Widgets Magazine
Widgets Magazine

ಬೆಳಗಿನ ತಿಂಡಿಗೆ ಅವರೆ ಕಾಳಿನ ರೊಟ್ಟಿ

Bangalore, ಮಂಗಳವಾರ, 17 ಜನವರಿ 2017 (09:10 IST)

Widgets Magazine

ಬೆಂಗಳೂರು: ಅವರೆಕಾಳಿನ ಸೀಸನ್ ಬಂತೆಂದರೆ ಸಾಕು. ಅದರಿಂದ ಮಾಡಲು ಸಾಧ್ಯವಾಗದ ಖಾದ್ಯಗಳೇ ಇಲ್ಲವೇನೋ. ಅವರೆಕಾಳಿನ ರೊಟ್ಟಿ ಎಲ್ಲರಿಗೂ ಗೊತ್ತಿರುವ ತಿಂಡಿ. ಆದರೂ ಗೊತ್ತಿಲ್ಲದಿದ್ದರೆ ನೋಡಿ ಮಾಡಿ.
 
ಬೇಕಾಗುವ ಸಾಮಗ್ರಿಗಳು


ಅವರೆಕಾಳು
ಅಕ್ಕಿ ಹಿಟ್ಟು
ಹಸಿಮೆಣಸಿನ ಕಾಯಿ
ಈರುಳ್ಳಿ
ಕೊತ್ತಂಬರಿ ಸೊಪ್ಪು
ಉಪ್ಪು
ಬಾಳೆ ಎಲೆ
 
ಮಾಡುವ ವಿಧಾನ

ಅವರೆಕಾಳನ್ನು ಪ್ರೆಷರ್ ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ. ನಂತರ ಈರುಳ್ಳಿ, ಹಸಿಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು ಸಣ್ಣದಾಗಿ ಹೆಚ್ಚಿಕೊಳ್ಳಿ. ಇದೆಲ್ಲವನ್ನೂ ಅಕ್ಕಿ ಹಿಟ್ಟಿನ ಜತೆಗೆ ಸೇರಿಸಿ, ಸ್ವಲ್ಪ ಉಪ್ಪು ಹಾಕಿ ನೀರು ಸೇರಿಸಿ ರೊಟ್ಟಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ನಂತರ ಬಾಳೆ ಎಲೆಯಲ್ಲಿ ರೊಟ್ಟಿ ತಟ್ಟಿಕೊಂಡು ಕಾದ ಕಾವಲಿಯಲ್ಲಿ ರೊಟ್ಟಿ ಬೇಯಿಸಿದರೆ ಮುಗಿಯಿತು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ಮಧುಮೇಹಿಗಳು ತಿನ್ನಲೇಬೇಕಾದ ತರಕಾರಿ ಹಾಗಲಕಾಯಿ

ಹಾಗಲಕಾಯಿ ರುಚಿ ಮಾತ್ರ ಕಹಿ. ಆದರೆ ಇದರ ಗುಣ ಸಿಹಿ. ಅಂದರೆ ನೀಡುವ ಆರೋಗ್ಯಕರ ಗುಣಗಳು ನಮ್ಮ ಜೀವನವನ್ನು ...

news

ರುಚಿಯಾದ ಹಾಗಲಕಾಯಿ ಸಿಹಿ ಪಲ್ಯ ಮಾಡುವ ವಿಧಾನ

ಹಾಗಲಕಾಯಿ ಎಂದರೆ ಎಲ್ಲರ ಮುಖ ಕಹಿಯಾಗುತ್ತದೆ. ಈ ಹಾಗಲಕಾಯಿ ತಿನ್ನಬೇಕೆಂದೆನಿಸಿದರೂ, ಅದರ ಕಹಿ ರುಚಿ ನೋಡಿ ...

news

ಘೀ ರೈಸ್ ಜತೆ ತಿನ್ನಲು ರುಚಿ ರುಚಿ ಟೊಮೆಟೋ ಸಾಗು

ಘೀ ರೈಸ್, ಪುಲಾವ್, ಪೂರಿ ಜತೆ ರುಚಿಯಾದ ಗ್ರೇವಿ ಐಟಂ ಇದ್ದರೇನೇ ತಿನ್ನಲು ರುಚಿ. ಹೀಗಾಗಿ ಸಿಂಪಲ್ಲಾಗೊಂದು ...

news

ದೀರ್ಘಾಯುಷಿಗಳಾಗಬೇಕೇ? ಕೆಂಪು ಮೆಣಸು ತಿನ್ನಿ!

ಇನ್ನೂ ಹೆಚ್ಚು ದಿನ ಬದುಕಬೇಕು ಎಂಬ ಆಸೆ ಯಾರಿಗಿರಲ್ಲ ಹೇಳಿ? ಹೀಗೆ ದೀರ್ಘಾಯುಷಿಗಳಾಗಬಯಸುವವರಿಗೆಲ್ಲಾ ಒಂದು ...

Widgets Magazine Widgets Magazine