ಸಾನಿಯಾಗೆ 200 ರೂ ದಂಡ

ಹೈದರಾಬಾದ್, ಮಂಗಳವಾರ, 11 ಆಗಸ್ಟ್ 2015 (09:28 IST)

ಟ್ರಾಫಿಕ್ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಭಾರತದ ನಂಬರ್ 1  ಟೆನ್ನಿಸ್ ತಾರೆ, ಮೂಗುತಿ ಸುಂದರಿ ಸಾನಿಯಾ ಮಿರ್ಜಾಗೆ ದಂಡ ವಿಧಿಸಲಾಗಿದೆ. 

ಸಂಚಾರಿ ನಿಯಮದಂತೆ ಸಾನಿಯಾ ಕಾರಿನ ನಂಬರ್ ಪ್ಲೇಟ್ ಇರಲಿಲ್ಲ. ಈ ಕಾರಣಕ್ಕೆ ಅವರಿಗೆ ದಂಡ 200 ರೂಪಾಯಿ ದಂಡ ಹಾಕಲಾಗಿದೆ ಎಂದು ನಗರದ ಟ್ರಾಫಿಕ್ ಪೊಲೀಸ್ ಮೂಲಗಳು ತಿಳಿಸಿವೆ. 
 
ಸೋಮವಾರ ರಾತ್ರಿ ಮುತ್ತಿನ ನಗರಿಯ ಜುಬ್ಲೀ ಹಿಲ್ಸ್ ಪ್ರದೇಶದಲ್ಲಿ ಟ್ರಾಫಿಕ್ ಪೊಲೀಸರು ವಾಹನಗಳನ್ನು ಪರಿಶೀಲಿಸುತ್ತಿದ್ದ ವೇಳೆ ಸಾನಿಯಾ ಕಾರಿನ ನಂಬರ್ ಪ್ಲೇಟ್‌ ನಿಯಮದ ಪ್ರಕಾರ ಇಲ್ಲದಿರುವುದು ಕಂಡುಬಂದಿದೆ. 

ಸಾನಿಯಾ ಮಿರ್ಜಾ ಅವರ ಟಯೋಟಾ ಫಾರ್ಚೂನರ್ ಕಾರಿನ ನಂಬರ್ ಫ್ಲೇಟ್‌ನಲ್ಲಿ. ಫ್ಯಾನ್ಸಿ ನಂಬರ್  TS09EG1 ನಲ್ಲಿ ಅಂಕೆ '1' ರ ಗಾತ್ರ ದೊಡ್ಡದಾಗಿತ್ತು. ಹೀಗಾಗಿ ಸಂಚಾರ ಪೊಲೀಸರು ದಂಡ ಹಾಕಿದ್ದಾರೆ.
 
ಇತ್ತೀಚಿಗಷ್ಟೇ ಸ್ವಿಟ್ಜರ್ಲೆಂಡ್‌ನ ಮಾರ್ಟಿನ್ ಹಿಂಗಿಸ್ ಅವರ ಜೋಡಿಯಾಗಿ ಪ್ರತಿಷ್ಠಿತ ವಿಂಬಲ್ಡನ್ ಪ್ರಶಸ್ತಿ ಜಯಿಸಿರುವ ಸಾನಿಯಾ, ತೆಲಂಗಾಣದ ಬ್ರಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ. ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಸೆಲಿಬ್ರಿಟಿಗಳು ಹಾಗೆ ಮಾಡಬಾರದು: ಧೋನಿಗೆ ನ್ಯಾಯಾಧೀಶರ ತರಾಟೆ

ಬೆಂಗಳೂರು: ಮಹೇಂದ್ರ ಸಿಂಗ್ ಧೋನಿ ಅವರನ್ನು ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡಿದ ಪ್ರಕರಣಕ್ಕೆ ...

news

ಎರಡು ಹೊಸ ಐಪಿಎಲ್ ತಂಡಗಳಿಗೆ ಬಿಸಿಸಿಐ ಟೆಂಡರ್ ಸಂಭವ

ಐಪಿಎಲ್ ಮುಂದಿನ ಆವೃತ್ತಿಗಾಗಿ ಫ್ರಾಂಚೈಸಿ ಮಾಲೀಕರ ಜೊತೆ ಸಮಾಲೋಚನೆ ನಡೆಸುತ್ತಿರುವ ಬಿಸಿಸಿಐ ಕಾರ್ಯಕಾರಿ ...

news

ತ್ರಿಕೋನ ಸರಣಿ: ಮಾಯಾಂಕ್ ಆಕರ್ಷಕ ಶತಕ, ಭಾರತ ಎಗೆ ಜಯ

ಚೆನ್ನೈ: ಓಪನರ್ ಮಾಯಾಂಕ್ ಅಗರವಾಲ್ ನಾಯಕ ಉನ್‌ಮುಕ್ತ್ ಚಾಂದ್ ಜೊತೆ ಆಕರ್ಷಕ 130 ರನ್ ಶತಕ ಮತ್ತು ದಕ್ಷಿಣ ...

news

ವಿಷಾಹಾರ ಸೇವನೆ: ದಕ್ಷಿಣ ಆಫ್ರಿಕಾ ಎ ನ 10 ಆಟಗಾರರು ಆಸ್ಪತ್ರೆಗೆ

ಚೆನ್ನೈ: ಭಾರತ ಎ ವಿರುದ್ಧ ತ್ರಿಕೋನ ಸರಣಿ ಕ್ರಿಕೆಟ್ ಆಡಿದ ಬಳಿಕ ದಕ್ಷಿಣ ಆಫ್ರಿಕಾ ಎ ತಂಡದ 10 ಮಂದಿ ...

Widgets Magazine