ಬೇಕಾಗುವ ಸಾಮಾಗ್ರಿಗಳು- ಬೀಟ್ರೂಟ್ - 1 ಕಪ್ (ಹೆಚ್ಚಿದ್ದು) ಟೊಮೆಟೊ- 1 (ಹೆಚ್ಚಿದ್ದು) ಅಕ್ಕಿ - 2 ಕಪ್ ಬಟಾನಿ ಕಾಳು - 1/2 ಕಪ್ ಹಸಿಮೆಣಸು - 4 ರಿಂದ 5 ಗರಂ ಮಸಾಲಾ - 1 ಚಮಚ ಕೊತ್ತಂಬರಿ ಪುಡಿ - 1 ಚಮಚ ಬೇ ಲೀಫ್ - 2 ಈರುಳ್ಳಿ - 1 (ಹೆಚ್ಚಿದ್ದು) ಜೀರಿಗೆ - 1/4 ಚಮಚ ಏಲಕ್ಕಿ - 3