ಬೆಂಗಳೂರು : ರವಾ ಇಡ್ಲಿ ಇದು ಆರೋಗ್ಯಕರವಾದ ತಿಂಡಿಯಾಗಿದ್ದು ಬೆಳಗಿನ ಉಪಹಾರಕ್ಕೆ ಅತ್ಯಂತ ಸೂಕ್ತ. ಇದನ್ನು ಮಕ್ಕಳು ಹೆಚ್ಚು ಇಷ್ಟ ಪಟ್ಟು ತಿನ್ನುತ್ತಾರೆ. ಚಟ್ನಿ ಮತ್ತು ಸಾಂಬಾರ್ ಜೊತೆ ತಿನ್ನಲು ಚೆನ್ನಾಗಿರುತ್ತದೆ. ಬೇಕಾಗುವ ಸಾಮಾಗ್ರಿಗಳು : 1 ಕಪ್ ಸಣ್ಣ ರವಾ, ಮೊಸರು1/4 ಕಪ್, ಹಸಿಮೆಣಸಿನ ಕಾಯಿ 3, ಹಸಿ ಶುಂಠಿ, ಕ್ಯಾರೆಟ್ ತುರಿ ¼ ಕಪ್, ಸಾಸಿವೆ ¼ ಚಮಚ, ಕರಿಬೇವು, ಗೋಡಂಬಿ ಸ್ವಲ್ಪ, ಉದ್ದೀನಬೇಳೆ-1 ಚಮಚ, ಇಂಗು