ಪ್ರೊಟಿನ್ ಭರಿತ ತೊಗರಿಬೇಳೆಯನ್ನು ಉಪಯೋಗಿಸಿ ಒಂದು ರುಚಿಕರವಾದ ಚಟ್ನಿಯನ್ನು ತಿಳಿಸುವೆ. ಇದನ್ನು ಅನ್ನಕ್ಕೆ ಹಾಗೂ ದೋಸೆ, ರೊಟ್ಟಿಗಳಿಗೆ ನೆಂಚಿಕೊಂಡು ತಿನ್ನಲು ಉಪಯೋಗಿಸಬಹುದಾಗಿದೆ. ಬೇಕಾಗುವ ಪದಾರ್ಥಗಳು: ತೊಗರಿಬೇಳೆ- 1 ಕಪ್ ಒಣ ಮೆಣಸಿನ ಕಾಯಿ- 7-8 ತೆಂಗಿನಕಾಯಿ- 1 ಹೋಳು ಹುಣಸೆಹಣ್ಣು- 2-3 ಎಸಳು ಕರಿಬೇವು- 6-8 ಎಲೆಗಳು ಒಗ್ಗರಣೆಗೆ ಎಣ್ಣೆ- 1 ಚಮಚ ಸಾಸಿವೆ ಕಾಳು- ಕಾಲು ಚಮಚ ಮಾಡುವ ವಿಧಾನ: ಮೊದಲು ಫ್ರೈಯಿಂಗ್ ಪ್ಯಾನ್ ಗೆ