ಪುದೀನಾ, ದಾಳಿಂಬೆ ಹಣ್ಣಿನ ರಾಯಿತ

ಬೆಂಗಳೂರು, ಬುಧವಾರ, 28 ಫೆಬ್ರವರಿ 2018 (06:56 IST)

Widgets Magazine

ಬೆಂಗಳೂರು: ದೇಹಕ್ಕೂ ತಂಪು ಅನಿಸುವ ಹಾಗೂ ಆರೋಗ್ಯಕ್ಕೂ ಹಿತಕರ ಅನಿಸುವ ರಾಯಿತಗಳು ರುಚಿಕರವಾಗಿರುತ್ತದೆ. ಮೊಸರು ಹಾಗೂ ದಾಳಿಂಬೆ ಬೀಜ, ಪುದೀನಾ ಉಪಯೋಗಿಸಿ ಮಾಡುವ  ರಾಯಿತವನ್ನು ಹೇಗೆ ಮಾಡಬಹುದು ಎಂಬುದರ ಕುರಿತು ವಿವರಣೆ ಇಲ್ಲಿದೆ ನೋಡಿ.

ಬೇಕಾಗುವ ಸಾಮಾಗ್ರಿಗಳು
2 ಕಪ್ ದಪ್ಪ ಮೊಸರು
1 ಕಪ್ ದಾಳಿಂಬೆ ಹಣ್ಣಿನ ಬೀಜ
¼  ಪುದೀನಾ ಎಲೆ
¼ ಕೊತ್ತಂಬರಿ ಸೊಪ್ಪು
3-4 ಬೆಳ್ಳುಳ್ಳಿ
2- ಹಸಿಮೆಣಸು
ಉಪ್ಪು ರುಚಿಗೆ ತಕ್ಕಷ್ಟು
1 ಚಮಚ ಸಕ್ಕರೆ
1 ಟೀ ಚಮಚ ಚಾಟ್ ಮಸಾಲಾ
1 ಟೀ ಚಮಚ ಜೀರಿಗೆ ಪುಡಿ
 
ವಿಧಾನ: ಪುದೀನಾ ಎಲೆ, ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ ಮತ್ತು ಹಸಿಮೆಣಸನ್ನು ಒಂದು ಮಿಕ್ಸಿ ಜಾರಿಗೆ ಹಾಕಿ, ಸ್ವಲ್ಲಪ ನೀರು ಸೇರಿಸಿ ಚೆನ್ನಾಗಿ ರುಬ್ಬಿ ಒಂದು ಪಾತ್ರೆಗೆ ಹಾಕಿಕೊಳ್ಳಿ.
ಇನ್ನೊಂದು ಪಾತ್ರೆಗೆ ಮೊಸರು ಹಾಕಿ ಅದಕ್ಕೆ ¼ ಕಪ್ ನೀರು ಸೇರಿಸಿ ಗಂಟಿಲ್ಲದಂತೆ ಕರಗಿಸಿಕೊಳ್ಳಿ.
ನಂತರ ಇದಕ್ಕೆ ಜೀರಿಗೆ ಪುಡಿ, ಚಾಟ್ ಮಸಾಲಾ ಸಕ್ಕರೆ ಸೇರಿಸಿ. ತದನಂತರ ಪುದೀನಾ ಚಟ್ನಿಯನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ. ಸರ್ವ್ ಮಾಡುವಾಗ ಇದಕ್ಕೆ ಬಾದಾಮಿ ಹಣ್ಣಿನ ಬೀಜಗಳನ್ನು ಸೇರಿಸಿ. ಬಡಿಸಿದರೆ ರುಚಿಯಾದ ರೆಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ಲೈಂಗಿಕಾಸಕ್ತಿ ಕಡಿಮೆಯಾಗಲು ಇದೂ ಕಾರಣವೇ?!

ಬೆಂಗಳೂರು: ಮಹಿಳೆಯರಲ್ಲಿ ಹಾರ್ಮೋನ್ ಗಳ ಬದಲಾವಣೆ ಸಾಕಷ್ಟು ಮಾನಸಿಕ, ದೈಹಿಕ ಮಾರ್ಪಾಡಿಗೆ ಕಾರಣವಾಗುತ್ತದೆ. ...

news

ಹಿಮೋಗ್ಲೋಬಿನ್ ಅಂಶ ಹೆಚ್ಚಿಸಲು ಏನು ಮಾಡಬೇಕು?

ಬೆಂಗಳೂರು: ದೇಹಕ್ಕೆ ಹಿಮೋಗ್ಲೋಬಿನ್ ಅಂಶ ತುಂಬಾ ಪ್ರಾಮುಖ್ಯವಾಗಿದೆ. ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿ ...

news

ಖರ್ಜೂರ ಹಾಗೂ ಬನಾನ ಮಿಲ್ಕ್ ಶೇಕ್‌

ಬೆಂಗಳೂರು: ಖರ್ಜೂರ, ಬಾಳೆಹಣ್ಣನ್ನು ಸೇರಿಸಿ ಮಾಡಿದ ಜ್ಯೂಸ್ ದೇಹಕ್ಕೂ ತಂಪು, ಕುಡಿಯುವುದಕ್ಕೂ ಹಿತಕರ. ...

news

ಗರ್ಭಿಣಿಯಾಗಿರುವಾಗ ಸೆಕ್ಸ್ ಮಾಡುವುದು ಒಳ್ಳೆಯದೋ, ಕೆಟ್ಟದ್ದೋ….?

ಬೆಂಗಳೂರು: ಗರ್ಭಿಣಿಯಾಗಿರುವಾಗ ಸೆಕ್ಸ್ ಮಾಡುವುದರಿಂದ ಹೆರಿಗೆಗೂ ಕೂಡ ಸಹಾಯವಾಗುತ್ತದೆಯಂತೆ. ಈ ಸಮಯದಲ್ಲಿನ ...

Widgets Magazine