ಬಾಳೆ ಹಣ್ಣು ಕಪ್ಪಾಗದಂತೆ ತಡೆಯಲು ಈ ಉಪಾಯ ಮಾಡಿ

ಬೆಂಗಳೂರು, ಬುಧವಾರ, 25 ಅಕ್ಟೋಬರ್ 2017 (08:15 IST)

ಬೆಂಗಳೂರು: ಸಿಪ್ಪೆ ತೆಗೆದ ಬಾಳೆ ಹಣ್ಣು ಬಹುಬೇಗನೇ ಕಪ್ಪಗಾಗುತ್ತದೆ. ಅದು ಕಪ್ಪಗಾಗದಂತೆ ತಡೆಯಲು ಕೆಲವು ಉಪಾಯಗಳಿವೆ. ಅವು ಯಾವುವು ನೋಡೋಣ.


 
ಸೋಡಾ ನೀರು ಬಳಸಿ
ಸಿಪ್ಪೆ ತೆಗೆದ ಅಥವಾ ಕತ್ತರಿಸಿದ ಬಾಳೆ ಹಣ್ಣನ್ನು ಸೋಡಾ ನೀರಿನಲ್ಲಿ ಅದ್ದಿ ತೆಗೆದರೆ ಬೇಗನೇ ಅದು ಕಪ್ಪಗಾಗುವುದಿಲ್ಲ.  ಅಷ್ಟೇ ಅಲ್ಲ, ಅದರ ರುಚಿಯೂ ಬದಲಾಗುವುದಿಲ್ಲ.
 
ವಿನೇಗರ್
ವಿನೇಗರ್ ಗೆ ಒಂದು ಲೋಟ ನೀರು ಸೇರಿಸಿ ಆ ನೀರಿಗೆ ಬಾಳೆ ಹಣ್ಣನ್ನು  ಅದ್ದಿ ತೆಗೆದರೆ ಕಪ್ಪಗಾಗದಂತೆ ತಡೆಯಬಹುದು. ಸಿಪ್ಪೆ ತೆಗೆದ ಬಾಳೆ ಹಣ್ಣು ಫ್ರೆಶ್ ಆಗಿಯೇ ಇರುತ್ತದೆ.
 
ಗಾಳಿಯಾಡದಂತೆ ನೋಡಿಕೊಳ್ಳಿ
ಇನ್ನೊಂದು ಸುಲಭ ಉಪಾಯವೆಂದರೆ ಗಾಳಿಯಾಡದ ಬಾಕ್ಸ್ ನಲ್ಲಿ ಹಾಕಿಡುವುದು. ಇದರಿಂದ ಬಾಳೆ ಹಣ್ಣು ಕಪ್ಪಗಾಗದಂತೆ ತಡೆಯಬಹುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಸೋಂಕಿನ ಗಾಯಕ್ಕೆ ಜೇನು ತುಪ್ಪ, ಚಕ್ಕೆಯ ಮದ್ದು

ಬೆಂಗಳೂರು: ಮನೆ ಮದ್ದು ನಮಗೆ ಹಲವು ರೀತಿಯಲ್ಲಿ ಉಪಯೋಗವಾಗುತ್ತದೆ. ಸಣ್ಣ ಪುಟ್ಟ ರೋಗಕ್ಕೆಲ್ಲಾ ವೈದ್ಯರ ...

news

ಕಿಡ್ನಿ ಕಲ್ಲು ಸಮಸ್ಯೆ ತಪ್ಪಿಸಲು ಯಾವ ಆಹಾರ ಸೇವಿಸಬಾರದು?

ಬೆಂಗಳೂರು: ಕಿಡ್ನಿ ಕಲ್ಲು ಸಮಸ್ಯೆಯಿಂದ ಬಳಲುತ್ತಿರುವವರು ಅತಿಯಾದ ಹೊಟ್ಟೆ ನೋವು, ಉರಿಮೂತ್ರ ...

news

ಸೀಬೇಕಾಯಿ ತಿನ್ನುವುದರಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ?

ಬೆಂಗಳೂರು: ಸೀಬೇಕಾಯಿ ಸುಲಭವಾಗಿ ಸಿಗುವ ಹಣ್ಣು. ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವ ಸೀಬೇಕಾಯಿ ನಮ್ಮ ...

news

ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಏನನ್ನು ಸೇವಿಸಬೇಕು?

ಬೆಂಗಳೂರು: ಇನ್ನೂ ಮಳೆಗಾಲ ನಿಂತಿಲ್ಲ. ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಶೀತ, ಜ್ವರ, ಕೆಮ್ಮು ...

Widgets Magazine
Widgets Magazine