ಫಟಾ ಪಟ್ ಚಾಕಲೇಟ್ ಕೇಕ್ ರೆಸಿಪಿ

Bangalore, ಭಾನುವಾರ, 11 ಜೂನ್ 2017 (10:06 IST)

Widgets Magazine

ಬೆಂಗಳೂರು: ಕೇಕ್ ಮಾಡೋದು ಅಂದ್ರೆ ಸುಮ್ನೇನಾ? ಎಷ್ಟೊಂದು ಶ್ರಮ ಎಂದು ಉದಾಸೀನ ಮಾಡುವವರಿಗೆ ಐದೇ ನಿಮಿಷದಲ್ಲಿ ಚಾಕಲೇಟ್ ಕೇಕ್ ಮಾಡೋದು ಹೇಗೆ ಹೇಳುತ್ತೇವೆ ಕೇಳಿ.


 
ಬೇಕಾಗುವ ಸಾಮಗ್ರಿಗಳು
ಮೈದಾ ಹಿಟ್ಟು
ಕೋಕಾ ಪೌಡರ್
ಉಪ್ಪು, ನೀರು
ಸಕ್ಕರೆ, ನಿಂಬೆ ರಸ
ಬೆಣ್ಣೆ, ಬೇಕಿಂಗ್ ಸೋಡಾ
 
ಮಾಡೋದು ಹೇಗೆ?
ಮೈದಾ ಹಿಟ್ಟಿಗೆ, ಕೋಕಾ ಪೌಡರ್ ಮತ್ತು ಉಪ್ಪು ಹಾಕಿ ಕಲಸಿಕೊಳ್ಳಿ. ಒಂದು ಕಪ್ ನೀರಿಗೆ ನಿಂಬೆ ರಸ ಮತ್ತು ಬೇಕಿಂಗ್ ಸೋಡಾ ಬೆರೆಸಿಡಿ. ಒಂದು ಬೌಲ್ ನಲ್ಲಿ ಮೈದಾ ಹಿಟ್ಟು, ಬೆಣ್ಣೆ ಮತ್ತು ಸಕ್ಕರೆಗೆ ನಿಂಬೆ ರಸ ಬೆರೆಸಿದ್ದ ಒಂದು ಕಪ್ ನೀರು ಸೇರಿಸಿ ಕಲಸಿಕೊಳ್ಳಿ. ಹಿಟ್ಟು ದಪ್ಪ ಎನಿಸಿದರೆ, ಎರಡರಿಂದ ಮೂರು ಚಮಚ ಬಿಸಿ ಹಾಲು ಸೇರಿಸಿ. ನಂತರ ಅದಕ್ಕೆ ಬೇಕಾದ ಆಕಾರ ಕೊಟ್ಟು ಓವನ್ ನಲ್ಲಿಡಿ. ಇದೀಗ ಪಟಾ ಪಟ್ ಚಾಕಲೇಟ್ ಕೇಕ್ ರೆಡಿ.
 
http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಚಾಕಲೇಟ್ ಕೇಕ್ ಅಡುಗೆ ಆರೋಗ್ಯ Cooking Health Chacolate Cake

Widgets Magazine

ಆರೋಗ್ಯ

news

ಉಪಯೋಗಿಸಿ ಬಿಸಾಡುವ ನಿಂಬೆ ಹಣ್ಣಿನ ಉಪಯೋಗಗಳು

ಬೆಂಗಳೂರು: ಅಡುಗೆ ಮಾಡುವಾಗ ರಸ ಹಿಂಡಿದ ಮೇಲೆ ಉಳಿಯುವ ನಿಂಬೆ ಹಣ್ಣಿನ್ನು ಸುಮ್ಮನೇ ಕಸದ ಬುಟ್ಟಿಗೆ ...

news

ಬಾಯಿಗೂ ರುಚಿ ಆರೋಗ್ಯಕ್ಕೂ ಉತ್ತಮ ರಾಗಿ ಬರ್ಫಿ

ರುಚಿಕರವಾದ, ಆರೋಗ್ಯಕ್ಕೆ ಉತ್ತಮವಾದ ಹಾಗೂ ಮಾಡಲು ಬಲು ಸುಲಭವಾದ ರಾಗಿ ಬರ್ಫಿ ಕುರಿತು ಮಾಹಿತಿ

news

ನೀವು ಬಳಸುವ ಅರಿಶಿನ ಶುದ್ಧವಾಗಿದೆಯೇ ಎಂದು ಪರೀಕ್ಷೆ ಮಾಡುವುದು ಹೇಗೆ?

ಬೆಂಗಳೂರು: ಇಂದು ನಾವು ತಿನ್ನುವ ಆಹಾರದಲ್ಲಿ ಬಹುತೇಕ ಕಲಬೆರಕೆಯಾಗಿರುವುದೇ ಹೆಚ್ಚು. ಹಾಗಾಗಿ ನಾವು ...

news

ಮಲಬದ್ಧತೆಗೆ ಮನೆಯಲ್ಲೇ ಪರಿಹಾರ

ಬೆಂಗಳೂರು: ಇಂದಿನ ಜೀವನ ಶೈಲಿ, ಆಹಾರ ಶೈಲಿಯ ಪ್ರಭಾವದಿಂದಾಗಿ ಹೆಚ್ಚಿನವರು ಎದುರಿಸುತ್ತಿರುವ ...

Widgets Magazine