ಬೇಕಾಗುವ ಸಾಮಗ್ರಿ ಬೇಯಿಸಿದ ಮೊಟ್ಟೆಗಳು: ಐದು (ಮಧ್ಯಮ ಗಾತ್ರ) ಕಡ್ಲೆಹಿಟ್ಟು: - ½ ಕಪ್ ಕೆಂಪು ಮೆಣಸಿನ ಪುಡಿ - 1 ಚಿಕ್ಕ ಚಮಚ ಉಪ್ಪು ಎಣ್ಣೆ ಮಾಡುವ ವಿಧಾನ - ಬೇಯಿಸಿದ ಮೊಟ್ಟೆಗಳನ್ನು ಎರಡು ಭಾಗವಾಗಿ ಕತ್ತರಿಸಿ ಅಥವಾ ಇಡಿಯಾಗಿ ನಿಮ್ಮಿಷ್ಟದಂತೆ ಬೋಂಡಾ ಮಾಡಬಹುದು. - ಒಂದು ಪಾತ್ರೆಯಲ್ಲಿ ಕಡ್ಲೆಹಿಟ್ಟು, ನೀರು, ಮೆಣಸಿನ ಪುಡಿ ಉಪ್ಪು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. - ಒಂದು ಬಾಣಲೆಯಲ್ಲಿ ಎಣ್ಣೆ