ಬೆಳ್ಳುಳ್ಳಿ ಚಟ್ನಿ ಪುಡಿ

ಬೆಂಗಳೂರು, ಗುರುವಾರ, 11 ಅಕ್ಟೋಬರ್ 2018 (15:15 IST)


ತಯಾರಿಸಲು ಬೇಕಾಗುವ ಸಾಮಗ್ರಿಗಳು :
* 100 ಗ್ರಾಂ ಬೆಳ್ಳುಳ್ಳಿ
* 50 ಗ್ರಾಂ ಒಣಮೆಣಸು
* 25 ಗ್ರಾಂ ಹುಣಸೆಹುಲಿ
* 25 ಗ್ರಾಂ ಉಪ್ಪು
 
  ತಯಾರಿಸುವ ವಿಧಾನ :
 
 ಮೊದಲು ಬೆಳ್ಳುಳ್ಳಿಯನ್ನು ಸಿಪ್ಪೆ ತೆಗೆದು ಎಣ್ಣೆಯಲ್ಲಿ ಕರಿದಿಟ್ಟುಕೊಳ್ಳಬೇಕು. ಹಾಗೆಯೇ ಒಣಮೆಣಸನ್ನೂ ಕರಿಯಬೇಕು. ನಂತರ ಹುರಿದಿಟ್ಟ ಬೆಳ್ಳುಳ್ಳಿ, ಹುರಿದ ಮೆಣಸು, ಉಪ್ಪು ಮತ್ತು ಹುಳಿಯನ್ನು ಸೇರಿಸಿ ಮಿಕ್ಸಿಗೆ ಹಾಕಿ ಗರಿಗರಿಯಾಗಿ ರುಬ್ಬಿಕೊಳ್ಳಬೇಕು. ( ಹುಣಸೆಹುಳಿಯ ಬದಲು ಹುಳಿಪುಡಿಯನ್ನು ಬಳಸಿದರೆ ಉತ್ತಮ) ಈಗ ಸಿದ್ಧವಾದ ಚಟ್ನಿಪುಡಿಯನ್ನು ಗಂಜಿ ಊಟದ ಜೊತೆ, ಮೊಸರನ್ನ, ದೋಸೆ, ಇಡ್ಲಿ ಹೀಗೆ ಎಲ್ಲಾ ತಿಂಡಿಗಳ ಜೊತೆ ಸವಿಯಲು ರುಚಿಕರವಾಗಿರುತ್ತದೆ. ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಜೋಳದ ಕಡುಬು

ಮೊದಲು 1 ಈರುಳ್ಳಿ 1 ಟೊಮೆಟೊವನ್ನು ಸಣ್ಣದಾಗಿ ಕಟ್ ಮಾಡಿ ಒಂದು ಕಟ್ ಮೆಂತೆ ಸೊಪ್ಪನ್ನು ಬಿಡಿಸಿ ಚೆನ್ನಾಗಿ ...

news

ರುಚಿಕರವಾದ ಸಬ್ಬಕ್ಕಿಯ ದೋಸೆ

ನಾನಾ ರೀತಿಯ ದೋಸೆಗಳನ್ನು ನಾವು ತಯಾರಿಸಬಹುದು. ಅದು ಎಲ್ಲಾ ವಯೋಮಾನದವರು ತಿನ್ನಲು ಇಷ್ಟಪಡುತ್ತಾರೆ. ಅಂತಹ ...

news

ಪಾಲಾಕ್ ಸೊಪ್ಪಿನ ಚಕ್ಕುಲಿ

ಹಬ್ಬ ಹರಿದಿನಗಳಲ್ಲಿ ಮುಂಚೂಣಿಯ ಪಾತ್ರವನ್ನು ವಹಿಸುವುದು ಚಕ್ಕುಲಿ. ಚಕ್ಕುಲಿಯು ವಾರದವರೆಗೆ ಕೆಡದಂತೆ ...

news

ದಿಡೀರ್ ಅಂತ ರುಚಿಕರ ಚಕ್ಕಲಿ ಮಾಡುವುದು ಹೇಗೆ ಗೊತ್ತಾ?

ಮಿಕ್ಸಿಯಲ್ಲಿ ಹುರಿಗಡಲೆಯನ್ನು ಹಾಕಿ ಪುಡಿ ಮಾಡಿಕೊಳ್ಳಿ

Widgets Magazine