ಮ್ಯಾಚ್ ರೆಫ್ರಿಗೆ ಒದ್ದ ಕ್ಯೂಬಾದ ಮಾಟೋಸ್‌ಗೆ ನಿಷೇಧ

ಬೀಜಿಂಗ್, ಶನಿವಾರ, 23 ಆಗಸ್ಟ್ 2008 (20:50 IST)

Widgets Magazine

ಒಲಿಂಪಿಕ್ ಕ್ರೀಡಾಕೂಟದಲ್ಲಿ ಶನಿವಾರ ಕ್ಯೂಬಾದ ಏಂಜೆಲ್ ವಾಲೊಡಿಯಾ ಮಾಟೋಸ್ ಅವರು ಶನಿವಾರ ಟೆಕ್ವಾಂಡೋ ಹಣಾಹಣಿಯ ಸಂದರ್ಭದಲ್ಲಿ ಮ್ಯಾಚ್ ರೆಫ್ರಿ ಮುಖಕ್ಕೆ ಪಂಚ್ ಮಾಡಿದ್ದಕ್ಕೆ ಜೀವಾವಧಿ ನಿಷೇಧ ಶಿಕ್ಷೆಗೆ ಒಳಗಾದ ಘಟನೆ ನಡೆದಿದೆ.

ಸ್ಪರ್ಧಾ ಕಣದಲ್ಲಿಯೇ ಮ್ಯಾಚ್ ರೆಫ್ರಿ ಮುಖಕ್ಕೆ ಒದ್ದ ಪರಿಣಾಮ ಮಾಟೋಸ್‌ಗೆ ಜೀವಾವಧಿ ನಿಷೇಧ ವಿಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದು.ಇದು ಟೆಕ್ವಾಂಡೋ ಪಂದ್ಯ ಮತ್ತು ಒಲಿಂಪಿಕ್ ಗೇಮ್ಸ್‌ನ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ತಿಳಿಸಿದರು.

ಟೆಕ್ವಾಂಡೋ ಹಣಾಹಣಿಯಲ್ಲಿ ಮಾಟೋಸ್ ಅವರು ಎದುರಾಳಿ ಕಜಕಿಸ್ತಾನದ ಅರ್ಮಾನ್ ಚಿಲ್‌‌ಮಾನೊವ್ ಅವರನ್ನು 3-2ರ ಅಂತರದಲ್ಲಿ ಸೋಲಿಸಿದ್ದರು. ಏತನ್ಮಧ್ಯೆ ಹೋರಾಟ ನಡೆಸುತ್ತಿದ ಸಂದರ್ಭದಲ್ಲಿ ಮ್ಯಾಚ್ ರೆಫ್ರೀ ಹೋರಾಟವನ್ನು ತಡೆಯಲು ಬಂದಾಗ ಮಾಟೋಸ್‌ ಮುಖಕ್ಕೆ ಒದ್ದಿದ್ದರು.Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

ಭಾರತೀಯ ಹಾಕಿ ತಂಡ ಯೂರೋಪ್‌‌ಗೆ ತೆರಳಲು ಸಜ್ಜಾಗಿದೆ

ನವದೆಹಲಿ :ಮುಂದಿ ದಿನಗಳಲ್ಲಿ ನಡೆಯಲಿರುವ ಹಾಕಿ ವಿಶ್ವ ಕಪ್‌‌ಗಾಗಿ ಸಿದ್ದತೆ ನಡೆಸುತ್ತಿರುವ ಇಂಡಿಯನ್‌ ...

ಧೋನಿ ಹೇಳಿಕೆ ಪರಿಶೀಲಿಸಲು ಅವಕಾಶ ಕೋರಿ ಸುಪ್ರೀಂಕೋರ್ಟ್‌ಗೆ ಬಿಸಿಸಿಐ ಅರ್ಜಿ

ನವದೆಹಲಿ: ಐಪಿಎಲ್ ಬೆಟ್ಟಿಂಗ್ ಮತ್ತು ಫಿಕ್ಸಿಂಗ್ ಹಗರಣದ ತನಿಖೆ ನಡೆಸುತ್ತಿರುವ ಮುದ್ಗಲ್ ಸಮಿತಿಯ ಮುಂದೆ ...

ಟೆನಿಸ್‌‌‌ ಶ್ರೇಯಾಂಕ: ಭಾರತೀಯರ ಶ್ರೇಯಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ

ನವದೆಹಲಿ : ಭಾರತದ ಡೆವಿಸ್‌‌‌‌ಕಪ್‌ನಲ್ಲಿ ಸೋಮದೇವ್ ದೇವವರ್ಮನ್ ಕೊರಿಯಾ ವಿರುದ್ದ ಗೆಲುವನ್ನು ಸಾಧಿಸುವುದರ ...

ಯುವಿಯನ್ನು ಸಮರ್ಥಿಸಿಕೊಂಡು ಸಚಿನ್ ಬ್ಯಾಟಿಂಗ್

ನವದೆಹಲಿ: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಅವರನ್ನು ಸಮರ್ಥಿಸಿಕೊಂಡು ಸಚಿನ್ ತೆಂಡೂಲ್ಕರ್ ...

Widgets Magazine