ಯಕ್ಷರ ನೇಮಕ ತೀರ್ಮಾನ: ಕೆ.ಸಿ.ವೇಣುಗೋಪಾಲ್

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತಂತೆ ಮೇ ತಿಂಗಳಾಂತ್ಯದೊಳಗೆ ಅಂತಿಮ ತೀರ್ಮಾನ ...

news

ಸಮನ್ವಯ ಸಮಿತಿ ಸಭೆಯಲ್ಲಿ ನಿದ್ರೆಗೆ ಜಾರಿದ ಸಿಎಂ

ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ನಡೆಯುತ್ತಿರುವ ಸಮನ್ವಯ ಸಮಿತಿ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತೆ ...

Widgets Magazine