ಚೀನಾ ಬೆಂಬಲಿಸುತ್ತೀರಾ ಎಂದ ವ್ಯಕ್ತಿಗೆ ಜ್ವಾಲಾ ಗುಟ್ಟಾ ಕೊಟ್ಟ ಉತ್ತರವೇನು ಗೊತ್ತಾ?

ನವದೆಹಲಿ, ಸೋಮವಾರ, 31 ಜುಲೈ 2017 (11:44 IST)

ನವದೆಹಲಿ: ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ತನಗೆ ಅನಿಸಿದ್ದನ್ನು ನೇರವಾಗಿ ಹೇಳುವ ಜಾಯಮಾನದವರು. ಜ್ವಾಲಾ ಟ್ವಿಟರ್ ನಲ್ಲಿ ಅಭಿಮಾನಿಯೊಬ್ಬನಿಗೆ ಕೊಟ್ಟ ಉತ್ತರ ಇದಕ್ಕೆ ಲೇಟೆಸ್ಟ್ ಉದಾಹರಣೆ.


 
ಜ್ವಾಲಾ ತಾಯಿ ಯೆಲನ್ ಮೂಲತಃ ಚೀನಾದವರು. ಇದನ್ನೇ ಕೆಣಕಿರುವ ಅಭಿಮಾನಿಯೊಬ್ಬ ‘ನಿಮ್ಮ ತಾಯಿ ಚೀನಾದವರು ಎಂಬ ಕಾರಣಕ್ಕೆ ಪ್ರಧಾನಿ ಮೋದಿಯನ್ನು ವಿರೋಧಿಸುತ್ತಿದ್ದೀರಾ?’ ಎಂದು ಪ್ರಶ್ನಿಸಿದ್ದ.
 
ಉಭಯ ದೇಶಗಳ ನಡುವೆ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನಲೆಯಲ್ಲಿ ಅಭಿಮಾನಿ ಜ್ವಾಲಾರನ್ನು ಕೆಣಕುವ ಪ್ರಯತ್ನ ನಡೆಸಿದ್ದ. ಈ ಪ್ರಶ್ನೆಯಿಂದ ಕೆಂಡಾಮಂಡಲರಾದ ಜ್ವಾಲಾ ‘ನೀನು ಏನು ಮಾತನಾಡುತ್ತಿದ್ದೀಯಾ ಎಂದು ಎರಡು ಬಾರಿ ಯೋಚಿಸಿ ಪೋಸ್ಟ್ ಮಾಡು’ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.
 
ಇದನ್ನೂ ಓದಿ..  ಟೊಮೆಟೋ ಬಳಕೆದಾರರಿಗೆ ಸಿಹಿ ಸುದ್ದಿ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಕೊಹ್ಲಿ ಜತೆ ಬರಿಮೈ ತೋರಿಸಿದ ಕೆಎಲ್ ರಾಹುಲ್ ಕಾಲೆಳೆದ ಯುವರಾಜ್ ಸಿಂಗ್

ಕೊಲೊಂಬೋ: ವಿರಾಟ್ ಕೊಹ್ಲಿ ಜತೆ ಕೊಲೊಂಬೋದಲ್ಲಿ ಸ್ವಿಮ್ಮಿಂಗ್ ಪೂಲ್ ನಲ್ಲಿ ಖಾಲಿ ಎದೆ ತೋರಿಸುವ ಫೋಟೋಗೆ ...

news

ಕ್ರೀಡಾಂಗಣದಲ್ಲೇ ವಿರಾಟ್ ಕೊಹ್ಲಿ ಕಿಸ್ಸಿಂಗ್ ಪುರಾಣ!

ಗಾಲೆ: ಶ್ರೀಲಂಕಾ ವಿರುದ್ಧ ಪ್ರಥಮ ಟೆಸ್ಟ್ ಪಂದ್ಯದ ನಾಲ್ಕನೇ ದಿನ ವಿರಾಟ್ ಕೊಹ್ಲಿ ಮೈದಾನದಲ್ಲೇ ಒಬ್ಬರ ...

news

ಕೊಹ್ಲಿಗೊಂದು ಎಚ್ಚರಿಕೆ ಸಂದೇಶ ರವಾನಿಸಿದ ಸೌರವ್ ಗಂಗೂಲಿ

ಮುಂಬೈ: ಕೋಚ್ ಆಯ್ಕೆ ವಿಚಾರದಲ್ಲಿ ರವಿ ಶಾಸ್ತ್ರಿಯನ್ನು ಬೆಂಬಲಿಸಿದ ಮೇಲೆ ಯಾಕೋ ಆಗಾಗ ಅವಕಾಶ ...

news

ವಿರಾಟ್ ಕೊಹ್ಲಿ ಕೆಎಲ್ ರಾಹುಲ್ ಹಾಟ್ ಫೋಟೋ ಔಟ್

ಕೊಲೊಂಬೋ: ದ್ವೀಪ ರಾಷ್ಟ್ರ ಶ್ರೀಲಂಕಾ ಸುಂದರ ತಾಣಗಳಿಗೆ ಹೆಸರುವಾಸಿ. ಅದರ ಜತೆಗೆ ಗೆಲುವಿನ ಖುಷಿ. ಟೀಂ ...

Widgets Magazine