ಬೆಂಗಳೂರು : ಮಾವಿನ ಹಣ್ಣು ಅಂದ್ರೆ ಎಲ್ಲರ ಬಾಯಲ್ಲೂ ನೀರೂರಿಸುತ್ತೆ. ಮಾವಿನ ಹಣ್ಣಿನ ಜ್ಯೂಸ್, ಮಿಲ್ಕ್ ಶೇಕ್ ಮಾಡಿ ಸವಿಯುತ್ತಾರೆ. ಹಾಗೆ ಮಾವಿನ ಹಣ್ಣಿನಿಂದ ಪಾಯಸ ಕೂಡ ಮಾಡಬಹುದು. ಮಾಡೋ ವಿಧಾನ ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು: 1. ಮಾವಿನ ಹಣ್ಣು – 1 2. ಬಾಸ್ಮತಿ ಅಕ್ಕಿ – 2 ಚಮಚ 3. ಕೆನೆಭರಿತ ಹಾಲು – ಎರಡೂವರೆ ಕಪ್ 4. ಸಕ್ಕರೆ – 3 ಚಮಚ 5. ಬಾದಾಮಿ