ಒಲಿಂಪಿಕ್ಸ್‌ನಲ್ಲಿ ಪ್ರುಡುನೋವಾ ಅಚ್ಚುಕಟ್ಟಾಗಿ ಪ್ರದರ್ಶಿಸಿದ ದೀಪಾ ಕರ್ಮಾಕರ್

ರಿಯೋ ಡಿ ಜನೈರೊ:, ಸೋಮವಾರ, 8 ಆಗಸ್ಟ್ 2016 (16:14 IST)

 ಭಾರತದ ಜಿಮ್ನಾಸ್ಟಿಕ್ ಪಟು ದೀಪಾ ಕರ್ಮಾಕರ್ ರಿಯೊ ಒಲಿಂಪಿಕ್ಸ್ ವೈಯಕ್ತಿಕ ವಾಲ್ಟ್ ಅರ್ಹತಾ ಸುತ್ತಿನಲ್ಲಿ 8ನೇ ಸ್ಥಾನ ಪಡೆದು ವೈಯಕ್ತಿಕ ವಾಲ್ಟ್ ಫೈನಲ್‌ಗೆ ಪ್ರವೇಶ ಪಡೆದಿದ್ದಾರೆ. ಈ ಮೂಲಕ  ಜಿಮ್ನಾಸ್ಟಿಕ್ ವಾಲ್ಟ್ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳೆಯಾಗಿ ಇತಿಹಾಸ ನಿರ್ಮಿಸಿದ್ದಾರೆ.

ಪ್ರೊಡುನೋವಾ ವಾಲ್ಟ್ ಕಸರತ್ತನ್ನು ಅಚ್ಚುಕಟ್ಟಾಗಿ ಪ್ರದರ್ಶಿಸಿದ ದೀಪಾ ಎರಡು ಪ್ರಯತ್ನಗಳ ಬಳಿಕ 14. 850 ಪಾಯಿಂಟ್ ಗಳಿಸಿದರು. ಬ್ಯಾಲೆನ್ಸ್ ಬೀಮ್‌ನಲ್ಲಿ ದೀಪಾ ಒಟ್ಟು 12.866 ಸ್ಕೋರ್ ಮಾಡಿದರು. ಫ್ಲೋರ್ ವ್ಯಾಯಾಮದಲ್ಲಿ ದೀಪ 12. 033 ಸ್ಕೋರ್ ಮಾಡಿದರು.

ಕಾಮನ್‌ವೆಲ್ತ್ ಕ್ರೀಡಾಕೂಟ ಗೆದ್ದ ಮೊದಲ ಭಾರತೀಯ ಮಹಿಳೆ ದೀಪಾ ಒಟ್ಟು 51.665 ಪಾಯಿಂಟ್ ಸ್ಕೋರ್ ಮಾಡಿದರು. ದೀಪಾ ಅವರ ಕಸರತ್ತನ್ನು ಕೆಳಗಿನ ವಿಡಿಯೊದಲ್ಲಿ ನೋಡಿ 

 ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಕೆಳಕ್ಕೆ ಬೀಳುವಾಗ ಕಾಲು ಮುರಿದುಕೊಂಡ ಜಿಮ್ನಾಸ್ನಿಕ್ ಸ್ಪರ್ಧಿ

ರಿಯೊ ಡಿ ಜನೈರೊ: ಒಲಿಂಪಿಕ್ಸ್ ಪಾರ್ಕ್‌ನಲ್ಲಿ ನಡೆದ ಪುರುಷರ ಜಿಮ್ನಾಸ್ಟಿಕ್ಸ್ ಸ್ಪರ್ಧೆಯಲ್ಲಿ ಫ್ರೆಂಚ್ ...

news

ರಿಯೋ 2016: ಸೈಕಲ್ ರೇಸ್‌ನಲ್ಲಿ ಅಪಘಾತ, ಅನ್ನೆಮಿಕ್‌ಗೆ ಕೈತಪ್ಪಿದ ಚಿನ್ನ

ರಿಯೊ ಡಿ ಜನೈರೊ: ಯಾವುದೇ ಕ್ರೀಡೆಯಲ್ಲಿ ಸ್ವಲ್ಪ ಎಚ್ಚರತಪ್ಪಿದರೂ ಜೀವಕ್ಕೇ ಅಪಾಯವಾಗುವ ...

news

ಡಬಲ್ಸ್ ಸೋತಿದ್ದರೂ ಸಾನಿಯಾಗೆ ಮಿಶ್ರ ಡಬಲ್ಸ್‌ನಲ್ಲಿ ಪದಕ ಗೆಲ್ಲುವ ವಿಶ್ವಾಸ

ರಿಯೊ ಡಿ ಜನೈರೊ: ಮಹಿಳಾ ಡಬಲ್ಸ್‌ನಲ್ಲಿ ಅನನುಭವಿ ಜೋಡಿ ಪ್ರಾರ್ಥನಾ ತೊಂಬಾರೆಯೊಂದಿಗೆ ಮೊದಲ ಸುತ್ತಿನಲ್ಲೇ ...

news

ಭಾರತದ 100 ಮೀ. ಓಟದ ಸ್ಪರ್ಧಿ ದುತಿ ಚಾಂದ್‌ ಹೊಸ ರನ್ನಿಂಗ್ ಶೂಗೆ ಬೇಡಿಕೆ

ಭಾರತದ ದುತಿ ಚಾಂದ್ ಶ್ರಮಪಟ್ಟು ಅಭ್ಯಾಸ ಮಾಡುತ್ತಿದ್ದು, 2016ರ ರಿಯೊ ಒಲಿಂಪಿಕ್ಸ್‌ನ 100 ಮೀಟರ್ ಓಟದ ...

Widgets Magazine