Widgets Magazine
Widgets Magazine

ಆರೋಗ್ಯಕ್ಕೆ ಹಿತ ನೀಡುವ ಸೋರೆಕಾಯಿ ಜ್ಯೂಸ್

ಬೆಂಗಳೂರು, ಸೋಮವಾರ, 5 ಮಾರ್ಚ್ 2018 (08:48 IST)

Widgets Magazine

ಬೆಂಗಳೂರು: ಇನ್ನೇನು ಬೇಸಿಗೆ ಬಂದೇಬಿಡ್ತು. ಬಿಸಿಲಿನ ದಾಹಕ್ಕೆ ದೇಹದಲ್ಲಿ ಉಷ್ಣತೆ ಹೆಚ್ಚುತ್ತದೆ. ಸುಸ್ತು ಆಯಾಸ ಉಂಟಾಗುತ್ತದೆ. ಹೊರಗಡೆಯ ಪಾನೀಯಗಳಿಗಿಂತ ಮನೆಯಲ್ಲಿಯೇ ಆರೋಗ್ಯಕರವಾದ ಪಾನಕ ಮಾಡಿ ಕುಡಿದರೆ ದೇಹಕ್ಕೂ ಹಿತ, ಆರೋಗ್ಯಕ್ಕೂ ಒಳ್ಳೆಯದು. ಸೋರೆಕಾಯಿ ಪಾನಕ ಮಾಡುವ ಬಗೆ ಇಲ್ಲಿದೆ ನೋಡಿ.

ಬೇಕಾಗುವ ಸಾಮಗ್ರಿ:
ಸಿಪ್ಪೆ ತೆಗೆದ ಸೋರೆಕಾಯಿ ಹೋಳು- 3 ಕಪ್‌, ಬೆಲ್ಲ- 2 ಕಪ್‌, ಏಲಕ್ಕಿ ಹುಡಿ- 1 ಚಮಚ.

ತಯಾರಿಸುವ ವಿಧಾನ:
ಸೋರೆಕಾಯಿ ಹೋಳು ಬೇಯಿಸಿ ತಣಿಸಿರಿ. , ಬೇಯಿಸಿದ ಸೋರೆಕಾಯಿ ಮಿಕ್ಸಿ ಪಾತ್ರೆಗೆ ಹಾಕಿ ನಯವಾಗಿ ರುಬ್ಬಿ ತೆಗೆದು ಪಾತ್ರೆಗೆ ಹಾಕಿ ಏಲಕ್ಕಿ ಹುಡಿ ಹಾಕಿ ಬೆರೆಸಿ ತಣಿಸಿ ಕುಡಿಯಿರಿ. ಜಾಂಡೀಸ್‌ ಕಾಯಿಲೆಯವರಿಗೆ ಉತ್ತಮ ಪಾನಿಯ.
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ





Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ದಿನಕ್ಕೆ ಮೂರು ಖರ್ಜೂರ ತಿಂದು ನೋಡಿ ಆಮೇಲೇನಾಗುತ್ತೆ ಅಂತ!

ಬೆಂಗಳೂರು: ಖರ್ಜೂರದಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು, ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪ್ರತಿ ನಿತ್ಯ ...

news

ಕಿಡ್ನಿ ಕಲ್ಲು ಸಮಸ್ಯೆಯಿದ್ದರೆ ಈ ಜ್ಯೂಸ್ ಮಾಡಿ ಸೇವಿಸಿ!

ಬೆಂಗಳೂರು: ಕಿಡ್ನಿ ಎಂಬುದು ನಮ್ಮ ದೇಹದ ಬಹುಮುಖ್ಯ ಅಂಗ. ಕಿಡ್ನಿ ಕಲ್ಲಿನಂತಹ ಸಮಸ್ಯೆಯಿಂದ ...

news

ಪುರುಷರೇ.. ಆರೋಗ್ಯಕರ ವೀರ್ಯಾಣು ಬೇಕೆಂದರೆ ಹೀಗೆ ಮಾಡಿ

ಬೆಂಗಳೂರು: ದಾಂಪತ್ಯ ಸುಖ ಮತ್ತು ಸಂತಾನ ಫಲಕ್ಕೆ ಆರೋಗ್ಯಕರ ವೀರ್ಯಾಣು ಅತೀ ಮುಖ್ಯ. ಆರೋಗ್ಯವಂತ ...

news

ರುಚಿಯಾದ ಈರುಳ್ಳಿ ದೋಸೆ ಮಾಡುವುದು ಹೇಗೆ ಗೊತ್ತಾ…?

ಬೆಂಗಳೂರು: ಬಿಸಿ ಬಿಸಿಯಾಗಿರುವ ಈರುಳ್ಳಿ ದೋಸೆ ಮಾಡುವುದು ಬಹಳ ಸುಲಭ. ಬೆಳಿಗ್ಗೆ ಅಥವಾ ಸಂಜೆ ಹೊತ್ತಿಗೆ ...

Widgets Magazine Widgets Magazine Widgets Magazine