ವಿಷಯುಕ್ತ ತರಕಾರಿ ತೊಳೆಯುವುದು ಹೇಗೆ?

Bangalore, ಬುಧವಾರ, 28 ಜೂನ್ 2017 (11:39 IST)

ಬೆಂಗಳೂರು: ಇಂದಿನ ಕಾಲದಲ್ಲಿ ಶುದ್ಧ ತರಕಾರಿ ಸಿಗುವುದು ಕನಸಿನ ಮಾತು. ಆದಷ್ಟು ತೊಳೆದು ತಿನ್ನುವುದರಿಂದ ಸಾಧ್ಯವಾದಷ್ಟು ಮಟ್ಟಿಗೆ ನಮ್ಮ ಕಾಪಾಡಿಕೊಳ್ಳಬಹುದು. ತರಕಾರಿಗಳನ್ನು ತೊಳೆಯುವುದು ಹೇಗೆ ಎಂದು ನೋಡೋಣ.


 
ಉಪ್ಪು ಮತ್ತು ಅರಸಿನ ಹುಡಿ
ಉಪ್ಪು ಮತ್ತು ಅರಸಿನ ಹುಡಿಯಲ್ಲಿ ವಿಷ ತೆಗೆಯುವ ಸಾಮರ್ಥ್ಯವಿದೆ. ಹಾಗಾಗಿ ತರಕಾರಿಗಳನ್ನು ತಂದ ಕೂಡಲೇ ಉಪ್ಪು ಮತ್ತು ಕೊಂಚ ಅರಸಿನ ಪುಡಿ ಹಾಕಿದ ನೀರಿನಲ್ಲಿ ಸ್ವಲ್ಪ ಹೊತ್ತು ನೆನೆಸಿಟ್ಟು ನಂತರ ತೊಳೆದು ಉಪಯೋಗಿಸಿ.
 
ನಿಂಬೆ ಹಣ್ಣು
ನಿಂಬೆ ಹಣ್ಣು, ಬೇಕಿಂಗ್ ಸೋಡಾ ಮತ್ತು ನೀರು ಮಿಶ್ರಣ ಮಾಡಿದ ದ್ರಾವಣ ಮಾಡಿ ತರಕಾರಿಗೆ ಸ್ಪ್ರೇ ಮಾಡಿ ತೊಳೆದುಕೊಳ್ಳಿ. ಇದರಿಂದ ವಿಷ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು.
 
ಕುದಿಯುವ ನೀರು
ಕುದಿಯುವ ನೀರಿನಲ್ಲಿ ತರಕಾರಿಯನ್ನು ನೆನೆಸಿಟ್ಟ ನಂತರ ಐದು ನಿಮಿಷದ ನಂತರ ಹೊರ ತೆಗೆದು ಬಳಸಿಕೊಳ್ಳಿ.
 
ಸಿಪ್ಪೆ ತೆಗೆಯುವುದು
ಆಪಲ್ ನಂತಹ ಹಣ್ಣುಗಳ ಸಿಪ್ಪೆಯಲ್ಲಿ ಅಧಿಕ ವಿಷಕಾರಿ ಅಂಶವಿರುತ್ತದೆ ಎನ್ನಲಾಗುತ್ತದೆ. ಹೀಗಾಗಿ ಇಂತಹ ಹಣ್ಣುಗಳನ್ನು ಉಪಯೋಗಿಸುವ ಮೊದಲು ಸಿಪ್ಪೆ ತೆಗೆಯುವುದು ಉತ್ತಮ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ನಿದ್ದೆ ಕಡಿಮೆನಾ..? ಜಂಕ್ ಫುಡ್ ತಿನ್ಬೇಕು ಅನ್ಸತ್ತಾ..? ಯಾಕ್ ಹೀಗೆ ಗೊತ್ತಾ..?

ಏನೋ ಒಂಥರಾ ಬೋರ್, ಮಲಿಗಿದ್ರೆ ನಿದ್ದೆ ಬರಲ್ಲಾ, ಹಣ್ಣು, ಜ್ಯೂಸ್ ಯಾವ್ದೂ ಬೇಡ ಅನ್ಸತ್ತೆ. ಆದ್ರೆ ...

news

ಕೆಂಪು ಬಾಳೆ ಹಣ್ಣಿನಲ್ಲಿರುವ ಅಗಾಧ ಶಕ್ತಿ ಏನು ಗೊತ್ತಾ?

ಬೆಂಗಳೂರು: ಸಾಮಾನ್ಯವಾಗಿ ನಾವು ಬಾಳೆ ಹಣ್ಣು ಖರೀದಿಸುವಾಗ ಹಳದಿ ಸಿಪ್ಪೆಯ ಬಾಳೆ ಹಣ್ಣು ಖರೀದಿ ...

news

ನಿಮ್ಮ ಮಗುವಿಗೆ ದನದ ಹಾಲು ನೀಡುತ್ತಿಲ್ಲವೇ? ಹಾಗಿದ್ದರೆ ಈ ಸುದ್ದಿ ಓದಿ

ಬೆಂಗಳೂರು: ಮಕ್ಕಳಿಗೆ ದಿನಕ್ಕೊಂದು ಲೋಟ ದನದ ಹಾಲಿನ ಸೇವನೆ ಆರೋಗ್ಯದ ದೃಷ್ಟಿಯಿಂದ ಉತ್ತಮ ಎನ್ನಲಾಗುತ್ತದೆ. ...

news

ಪ್ರೊಸ್ಟೇಟ್ ಕ್ಯಾನ್ಸರ್ ಹಾಗೂ ಮಧುಮೇಹ ನಿಯಂತ್ರಣಕ್ಕೆ ಬ್ರೊಕೊಲಿ ಪರಿಹಾರ

ಬ್ರೊಕೊಲಿ, ಕ್ಯಾಬೇಜ್ ಫ್ಯಾಮಿಲಿಗೆ ಸೇರಿದ ಒಂದು ತರಕಾರಿ ಬ್ರೊಕೊಲಿಯಲ್ಲಿ ವಿಟಮಿನ್ ಸಿ,ಡಿ, ಬಿ6, ಬಿ12, ...

Widgets Magazine
Widgets Magazine