ಬಿಸಿ ಬಿಸಿಯಾದ ಅನ್ನಕ್ಕೆ ರುಚಿ ರುಚಿಯಾದ ನಿಂಬೆಹಣ್ಣಿನ ರಸಂ

ಬೆಂಗಳೂರು, ಶನಿವಾರ, 7 ಜುಲೈ 2018 (14:07 IST)

ಬೆಂಗಳೂರು:ಮಳೆಗಾಲದಲ್ಲಿ ಬಿಸಿಬಿಸಿ ಖಾರಖಾರವಾದ ಪದಾರ್ಥಗಳನ್ನು ತಿನ್ನಬೇಕು ಎಂಬ ಆಸೆ ಸಹಜವಾದದ್ದು. ಅದರಲ್ಲೂ ಬಿಸಿಬಿಸಿಯಾದ ಅನ್ನಕ್ಕೆ ರುಚಿಕರವಾದ ರಸಂ ಬಡಿಸಿಕೊಂಡು ತಿಂದರೆ ಆರೋಗ್ಯಕ್ಕೂ ಒಳ್ಳೆಯದ್ದು. ಮನಸ್ಸಿಗೂ ಹಿತ. ಇದು ನೆಗಡಿ, ಕೆಮ್ಮುವನ್ನು ಕೂಡ ಕಡಿಮೆಮಾಡುತ್ತದೆ.
 

ಸಾಮಾಗ್ರಿಗಳು
ತೊಗರಿಬೇಳೆ ½ ಕಪ್, ಕೊತ್ತಂಬರಿಸೊಪ್ಪು ಸ್ವಲ್ಪ, ಜೀರಿಗೆ ½ ಚಮಚ, ½ ಚಮಚ ಸಾಸಿವೆ, ಸ್ವಲ್ಪ ಕರಿಬೇವಿನ ಎಸಳು, ಚಿಟಿಕೆ ಎಂಗು, ಹಸಿಮೆಣಸು-2, ಉಪ್ಪು ರುಚಿಗೆ, ಬೆಲ್ಲ-1 ಚಮಚ, 3 ಚಮಚ-ನಿಂಬೆರಸ, ಅರಿಶಿನ ಚಿಟಿಕೆ.


ವಿಧಾನ
ಕುಕ್ಕರಿಗೆ ತೊಗರಿಬೇಳೆ ಸ್ವಲ್ಪ ನೀರು, ಅರಸಿನ ಹಾಕಿ ಬೇಯಿಸಿ. ನಂತರ ಒಂದು ಬಾಣಲೆಗೆ ಎಣ್ಣೆ ಹಾಕಿ ಅದು ಬಿಸಿಯಾದ ಮೇಲೆ ಸಾಸಿವೆ ಹಾಕಿ. ನಂತರ ಇಂಗು, ಹಸಿಮೆಣಸು, ಕರಿಬೇವು ಸೊಪ್ಪು ಹಾಕಿ. ಆಮೇಲೆ ಅದಕ್ಕೆ ಬೇಯಿಸಿದ ಬೇಳೇಯನ್ನು ಹಾಕಿ ಕುದಿಸಿ. ರುಚಿಗೆ ತಕ್ಕಷ್ಟು ಉಪ್ಪು ,ಸೇರಿಸಿ ಕುದಿಸಿ. ನಂತರ ಕೊತ್ತಂಬರಿಸೊಪ್ಪಿನಿಂದ ಅಲಂಕರಿಸಿ. ಒಲೆಯಿಂದ ಕೆಳಗೆ ಇಳಿಸಿದ ನಂತರ ನಿಂಬೆಹಣ್ಣಿನ ರಸ ಸೇರಿಸಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಲೈಂಗಿಕ ಕ್ರಿಯೆ ಸಂದರ್ಭ ಮಹಿಳೆಗೆ ಏನು ಇಷ್ಟವಾಗುತ್ತದೆ ಗೊತ್ತಾ?!

ಬೆಂಗಳೂರು: ಸರಸವಾಡುವಾಗ ಮಹಿಳೆ ತನ್ನ ಸಂಗಾತಿಯಿಂದ ಬಯಸುವುದು ಏನನ್ನು? ಹೇಗಿದ್ದರೆ ಆಕೆಗೆ ...

news

ತೆಂಗಿನಕಾಯಿ ಮತ್ತು ಸಕ್ಕರೆಯನ್ನು ಸೇರಿಸಿ ತಿಂದರೆ ಏನಾಗುತ್ತದೆ ಗೊತ್ತಾ?

ಬೆಂಗಳೂರು : ಕೆಲವೊಮ್ಮೆ ಪೂಜೆ ಹಾಗೂ ವಿಶೇಷ ಸಂದರ್ಭದಲ್ಲಿ ತೆಂಗಿನಕಾಯಿ, ಸಕ್ಕರೆ, ಅವಲಕ್ಕಿಯನ್ನ ಸೇರಿಸಿ ...

news

ಕಂಕುಳಿನ ಮೊಡವೆಗಳ ನಿವಾರಣೆಗೆ ಇಲ್ಲಿದೆ ಸುಲಭವಾದ ಮನೆಮದ್ದು

ಬೆಂಗಳೂರು : ಮೊಡವೆ ಹಾಗೂ ಬೊಕ್ಕೆಗಳು ಮುಖ ಮಾತ್ರವಲ್ಲದೆ ದೇಹದ ಇತರ ಭಾಗಗಳಲ್ಲಿಯೂ ಮೂಡುವುದು. ಈ ...

news

ಹಾಗಲಕಾಯಿಯ ಕಹಿ ಅಂಶವನ್ನು ತೆಗೆಯಲು ಹೀಗೆ ಮಾಡಿ

ಬೆಂಗಳೂರು : ಹಾಗಲಕಾಯಿ ತುಂಬಾ ಕಹಿ. ಹಾಗಾಗಿ ಹಾಗಲಕಾಯಿ ತಿನ್ನೋರ ಸಂಖ್ಯೆ ಬಹಳ ಕಡಿಮೆ. ಹಾಗಲಕಾಯಿ ಕಹಿ ...

Widgets Magazine
Widgets Magazine