ರುಚಿ ರುಚಿಯಾದ ರವಾ ರೊಟ್ಟಿ ಮಾಡುವ ವಿಧಾನ

Bangalore, ಗುರುವಾರ, 12 ಜನವರಿ 2017 (10:56 IST)

Widgets Magazine

ಬೆಂಗಳೂರು: ಎಲ್ಲಾ ಗೃಹಿಣಿಯರಿಗೂ ಬೆಳಗಿನ ತಿಂಡಿ ಏನು ಮಾಡೋದು ಎಂದೇ ಸಮಸ್ಯೆ. ಬೆಳಗಿನ ತಿಂಡಿಗೆ ಎಷ್ಟು ರೆಸಿಪಿ ಗೊತ್ತಿದ್ದರೂ ಸಾಲದು. ಹಾಗಾಗಿ ರುಚಿ ರುಚಿಯಾದ ರವಾ ರೊಟ್ಟಿ ಮಾಡುವುದು ಹೇಗೆಂದು ಹೇಳುತ್ತೇವೆ ನೋಡಿ.


 
ಬೇಕಾಗುವ ಸಾಮಗ್ರಿಗಳು

 
ರವಾ
ಅರಸಿನ ಪುಡಿ
ಹಸಿಮೆಣಸು
ಈರುಳ್ಳಿ
ಕರಿಬೇವು
ಕೊತ್ತಂಬರಿ ಸೊಪ್ಪು
ಮೊಸರು
ಜೀರಿಗೆ
ಉಪ್ಪು
 
ಮಾಡುವ ವಿಧಾನ
 

ರವೆಯನ್ನು ಹುರಿದುಕೊಳ್ಳಿ. ಹಸಿಮೆಣಸು, ಈರುಳ್ಳಿ, ಕರಿಬೇವಿನ ಸೊಪ್ಪು,  ಕೊತ್ತಂಬರಿ ಸೊಪ್ಪನ್ನೂ ಚಿಕ್ಕದಾಗಿ ಹೆಚ್ಚಿಕೊಳ್ಳಿ. ರವೆಗೆ ಮೊಸರು, ನೀರು, ಉಪ್ಪು ಜೀರಿಗೆ, ಹೆಚ್ಚಿದ ತರಕಾರಿಗಳನ್ನು ಹಾಕಿಕೊಂಡು ಚೆನ್ನಾಗಿ ರೊಟ್ಟಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.  ಕಾದ ಕಾವಲಿಗೆ ಎಣ್ಣೆ ಸವರಿಕೊಂಡು, ಕೈಯಿಂದ ಕಾವಲಿ ಮೇಲೆ ರೊಟ್ಟಿ ತಟ್ಟಿಕೊಳ್ಳಿ. ಇದಕ್ಕೆ ಸಕ್ಕರೆ ಹಾಕಿಕೊಂಡು ತಿನ್ನಲು ರುಚಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ರವೆ ರೊಟ್ಟಿ ಅಡುಗೆ ಆರೋಗ್ಯ ಆಹಾರ Rava Roti Health Food Cooking

Widgets Magazine

ಆರೋಗ್ಯ

news

ಗಂಟಲಿನಲ್ಲಿ ಕಿಚ್ ಕಿಚ್? ಹೀಗೆ ಮಾಡಿ

ಮೊದಲೇ ಚಳಿಗಾಲ. ಸ್ವಲ್ಪ ಕೋಲ್ಡ್ ನೀರು, ಗಾಳಿ ಸೋಕಿದರೂ ಶೀತ ಗ್ಯಾರಂಟಿ. ಗಂಟಲು ನೋವು ಜತೆಗೇ ಬರುತ್ತದೆ. ...

ರುಚಿ ರುಚಿ ಬೆಂಡೆಕಾಯಿ ಚಟ್ನಿ ಮಾಡುವುದು ಹೀಗೆ

ಊಟ, ದೋಸೆ ಜತೆ ನೆಚ್ಚಿಕೊಳ್ಳಲು ಜತೆಗೆ ಏನಾದರೂ ಇದ್ದರೇ ಚೆನ್ನ ಎನ್ನುವವರಿಗೆ ಸುಲಭ ಸರಳ ಬೆಂಡೆಕಾಯಿ ಚಟ್ನಿ ...

news

ಕಲ್ಲಂಗಡಿ ಸಿಪ್ಪೆ ಬಿಸಾಕದೆ ಪಲ್ಯ ಮಾಡಿ

ಕಲ್ಲಂಗಡಿ ಹಣ್ಣು ತಿಂದ ಮೇಲೆ ಸಿಪ್ಪೆ ಕಸದ ಬುಟ್ಟಿ ಸೇರುತ್ತದೆ. ಆದರೆ ಹಾಗೆ ಮಾಡಬೇಡಿ. ಪಲ್ಯ ಮಾಡಿ ...

news

ಗರಿಕೆ ಹುಲ್ಲಿನ ಗರಿಷ್ಠ ಉಪಯೋಗಗಳು

ಗರಿಕೆ ಹುಲ್ಲು ಗಣಪತಿ ಹವನಕ್ಕೆ ಮಾತ್ರ ಉಪಯೋಗವಾಗುವುದಲ್ಲ. ಇದರಿಂದ ಹಲವು ಆರೋಗ್ಯಕರ ಅಂಶಗಳು ಇದರಲ್ಲಿವೆ. ...

Widgets Magazine