ದಿಡೀರ್ ಅಂತ ರುಚಿಕರ ಚಕ್ಕಲಿ ಮಾಡುವುದು ಹೇಗೆ ಗೊತ್ತಾ?

ಬೆಂಗಳೂರು, ಗುರುವಾರ, 11 ಅಕ್ಟೋಬರ್ 2018 (14:51 IST)


ಬೇಕಾಗುವ ಸಾಮಗ್ರಿಗಳು
 
ಅಕ್ಕಿ ಹಿಟ್ಟು- 1 ಕಪ್
ಹುರಿಗಡಲೆ - 1 ಹಿಡಿ
ಬೆಣ್ಣೆ - 1/4 ಕಪ್
ಎಳ್ಳು - 1 ಚಮಚ
ಜೀರಿಗೆ - 1/2 ಚಮಚ
ಉಪ್ಪು
ಕರಿಯಲು ಎಣ್ಣೆ
 
ಮಾಡುವ ವಿಧಾನ:
 
* ಮಿಕ್ಸಿಯಲ್ಲಿ ಹುರಿಗಡಲೆಯನ್ನು ಹಾಕಿ ಪುಡಿ ಮಾಡಿಕೊಳ್ಳಿ
 
* ಪುಡಿ ಮಾಡಿದ ಹುರಿಗಡಲೆಗೆ ಅಕ್ಕಿ ಹಿಟ್ಟು, ಎಳ್ಳು, ಜೀರಿಗೆ, ಉಪ್ಪು ಮತ್ತು ಬೆಣ್ಣೆ ಹಾಕಿ, ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ನಾದಿಕೊಳ್ಳಿ.
 
* ಹಿಟ್ಟನ್ನು ಚಕ್ಕಲಿ ಒರಳಿಗೆ ಹಾಕಿ ಚಕ್ಕಲಿಗಳನ್ನು ಮಾಡಿ
 
* ಕಾದ ಎಣ್ಣೆಯಲ್ಲಿ ಚಕ್ಕಲಿಗಳನ್ನು ಹಾಕಿ, ಹೊಂಬಣ್ಣಕ್ಕೆ ಕರಿದರೆ, ಗರುಗರುಯಾದ ದಿಡೀರ್ ಚಕ್ಕಲಿ ಸವಿಯಲು ಸಿದ್ದ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಗರ್ಭಿಣಿಯರು ದಾಳಿಂಬೆ ಹಣ್ಣು ಸೇವಿಸುವ ಮುನ್ನ ಎಚ್ಚರ

ಬೆಂಗಳೂರು : ದಾಳಿಂಬೆ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು . ಆದರೆ ಗರ್ಭಿಣಿಯರು ಇದನ್ನು ಸೇವಿಸುವಾಗ ...

news

ಮಧುಮೇಹಿಗಳು ಬೆಂಡೆಕಾಯಿ ಸೇವಿಸಬಹುದೇ?

ಬೆಂಗಳೂರು: ಮಧುಮೇಹಿಗಳು ಬೆಂಡೆಕಾಯಿ ಸೇವಿಸಿದರೆ ಉತ್ತಮವಂತೆ! ಮಧುಮೇಹ ಖಾಯಿಲೆ ಇರುವವರು ಆಹಾರದಲ್ಲಿ ...

news

ಇಂತಹ ಆಹಾರ ಸೇವಿಸುತ್ತಿದ್ದರೆ ಗರ್ಭಿಣಿಯಾಗುವುದು ಕಷ್ಟ!

ಬೆಂಗಳೂರು: ಆಹಾರಕ್ಕೂ ಮಹಿಳೆಯರ ಫಲವಂತಿಕೆಗೂ ಪರೋಕ್ಷವಾಗಿ ಸಂಬಂಧವಿದೆ ಎಂದು ಕೆಲವು ಆರೋಗ್ಯ ತಜ್ಞರೇ ...

news

ಹೃದಯಾಘಾತಕ್ಕೆ ಮೊದಲು ಹೀಗಾಗುತ್ತದೆ!

ಬೆಂಗಳೂರು: ಹೃದಯಾಘಾತವಾಗುವ ಮೊದಲು ಯಾವ ರೀತಿ ಲಕ್ಷಣಗಳಿರುತ್ತವೆ? ಇಂತಹ ಅನುಮಾನಗಳಿಗೆ ಹಲವರು ಹಲವು ರೀತಿಯ ...

Widgets Magazine