ಮಹಿಳಾ ಹಾಕಿ: 24ವರ್ಷದ ಬಳಿಕ ನೆದರ್‌ಲ್ಯಾಂಡ್‌ಗೆ ಚಿನ್ನ

ಬೀಜಿಂಗ್, ಶುಕ್ರವಾರ, 22 ಆಗಸ್ಟ್ 2008 (21:28 IST)

Widgets Magazine

ಒಲಿಂಪಿಕ್ ಕ್ರೀಡಾಕೂಟದ ಮಹಿಳಾ ಹಾಕಿ ಸ್ಪರ್ಧೆಯಲ್ಲಿ ನೆದರ್‌ಲ್ಯಾಂಡ್ ಎದುರಾಳಿ ಚೀನಾವನ್ನು2-0ರ ಅಂತರದಲ್ಲಿ ಸೋಲಿಸುವ ಮೂಲಕ ಕಳೆದ 24ವರ್ಷಗಳ ಬಳಿಕ ಸ್ವರ್ಣ ಪದಕವನ್ನು ತನ್ನ ಕೊರಳಿಗೆ ಅಲಂಕರಿಸಿಕೊಳ್ಳುವ ಮೂಲಕ ಗೆಲುವಿನ ನಗು ಬೀರಿದೆ.

ಹಾಕಿ ಹಣಾಹಣಿಯ ದ್ವಿತೀಯಾರ್ಥದಲ್ಲಿ ನೆದರ್‌ಲ್ಯಾಂಡ್‌ನ ಬಲಿಷ್ಠ ತಂಡ ಚೀನಾವನ್ನು ಸಮರ್ಥವಾಗಿ ಎದುರಿಸುವ ಮೂಲಕ ಹಾಕಿಯಲ್ಲಿ ಚಿನ್ನದ ಪದಕ ಜಯಿಸಿದೆ.

2004ರಲ್ಲಿ ಅಥೆನ್ಸ್‌ನಲ್ಲಿ ನಡೆದ ಗೇಮ್ಸ್‌ನಲ್ಲಿ ನೆದರ್‌ಲ್ಯಾಂಡ್ ಹಾಕಿ ಹೋರಾಟದಲ್ಲಿ ಬೆಳ್ಳಿ ಪದಕವನ್ನು ಜಯಿಸಿತ್ತು.ಆದರೆ 1984ರ ಬಳಿಕ ಅದು ಚಿನ್ನವನ್ನು ಗೆದ್ದಿರಲಿಲ್ಲವಾಗಿತ್ತು.

ಚೀನಾ ಮಹಿಳಾ ಹಾಕಿ ತಂಡ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತ್ತು,ಅರ್ಜೈಂಟೀನಾ ಜರ್ಮನಿಯನ್ನು ಮಣಿಸುವ ಮೂಲಕ ಕಂಚಿನ ಪದಕ ಪಡೆದಿದೆ.

ಶುಕ್ರವಾರ ನಡೆದ ಮಹಿಳಾ ಹಾಕಿ ಹೋರಾಟದಲ್ಲಿ ನೆದರ್‌ಲ್ಯಾಂಡ್ ತಂಡ ಅಂತಿಮ ಸುತ್ತಿನಲ್ಲಿ 51ನಿಮಿಷಗಳಲ್ಲಿ ನವೋಮಿ ವಾನ್ ಸಮರ್ಥವಾಗಿ ಸ್ಟಿಕ್ ಬಳಸಿಕೊಂಡು ಅಂಕವನ್ನು ತಮ್ಮದಾಗಿಸಿಕೊಂಡರು. ಚೀನಾ ಕೇವಲ ಎರಡು ನಿಮಿಷಗಳ ಅಂತರದಲ್ಲಿ ಪೆನಲ್ಟಿ ಕಾರ್ನರ್ ಅವಕಾಶದಿಂದ ವಂಚಿತವಾಗಿತ್ತು.Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

ಭಾರತೀಯ ಹಾಕಿ ತಂಡ ಯೂರೋಪ್‌‌ಗೆ ತೆರಳಲು ಸಜ್ಜಾಗಿದೆ

ನವದೆಹಲಿ :ಮುಂದಿ ದಿನಗಳಲ್ಲಿ ನಡೆಯಲಿರುವ ಹಾಕಿ ವಿಶ್ವ ಕಪ್‌‌ಗಾಗಿ ಸಿದ್ದತೆ ನಡೆಸುತ್ತಿರುವ ಇಂಡಿಯನ್‌ ...

ಧೋನಿ ಹೇಳಿಕೆ ಪರಿಶೀಲಿಸಲು ಅವಕಾಶ ಕೋರಿ ಸುಪ್ರೀಂಕೋರ್ಟ್‌ಗೆ ಬಿಸಿಸಿಐ ಅರ್ಜಿ

ನವದೆಹಲಿ: ಐಪಿಎಲ್ ಬೆಟ್ಟಿಂಗ್ ಮತ್ತು ಫಿಕ್ಸಿಂಗ್ ಹಗರಣದ ತನಿಖೆ ನಡೆಸುತ್ತಿರುವ ಮುದ್ಗಲ್ ಸಮಿತಿಯ ಮುಂದೆ ...

ಟೆನಿಸ್‌‌‌ ಶ್ರೇಯಾಂಕ: ಭಾರತೀಯರ ಶ್ರೇಯಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ

ನವದೆಹಲಿ : ಭಾರತದ ಡೆವಿಸ್‌‌‌‌ಕಪ್‌ನಲ್ಲಿ ಸೋಮದೇವ್ ದೇವವರ್ಮನ್ ಕೊರಿಯಾ ವಿರುದ್ದ ಗೆಲುವನ್ನು ಸಾಧಿಸುವುದರ ...

ಯುವಿಯನ್ನು ಸಮರ್ಥಿಸಿಕೊಂಡು ಸಚಿನ್ ಬ್ಯಾಟಿಂಗ್

ನವದೆಹಲಿ: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಅವರನ್ನು ಸಮರ್ಥಿಸಿಕೊಂಡು ಸಚಿನ್ ತೆಂಡೂಲ್ಕರ್ ...

Widgets Magazine