ಬೀಚ್ ವಾಲಿಬಾಲ್ - ಅಮೆರಿಕ ಪಾಲಿಗೆ ಸ್ವರ್ಣ

ಬೀಜಿಂಗ್, ಶನಿವಾರ, 23 ಆಗಸ್ಟ್ 2008 (18:05 IST)

Widgets Magazine

ಟೊಡ್ಡ್ ರೋಜರ್ಸ್ ಮತ್ತು ಪಿಲ್ ಡಾಲ್ಹೌಸೆರ್ ಬ್ರೆಜಿಲ್ ಎದುರಾಳಿಗಳನ್ನು ಮೂರು ಸೆಟ್‌‌ಗಳಿಂದ ಪರಾಜಯಗೊಳಿಸುವ ಮೂಲಕ ಬೀಚ್ ವಾಲಿಬಾಲ್ ಚಿನ್ನದ ಪದಕವನ್ನು ಅಮೆರಿಕ ತನ್ನ ಮುಡಿಗೇರಿಸಿಕೊಂಡಿದೆ.

ಕೆರ್ರಿ ವಾಲ್ಶ್ ಮತ್ತು ಮಿಸ್ಟಿ ಮೇ ಟ್ರೆನೋರ್ ತಮ್ಮ ಸತತ ಎರಡನೇ ಚಿನ್ನದ ಪದಕ ಗೆದ್ದ ಒಂದು ದಿನದ ಬಳಿಕ ಟೊಡ್ಡ್ ಮತ್ತು ಪಿಲ್ ತಮ್ಮ ಮೊದಲ ಒಲಿಂಪಿಕ್ ಚಿನ್ನವನ್ನು ಗೆದ್ದುಕೊಂಡರು. ಈ ಜೋಡಿ ಬ್ರೆಸಿಲ್‌ನ ಪ್ಯಾಬಿಯೊ ಮತ್ತು ಮಾರ್ಸಿಯೊರನ್ನು 23-21, 17-21, 15-4ದಲ್ಲಿ ಸೋಲಿಸಿತು.

ಇದಕ್ಕೂ ಮುಂಚೆ ಶುಕ್ರವಾರದಂದು ಅಥೇನ್ಸ್ ಪದಕದಾರಿಗಳಾದ ಬ್ರೆಸಿಲ್‌ನ ಎಮಾನ್ಯುಲ್ ಮತ್ತು ರಿಕಾರ್ಡೊ ಜಾರ್ಜಿಯಾದ ಜೋರ್ಜ್ ಟೆಕ್ರೀರ ಮತ್ತು ರೆನಟೊ ಗೋಮ್ಸ್‌ರನ್ನು 21-15, 21-10ದಲ್ಲಿ ಸೋಲಿಸಿ, ಕಂಚಿನ ಪದಕವನ್ನು ಗೆದ್ದುಕೊಂಡರುWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

ಭಾರತೀಯ ಹಾಕಿ ತಂಡ ಯೂರೋಪ್‌‌ಗೆ ತೆರಳಲು ಸಜ್ಜಾಗಿದೆ

ನವದೆಹಲಿ :ಮುಂದಿ ದಿನಗಳಲ್ಲಿ ನಡೆಯಲಿರುವ ಹಾಕಿ ವಿಶ್ವ ಕಪ್‌‌ಗಾಗಿ ಸಿದ್ದತೆ ನಡೆಸುತ್ತಿರುವ ಇಂಡಿಯನ್‌ ...

ಧೋನಿ ಹೇಳಿಕೆ ಪರಿಶೀಲಿಸಲು ಅವಕಾಶ ಕೋರಿ ಸುಪ್ರೀಂಕೋರ್ಟ್‌ಗೆ ಬಿಸಿಸಿಐ ಅರ್ಜಿ

ನವದೆಹಲಿ: ಐಪಿಎಲ್ ಬೆಟ್ಟಿಂಗ್ ಮತ್ತು ಫಿಕ್ಸಿಂಗ್ ಹಗರಣದ ತನಿಖೆ ನಡೆಸುತ್ತಿರುವ ಮುದ್ಗಲ್ ಸಮಿತಿಯ ಮುಂದೆ ...

ಟೆನಿಸ್‌‌‌ ಶ್ರೇಯಾಂಕ: ಭಾರತೀಯರ ಶ್ರೇಯಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ

ನವದೆಹಲಿ : ಭಾರತದ ಡೆವಿಸ್‌‌‌‌ಕಪ್‌ನಲ್ಲಿ ಸೋಮದೇವ್ ದೇವವರ್ಮನ್ ಕೊರಿಯಾ ವಿರುದ್ದ ಗೆಲುವನ್ನು ಸಾಧಿಸುವುದರ ...

ಯುವಿಯನ್ನು ಸಮರ್ಥಿಸಿಕೊಂಡು ಸಚಿನ್ ಬ್ಯಾಟಿಂಗ್

ನವದೆಹಲಿ: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಅವರನ್ನು ಸಮರ್ಥಿಸಿಕೊಂಡು ಸಚಿನ್ ತೆಂಡೂಲ್ಕರ್ ...

Widgets Magazine