ಮಲೆನಾಡಿನ ನದಿಗಳಲ್ಲಿ ಮತ್ತು ಕರಾವಳಿ ತೀರಗಳಲ್ಲಿ ಹೆಚ್ಚಾಗಿ ಕಂಡುಬರುವ ಏಡಿಯು ತುಂಬಾ ರುಚಿಕರವಾಗಿದ್ದು ಹಾಗೂ ಇದರಲ್ಲಿ ಹೆಚ್ಚಾಗಿ ಕ್ಯಾಲ್ಶಿಯಂ ಅಂಶ ಇರುವುದರಿಂದ ಆರೋಗ್ಯಕ್ಕೂ ಇದು ತುಂಬಾನೇ ಒಳ್ಳೆಯದು. ಇದನ್ನು ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಸೇವಿಸುತ್ತಾರೆ. ಇದರ ಮೇಲ್ಭಾಗವು ಸ್ವಲ್ಪ ಗಟ್ಟಿಯಾಗಿದ್ದು ಇದರ ಮಾಂಸವು ತುಂಬಾ ರುಚಿಕರವಾಗಿರುತ್ತದೆ. ಇದನ್ನು ಬಳಸಿ ಹಲವು ರೀತಿಯ ಖಾದ್ಯಗಳನ್ನು ತಯಾರಿಸಬಹುದು. ನೀವು ಇದನ್ನು ಹೊಟೇಲ್ಗಳಲ್ಲಿ ತಿನ್ನಲು ಹೋದರೆ ಇದು ತುಂಬಾ ದುಬಾರಿಯಾಗಿರುತ್ತದೆ ಹಾಗಾಗಿ