ನವದೆಹಲಿ : ದೇಶದ ಪ್ರತಿಯೊಬ್ಬ ಪ್ರಜೆಗಳಿಗೂ ಹಾಗೂ ಕೆಲವು ಗ್ರಾಮಗಳಲ್ಲಿ ಸಮಸ್ಯೆ ಇರುತ್ತದೆ. ಅದನ್ನು ಪ್ರಧಾನ ಮಂತ್ರಿ ಹಾಗೂ ಪ್ರಧಾನಿ ಕಾರ್ಯಾಲಯದ ಗಮನಕ್ಕೆ ತರಲು ಸರ್ಕಾರ ಕ್ರಮವೊಂದನ್ನು ಕೈಗೊಂಡಿದೆ.