ಕೃಷ್ಣ ಸುಂದರಿ ಸೆರೆನಾ ವಿಲಿಯಮ್ಸ್ ಗೆ ಹೆಣ್ಣು ಮಗು

ನ್ಯೂಯಾರ್ಕ್, ಶನಿವಾರ, 2 ಸೆಪ್ಟಂಬರ್ 2017 (10:02 IST)

ನ್ಯೂಯಾರ್ಕ್: ಟೆನಿಸ್ ಲೋಕದಲ್ಲಿ ಕೃಷ್ಣ ಸುಂದರಿ ಎಂದೇ ಕರೆಸಿಕೊಳ್ಳುವ ವಿಖ್ಯಾತ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. 
36 ವರ್ಷದ ಟೆನಿಸ್ ಆಟಗಾರ್ತಿ ಅಮೆರಿಕಾದ ವೆಸ್ಟ್ ಪಾಮ್ ಬೀಚ್ ಆಸ್ಪತ್ರೆಯಲ್ಲಿ ನಿನ್ನೆ ಹೆಣ್ಣು ಮಗುವಿಗೆ ಅಮ್ಮನಾಗಿದ್ದಾರೆ. ಮಗು 3.6 ಕಿ. ಮೀ. ತೂಕವಿದ್ದು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಅಮೆರಿಕಾದ ಮಾಧ್ಯಮಗಳು ವರದಿ ಮಾಡಿವೆ.
 
ಆದರೆ ಸೆರೆನಾ ವಕ್ತಾರರಿಂದ ಸುದ್ದಿ ಬಂದಿಲ್ಲ. ಸೆರೆನಾ ರೆಡಿಟ್ ಸಹ ಸಂಸ್ಥಾಪಕ ಅಲೆಕ್ಸಿಸ್ ಒಹಾನಿಯನ್ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
 
ಇದನ್ನೂ ಓದಿ.. ‘ಯಾವ ಕ್ಷಣದಲ್ಲಿ ಯಾರಿಗೆ ಬಾಂಬ್ ಇಡಬೇಕೆಂದು ಗೌಡರಿಗೆ ಚೆನ್ನಾಗಿ ಗೊತ್ತು’
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಟೀಂ ಇಂಡಿಯಾ ಕ್ರಿಕೆಟಿಗನ ಬೀದಿ ಜಗಳ

ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಅಂಬುಟಿ ರಾಯುಡು ಹಿರಿಯ ನಾಗರಿಕರೊಂದಿಗೆ ಬೀದಿಯಲ್ಲಿ ಹಲ್ಲೆ ಮಾಡಲು ಹೋಗಿ ...

news

ವಿರಾಟ್ ಕೊಹ್ಲಿ ಪ್ರಯೋಗದ ಬಗ್ಗೆ ತುಟಿ ಬಿಚ್ಚಿದ ಮನೀಶ್ ಪಾಂಡೆ

ಕೊಲೊಂಬೊ: ಬ್ಯಾಟಿಂಗ್ ಕ್ರಮಾಂಕದಲ್ಲಿ ದಿಡೀರ್ ಬದಲಾವಣೆ ಮಾಡುತ್ತಿರುವ ನಾಯಕ ವಿರಾಟ್ ಕೊಹ್ಲಿ ಪ್ರಯೋಗದ ...

news

ಕೌಂಟಿ ಕ್ರಿಕೆಟ್ ಗಾಗಿ ದೇಶದ ಪರ ಆಡುವುದನ್ನು ತಪ್ಪಿಸಿಕೊಳ್ಳಲಿದ್ದಾರೆಯೇ ಆರ್ ಅಶ್ವಿನ್?!

ಲಂಡನ್: ಇದೇ ಮೊದಲ ಬಾರಿಗೆ ಕೌಂಟಿ ಕ್ರಿಕೆಟ್ ಆಡುತ್ತಿರುವ ಆರ್ ಅಶ್ವಿನ್ ಇದೀಗ ವಿದೇಶೀ ಕ್ಲಬ್ ಕ್ರಿಕೆಟ್ ...

news

ಕೊಹ್ಲಿ ಔಟಾಗಿದ್ದಕ್ಕೆ ಲಸಿತ್ ಮಲಿಂಗಾ ಜತೆ ರೋಹಿತ್ ಶರ್ಮಾ ಸಂಭ್ರಮಿಸಿದ್ದು ಏಕೆ ಗೊತ್ತಾ?!

ಕೊಲೊಂಬೊ: ನಮ್ಮದೇ ತಂಡದ ಅದರಲ್ಲೂ ಶತಕ ಗಳಿಸಿದ್ದ ನಾಯಕ ಔಟಾಗುವಾಗ ಬೇಸರಿಸುವುದು ಬಿಟ್ಟು, ವಿಕೆಟ್ ಕಿತ್ತ ...

Widgets Magazine