ಹಾಕಿ ಆಟಗಾರನ ಅಸಹಜ ಸಾವು! ಇದು ಕೊಲೆಯೋ? ಆತ್ಮಹತ್ಯೆಯೋ?

ನವದೆಹಲಿ, ಬುಧವಾರ, 6 ಡಿಸೆಂಬರ್ 2017 (10:28 IST)

ನವದೆಹಲಿ: ರಾಷ್ಟ್ರೀಯ ರಿಜ್ವಾನ್ ಖಾನ್  ಮೃತದೇಹ ಆತನ ಕಾರಿನಲ್ಲಿ ಪತ್ತೆಯಾಗಿದ್ದು, ಸಾವಿನ ಸುತ್ತ ಅನುಮಾನ ಹುಟ್ಟಿಕೊಂಡಿದೆ.
 

ಪೊಲೀಸರು ಇದೊಂದು ಆತ್ಮಹತ್ಯೆ ಪ್ರಕರಣ ಎನ್ನುತ್ತಿದ್ದರೆ, ಕುಟುಂಬದವರು ಇದು ಕೊಲೆ ಎಂದಿದ್ದಾರೆ. ರಿಜ್ವಾನ್ ಖಾನ್ ಮೃತದೇಹ ದೆಹಲಿಯ ಸರೋಜಿನಿ ನಗರದಲ್ಲಿರುವ ಸ್ನೇಹಿತನ ಮನೆಯ ಹೊರಗೆ ಕಾರಿನಲ್ಲಿ ಪತ್ತೆಯಾಗಿದೆ.
 
ಮಹಿಳಾ ಸ್ನೇಹಿತೆ ಮನೆಗೆ ಬಂದಿದ್ದ ರಿಜ್ವಾನ್ ಅಲ್ಲಿ ಹಣ ಮತ್ತು ಫೋನ್ ಇಟ್ಟು ಬಂದಿದ್ದ. ನಂತರ ಕಾರಿನಲ್ಲಿ ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ ರಿಜ್ವಾನ್ ತಂದೆ, ಈ ಹಣ ತಾನೇ ಮಗನಿಗೆ ಬೈಕ್ ಖರೀದಿಸಲು ನೀಡಿದ್ದೆ,  ಈ ಸಾವಿನ ಹಿಂದೆ ಸಂಚು ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಏಕದಿನ ಸರಣಿ ಆಡಲು ಭಾರತ ವಿಮಾನ ಹತ್ತಿದ್ದ ಲಂಕಾ ಆಟಗಾರರನ್ನು ತಡೆದ ಸಚಿವರು!

ಕೊಲೊಂಬೋ: ಭಾರತದ ವಿರುದ್ಧ ಟೆಸ್ಟ್ ಸರಣಿ ಮುಕ್ತಾಯವಾದ ಬಳಿಕ ಏಕದಿನ ಸರಣಿ ಆಡಲು ವಿಮಾನ ಏರಲಿದ್ದ 9 ಲಂಕಾ ...

news

ಮತ್ತೆ ಮೈದಾನದಲ್ಲಿ ವಾಂತಿ ಮಾಡಿಕೊಂಡ ಲಂಕಾ ಕ್ರಿಕೆಟಿಗ

ದೆಹಲಿ: ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ವಾಯು ಮಾಲಿನ್ಯದ ಪರಿಣಾಮ ...

news

ಶ್ರೀಲಂಕಾ ಕ್ರಿಕೆಟ್ ಪೆವಿಲಿಯನ್ ನಲ್ಲಿ ತಳಮಳ

ದೆಹಲಿ: ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟ ...

news

ರನ್ ಗಳಿಸುವ ಧಾವಂತದಲ್ಲಿ ಎಡವಿ ಬಿದ್ದ ಟೀಂ ಇಂಡಿಯಾ

ದೆಹಲಿ: ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಭೋಜನ ...

Widgets Magazine