ಆಲೂ ಕರಿ ಮಾಡುವ ವಿಧಾನ ಇಲ್ಲಿದೆ ನೋಡಿ

ಬೆಂಗಳೂರು, ಭಾನುವಾರ, 25 ಫೆಬ್ರವರಿ 2018 (11:12 IST)

Widgets Magazine

ಬೆಂಗಳೂರು : ಅಧಿಕ ಪೋಷ್ಠಿಕಾಂಶದಿಂದ ಕೂಡಿದ್ದ ತರಕಾರಿಯೆಂದರೆ ಆಲೂಗಡ್ಡೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಿಂದ ಮಾಡುವ ಎಲ್ಲಾ ಬಗೆಯ ಅಡುಗೆಗಳು ರುಚಿಯಾಗಿಯೇ ಇರುತ್ತದೆ. ಅದರಲ್ಲಿ ತಯಾರಿಸಬಹುದಾದ ಆಲೂ ಕರಿ ಮಾಡುವ ಇಲ್ಲಿದೆ.


ಬೇಕಾಗುವ ಪದಾರ್ಥಗಳು:
– 1 ಚಮಚ, ಜೀರಿಗೆ – 1 ಚಮಚ, ಪಲಾವ್ ಎಲೆ – 1-2, ಚಕ್ಕೆ – 1, ಏಲಕ್ಕಿ – 2, ಲವಂಗ – 2, ಸೋಂಪು – ಅರ್ಧ ಚಮಚ, ಇಂಗು- ಚಿಟಿಕೆ, ಅರಿಶಿನದ ಪುಡಿ – ಅರ್ಧ ಚಮಚ, ಅಚ್ಚ ಖಾರದ ಪುಡಿ – 1 ಚಮಚ, ದನಿಯಾ ಪುಡಿ – 1 ಚಮಚ, ಕಸೂರಿ ಮೇಥಿ –, ಅರ್ಧ ಚಮಚ, ಶುಂಠಿ ಪೇಸ್ಟ್ – ಅರ್ಧ ಚಮಚ, ಟೊಮೆಟೋ – ಸಣ್ಣಗೆ ಹೆಚ್ಚಿದ್ದು 3, ಆಲೂಗಡ್ಡೆ – 4, ಉಪ್ಪು – ರುಚಿಗೆ ತಕ್ಕಷ್ಟು, ಕೊತ್ತಂಬರಿ ಸೊಪ್ಪು – ಸ್ವಲ್ಪ
ನಿಂಬೆಹಣ್ಣು – 1


ಮಾಡುವ ವಿಧಾನ:
ಒಲೆಯ ಮೇಲೆ ಬಾಣಲೆಯಿಟ್ಟು ತುಪ್ಪು ಹಾಕಿ ಕಾಯಲು ಬಿಡಬೇಕು. ತುಪ್ಪ ಕಾದ ನಂತರ ಜೀರಿಗೆ, ಪಲಾವ್ ಎಲೆ. ಚಕ್ಕೆ, ಏಲಕ್ಕಿ, ಲವಂಗ, ಸೋಂಪು, ಇಂಗು ಚೆನ್ನಾಗಿ ಉರಿದುಕೊಳ್ಳಬೇಕು.
ನಂತರ ಅರಿಶಿನದ ಪುಡಿ, ಅಚ್ಚ ಖಾರದ ಪುಡಿ, ದನಿಯಾ ಪುಡಿ. ಕಸೂರಿ ಮೇಥಿ. ಶುಂಠಿ ಪೇಸ್ಟ್, ಟೊಮೆಟೋ ಹಾಕಿ ಚೆನ್ನಾಗಿ ಉರಿದುಕೊಳ್ಳಬೇಕು. ತಟ್ಟೆಯನ್ನು ಮುಚ್ಚಿ 3-5 ನಿಮಿಷ ಬೇಯಿಸಿ, ಟೊಮೆಟೋ ಪೇಸ್ಟ್ ರೀತಿ ಆದ ಬಳಿಕ ಬೇಯಿಸಿ ಕತ್ತರಿಸಿದ ಆಲೂಗಡ್ಡೆ, ಉಪ್ಪು, 1 ಬಟ್ಟಲು ನೀರು ಹಾಕಿ 5-10 ನಿಮಿಷ ಕುದಿಯಲು ಬಿಡಬೇಕು.
ಕೊನೆಯಲ್ಲಿ ಕೊತ್ತಂಬರಿ ಸೊಪ್ಪು, ಅರ್ಧ ನಿಂಬೆಹಣ್ಣಿನ ರಸ, ಕಸೂರಿ ಮೇಥಿ ಹಾಕಿ ಅಲಂಕರಿಸಿದರೆ ರುಚಿಕರವಾದ ಆಲೂ ಕರಿ ಸವಿಯಲು ಸಿದ್ಧ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ಮಹಿಳೆಯರಲ್ಲಿ ಲೈಂಗಿಕಾಸಕ್ತಿ ಕೊರತೆಗೆ ಕಾರಣವೇನು?

ಬೆಂಗಳೂರು: ಇಬ್ಬರೂ ಪರಸ್ಪರ ಖುಷಿಯಿಂದ ಸಮ್ಮತಿ ಸೆಕ್ಸ್ ನಡೆಸಿದರೆ ಮಾತ್ರ ದಾಂಪತ್ಯ ಜೀವನ ...

news

ಬಿಸಿಲಿಗೆ ಧಗೆಗೆ ಮುಖ ಕಪ್ಪಾಗುವುದನ್ನು ತಡೆಯಬೇಕೆ...? ಇಲ್ಲಿದೆ ನೋಡಿ ಟಿಪ್ಸ್

ಬೆಂಗಳೂರು : ಬಿಸಿಲಿನಲ್ಲಿ ಹೆಚ್ಚು ತಿರುಗಾಡುವುದರಿಂದ ನಮ್ಮ ಮುಖ ಕಪ್ಪಾಗುತ್ತದೆ. ಇದರಿಂದ ಮುಖದ ಅಂದ ...

news

ಕತ್ತರಿಸಿಟ್ಟ ಹಣ್ಣು ಕಪ್ಪಾಗುವುದನ್ನು ತಡೆಯಲು ಇಲ್ಲಿದೆ ಸುಲಭ ಉಪಾಯ

ಬೆಂಗಳೂರು : ಕೆಲವು ಹಣ್ಣುಗಳನ್ನು ಕಟ್ ಮಾಡಿ ಇಟ್ಟ ತಕ್ಷಣ ಅದು ಕಪ್ಪಾಗುತ್ತದೆ. ನಂತರ ಅದನ್ನು ತಿನ್ನಲು ...

news

ಸೆಕ್ಸ್‌ ಲೈಫ್‌ ಬೋರಿಂಗ್‌ ಎನಿಸುವುದು ಯಾಕೆ ಗೊತ್ತಾ?

ಬೆಂಗಳೂರು : ವೈವಾಹಿಕ ಜೀವನ ಚೆನ್ನಾಗಿರಬೇಕೆಂದರೆ ಸೆಕ್ಸ್‌ ಲೈಫ್ ಚೆನ್ನಾಗಿರಬೇಕು ಎಂಬುದು ಎಲ್ಲರಿಗೂ ...

Widgets Magazine