ಖರ್ಜೂರ ಹಾಗೂ ಬನಾನ ಮಿಲ್ಕ್ ಶೇಕ್‌

ಬೆಂಗಳೂರು, ಸೋಮವಾರ, 26 ಫೆಬ್ರವರಿ 2018 (15:28 IST)

ಬೆಂಗಳೂರು: ಖರ್ಜೂರ, ಬಾಳೆಹಣ್ಣನ್ನು ಸೇರಿಸಿ ಮಾಡಿದ ಜ್ಯೂಸ್ ದೇಹಕ್ಕೂ ತಂಪು, ಕುಡಿಯುವುದಕ್ಕೂ ಹಿತಕರ. ಮಾಡುವ ಇಲ್ಲಿದೆ ನೋಡಿ.

ಬೇಕಾಗುವ ಸಾಮಗ್ರಿ:

ನೆನೆಸಿದ - ಎಂಟು, ಹಾಲು - ಎರಡು ಕಪ್‌, ಬಾಳೆಹಣ್ಣು - ಒಂದು, ಸಕ್ಕರೆ - ನಾಲ್ಕು ಚಮಚ, ಏಲಕ್ಕಿ – ಸ್ವಲ್ಪ, ಬಾದಾಮಿ ತರಿ ಸ್ವಲ್ಪ.


ತಯಾರಿಸುವ ವಿಧಾನ:
ಮಿಕ್ಸಿಜಾರಿಗೆ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಹಾಕಿ ಸ್ವಲ್ಪ ಹಾಲು ಸೇರಿಸಿ ರುಬ್ಬಿ. ನಂತರ, ಇದಕ್ಕೆ ತಂಪಾದ ಹಾಲು ಸೇರಿಸಿ ಪುನಃ ರುಬ್ಬಿ . ಸರ್ವ್‌ ಮಾಡುವಾಗ  ಮೇಲಿನಿಂದ ಬಾದಾಮಿ ಚೂರುಗಳನ್ನು ಉದುರಿಸಿ.


 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಗರ್ಭಿಣಿಯಾಗಿರುವಾಗ ಸೆಕ್ಸ್ ಮಾಡುವುದು ಒಳ್ಳೆಯದೋ, ಕೆಟ್ಟದ್ದೋ….?

ಬೆಂಗಳೂರು: ಗರ್ಭಿಣಿಯಾಗಿರುವಾಗ ಸೆಕ್ಸ್ ಮಾಡುವುದರಿಂದ ಹೆರಿಗೆಗೂ ಕೂಡ ಸಹಾಯವಾಗುತ್ತದೆಯಂತೆ. ಈ ಸಮಯದಲ್ಲಿನ ...

news

ಸೆಕ್ಸ್ ನಂತರ ಮಹಿಳೆಯರಿಗೆ ನೋವಾಗುವುದೇಕೆ?

ಬೆಂಗಳೂರು: ಸೆಕ್ಸ್ ನಂತರ ಕೆಲವು ಮಹಿಳೆಯರು ಹೇಳಲಾಗದ ನೋವಿನಿಂದ ಒದ್ದಾಡುತ್ತಾರೆ. ಅದಕ್ಕೆ ಹಲವು ...

news

ಬ್ರೆಡ್ ಸೇವಿಸುತ್ತೀರಾ? ಹಾಗಿದ್ದರೆ ಇದನ್ನು ಓದಿ!

ಬೆಂಗಳೂರು: ಬೆಳಗಿನ ಬ್ರೇಕ್ ಫಾಸ್ಟ್ ನಿಂದ ಸಂಜೆಯ ಸ್ನ್ಯಾಕ್ಸ್ ಗೆ ಬ್ರೆಡ್ ನ್ನು ವಿವಿಧ ರೂಪದಲ್ಲಿ ...

news

ಬಾಳೆಹಣ್ಣು ಸೇವಿಸುವುದರಿಂದ ಈ ಸಮಸ್ಯೆಗಳು ಬರಲ್ಲ

ಬೆಂಗಳೂರು: ಬಾಳೆಹಣ್ಣು ಜಗತ್ತಿನ ಯಾವುದೇ ಮೂಲೆಯಲ್ಲಿ ಸುಲಭವಾಗಿ ಸಿಗುವ ಪೋಷಕಾಂಶಭರಿತ ಆಹಾರ ವಸ್ತು. ಪ್ರತಿ ...

Widgets Magazine
Widgets Magazine