ತಯಾರಿಸಲು ಬೇಕಾಗುವ ಸಾಮಗ್ರಿಗಳು: * ಮರಬದನೆ 6 * ತೆಂಗಿನಕಾಯಿ 1 ಪೋಳು * ಆಲೂಗಡ್ಡೆ 2 * ಟೊಮೆಟೊ 2 * ಒಣಮೆಣಸು 9 * ಧನಿಯಾ 2 ಚಮಚ * ಸಾಸಿವೆ ಸ್ವಲ್ಪ * ಉದ್ದಿನಬೇಳೆ 1 ಚಮಚ * ಅರಿಶಿನ * ಹುಣಸೆಹಣ್ಣು ರುಚಿಗೆ ತಕ್ಕಷ್ಟು * ಉಪ್ಪು, ಬೆಲ್ಲ ರುಚಿಗೆ ತಕ್ಕಷ್ಟು ತಯಾರಿಸುವ ವಿಧಾನ: ಮೊದಲು ಮರಬದನೆಯನ್ನು ಕಟ್ ಮಾಡಿ