ರುಚಿ ರುಚಿಯಾದ ಬ್ರೆಡ್ ಪೇಡಾ

ಅತಿಥಾ 

ಬೆಂಗಳೂರು, ಮಂಗಳವಾರ, 20 ಫೆಬ್ರವರಿ 2018 (17:49 IST)

ಬೇಕಾಗುವ ಸಾಮಗ್ರಿಗಳು - 
 
4-6 ಬ್ರೆಡ್
1 ದೊಡ್ಡ ಚಮಚ ಏಲಕ್ಕಿ ಪುಡಿ
ಅರ್ಧ ಕಪ್ ಸಕ್ಕರೆ ಪುಡಿ
2-3 ಚಮಚ ಹಾಲು
2-3 ಚಮಚ ತುಪ್ಪ
1/4 ಚಮಚ ಏಲಕ್ಕಿ ಕಾಳು
2 ಚಮಚ ಪಿಸ್ತಾ.
ಮಾಡುವ ವಿಧಾನ -
 
- ಮೊದಲು ಬ್ರೆಡ್ಡನ್ನು ಸಣ್ಣ ಸಣ್ಣದಾಗಿ ಕತ್ತರಿಸಿ ಅದನ್ನು ಮಿಕ್ಸಿ ಜಾರ್‌ಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. 
 
- ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಅದಕ್ಕೆ ಬ್ರೆಡ್ ಪುಡಿ ಹಾಕಿ ಮಿಶ್ರಣ ಮಾಡಿ. ನಂತರ ಸಕ್ಕರೆ ಪುಡಿ, ಏಲಕ್ಕಿ ಪುಡಿ, ಮತ್ತು ಹಾಲು ಹಾಕಿ ಮಿಶ್ರಣ ಮಾಡಿ
 
- ಮಿಶ್ರಣ ತಣ್ಣಗಾದ ಮೇಲೆ ಸರಿಯಾಗಿ ಮಿಶ್ರಣ ಮಾಡಿ ಉಂಡೆ ಕಟ್ಟಿ. ಪೇಡೆ ಆಕಾರ ನೀಡಿ ಅದ್ರ ಮೇಲೆ ಏಲಕ್ಕಿ ಕಾಳು ಹಾಗೂ ಪಿಸ್ತಾ ಇಟ್ಟು ಅಲಂಕರಿಸಿ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಸಪೋಟ ಕುಲ್ಫಿ ಮಾಡುವುದು ಹೇಗೆ ಗೊತ್ತಾ...?

ಬೆಂಗಳೂರು: ಸಾಕಷ್ಟು ಕಬ್ಬಿಣಾಂಶವಿರುವ ಸಪೋಟ ಹಣ್ಣಿನ ಸೇವನೆಯಿಂದ ಆರೋಗ್ಯವು ಉತ್ತಮವಾಗಿರುತ್ತದೆ. ಇದರಿಂದ ...

news

ಏಕಕಾಲಕ್ಕೆ ಎರಡು ಕಾಂಡೋಮ್ ಬಳಸಬಹುದೇ?

ಬೆಂಗಳೂರು: ಕಾಂಡೋಮ್ಎನ್ನುವುದು ಸುಲಭ ಮತ್ತು ಅಗ್ಗದ ಬೆಲೆಯ ಗರ್ಭನಿರೋಧಕ ಸಾಧನ. ಹಲವು ಅಧ್ಯಯನಗಳಿಂದ ...

news

ಸ್ತನಪಾನ ಮಾಡಿಸಲು ಯಾವ ಭಂಗಿ ಸೂಕ್ತ?

ಬೆಂಗಳೂರು: ನವಜಾತ ಶಿಶುಗಳಿಗೆ ಹಾಲುಡಿಸುವ ಅಮ್ಮಂದಿರಲ್ಲಿ ಸ್ತನಪಾನ ಮಾಡಿಸುವ ಭಂಗಿಯ ಬಗ್ಗೆ ಹಲವು ...

news

ಒರಟಾದ ಕೈಗಳ ಅಂದವನ್ನು ಹೆಚ್ಚಿಸಲು ಹೀಗೆ ಮಾಡಿ

ಬೆಂಗಳೂರು : ನಮ್ಮ ಕೈಗಳು ಗಾಳಿ, ಬಿಸಿಲು, ಧೂಳು ಮತ್ತು ರಾಸಾಯನಿಕಗಳಿಂದಾಗಿ ಅದರ ತ್ವಚೆಯ ಹೊರಗಿನ ಪದರವು ...

Widgets Magazine
Widgets Magazine