ಸಪೋಟ ಕುಲ್ಫಿ ಮಾಡುವುದು ಹೇಗೆ ಗೊತ್ತಾ...?

ಬೆಂಗಳೂರು, ಬುಧವಾರ, 21 ಫೆಬ್ರವರಿ 2018 (10:46 IST)

Widgets Magazine

ಬೆಂಗಳೂರು: ಸಾಕಷ್ಟು ಕಬ್ಬಿಣಾಂಶವಿರುವ ಹಣ್ಣಿನ ಸೇವನೆಯಿಂದ ಆರೋಗ್ಯವು ಉತ್ತಮವಾಗಿರುತ್ತದೆ. ಇದರಿಂದ ಬಗೆಬಗೆಯ ತಿನಿಸುಗಳನ್ನು ಮಾಡಬಹುದು. ಸಪೋಟಾ ಕುಲ್ಫಿ ಮಾಡುವ ಬಗೆ ಇಲ್ಲಿದೆ ನೋಡಿ.


ಸಪೋಟಾ ಕುಲ್ಫಿ
ಬೇಕಾಗುವ ಸಾಮಗ್ರಿ:
ಸಪೋಟಾ - ನಾಲ್ಕು, ಬಾಳೆಹಣ್ಣು- ಒಂದು, ಖರ್ಜೂರ - ಎರಡು, ಗೋಡಂಬಿ ತರಿ - ಎರಡು ಚಮಚ, ಹಾಲು - ಎರಡು ಕಪ್‌, ಸಕ್ಕರೆ ರುಚಿಗೆ ತಕ್ಕಷ್ಟು.


ತಯಾರಿಸುವ ವಿಧಾನ: ಮಿಕ್ಸಿಜಾರಿಗೆ ಸಪೋಟಾ, ಬಾಳೆಹಣ್ಣು, ಹಾಲು ಮತ್ತು ಸಕ್ಕರೆ ಸೇರಿಸಿ ರುಬ್ಬಿ. ನಂತರ ಇದಕ್ಕೆ ಹೆಚ್ಚಿದ ಖರ್ಜೂರ ಮತ್ತು ಗೋಡಂಬಿ ತರಿ ಸೇರಿಸಿ ಕುಲ್ಫಿ ಮೋಡ್‌ಗೆ ಸುರಿದು ಗಟ್ಟಿಯಾಗಿಸಿದರೆ ಕುಲ್ಫಿ ಸವಿಯಲು ಸಿದ್ಧ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ಏಕಕಾಲಕ್ಕೆ ಎರಡು ಕಾಂಡೋಮ್ ಬಳಸಬಹುದೇ?

ಬೆಂಗಳೂರು: ಕಾಂಡೋಮ್ಎನ್ನುವುದು ಸುಲಭ ಮತ್ತು ಅಗ್ಗದ ಬೆಲೆಯ ಗರ್ಭನಿರೋಧಕ ಸಾಧನ. ಹಲವು ಅಧ್ಯಯನಗಳಿಂದ ...

news

ಸ್ತನಪಾನ ಮಾಡಿಸಲು ಯಾವ ಭಂಗಿ ಸೂಕ್ತ?

ಬೆಂಗಳೂರು: ನವಜಾತ ಶಿಶುಗಳಿಗೆ ಹಾಲುಡಿಸುವ ಅಮ್ಮಂದಿರಲ್ಲಿ ಸ್ತನಪಾನ ಮಾಡಿಸುವ ಭಂಗಿಯ ಬಗ್ಗೆ ಹಲವು ...

news

ಒರಟಾದ ಕೈಗಳ ಅಂದವನ್ನು ಹೆಚ್ಚಿಸಲು ಹೀಗೆ ಮಾಡಿ

ಬೆಂಗಳೂರು : ನಮ್ಮ ಕೈಗಳು ಗಾಳಿ, ಬಿಸಿಲು, ಧೂಳು ಮತ್ತು ರಾಸಾಯನಿಕಗಳಿಂದಾಗಿ ಅದರ ತ್ವಚೆಯ ಹೊರಗಿನ ಪದರವು ...

news

ಪಕೋಡಾ ಜಾಸ್ತಿ ಎಣ್ಣೆಯನ್ನು ಹೀರಿಕೊಳ್ಳದೆ ಇರುವಂತೆ ಮಾಡಲು ಇಲ್ಲಿದೆ ಸುಲಭ ಉಪಾಯ

ಬೆಂಗಳೂರು : ಪಕೋಡ ಮಾಡುವಾಗ ತುಂಬಾ ಎಣ್ಣೆ ಬೇಕಾಗುತ್ತದೆ. ಏಕೆಂದರೆ ಅದು ಎಣ್ಣೆಯನ್ನು ಹೆಚ್ಚಿನ ...

Widgets Magazine