ಹಣ್ಣುಗಳ ರಾಜನೇ ಆಗಿರುವ ಮಾವಿನ ಹಣ್ಣನ್ನು ನೆನೆಸಿಕೊಂಡರೇ ಬಾಯಲ್ಲಿ ನೀರೂರುತ್ತದೆ. ಇನ್ನು ಮಾವಿನ ಹಣ್ಣಿನ ಖಾದ್ಯಗಳೋ ಒಂದಕ್ಕಿಂತ ಒಂದು ರುಚಿ. ಮಾವಿನ ಕಾಯಿನಿಂದ ಉಪ್ಪಿನಕಾಯಿ, ಗೊಜ್ಜು, ತಂಬುಳಿಯನ್ನು ಮಾಡಿ ಸವಿದರೆ ಇನ್ನು ಮಾವಿನ ಹಣ್ಣಿನಿಂದ ಹಪ್ಪಳ, ರಸಾಯನ ಹೀಗೆ ಒಂದೇ ಎರಡೇ. ಹಾಗೆಯೇ ಮಾವಿನಹಣ್ಣನ್ನು ಹಾಕಿ ಶಿರಾವನ್ನು ಮಾಡಿಕೊಂಡು ಸವಿಯಬಹುದು. ತಯಾರಿಸಲು ಬೇಕಾಗುವ ಸಾಮಗ್ರಿಗಳು: * ರವಾ 1 ಕಪ್ * ನೀರು 2 ಕಪ್ *