ಅವಲಕ್ಕಿ ಬಳಸಿ ಸಿಂಪಲ್ ಸಿಹಿ ಮಾಡಿ

Bangalore, ಸೋಮವಾರ, 23 ಜನವರಿ 2017 (11:35 IST)

Widgets Magazine

ಬೆಂಗಳೂರು: ಕಡಲೆ ಹಿಟ್ಟು ಬಳಸಿ ಬೂಂದಿ ಮಾಡುವುದು ಗೊತ್ತಲ್ಲಾ? ಅದೇ ರೀತಿ ಪೇಪರ್ ಅವಲಕ್ಕಿ ಬಳಸಿ ಬೂಂದಿ ಮಾಡಬಹುದು. ಅದು ಹೇಗೆ? ನೋಡಿಕೊಳ್ಳಿ.
 
ಬೇಕಾಗುವ ಸಾಮಗ್ರಿಗಳು


ಪೇಪರ್ ಅವಲಕ್ಕಿ
ಸಕ್ಕರೆ
ಏಲಕ್ಕಿ
ಕರಿಯಲು ಎಣ್ಣೆ
 
ಮಾಡುವ ವಿಧಾನ
ಪೇಪರ್ ಅವಲಕ್ಕಿಯನ್ನು ಎಣ್ಣೆಯಲ್ಲಿ ಕರಿದುಕೊಳ್ಳಿ. ಒಂದು ಪಾತ್ರೆಯಲ್ಲಿ ಸಕ್ಕರೆ ಪಾಕ ಮಾಡಲಿಡಿ. ಇದಕ್ಕೆ ಸ್ವಲ್ಪ ಏಲಕ್ಕಿ ಪುಡಿಯನ್ನು ಹಾಕಿಕೊಂಡು ನೂಲು ಪಾಕ ಮಾಡಿಕೊಳ್ಳಿ. ಸಕ್ಕರೆ ಪಾಕವಾದ ಮೇಲೆ ಕರಿದ ಅವಲಕ್ಕಿಯನ್ನು ಇದಕ್ಕೆ ಹಾಕಿಕೊಂಡು, ಬಿಸಿ ಆರಿದ ಮೇಲೆ ತಿಂದು ನೋಡಿ. ಥೇಟ್ ಕಡಲೆ ಹಿಟ್ಟಿನ ಬೂಂದಿಯಂತೇ ರುಚಿಯಾಗಿರುತ್ತದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಬೆನ್ನು ನೋವೇ? ಈ ಸುಲಭ ಉಪಾಯಗಳನ್ನು ಮಾಡಿ ನೋಡಿ

ಇತ್ತೀಚೆಗೆ ಯುವಕರಿಂದ, ವಯೋವೃದ್ಧರವರೆಗೆ ಎಲ್ಲರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆ ಬೆನ್ನು ಹಾಗೂ ಸೊಂಟ ...

news

ಚಳಿಗಾಲದಲ್ಲಿ ಬಿರುಕು ಬಿಡುವ ಚರ್ಮಕ್ಕೆ ಮನೆ ಮದ್ದು

ಚಳಿಗಾಲದಲ್ಲಿ ಚರ್ಮ ಬಿರುಕು ಬಿಟ್ಟಂತಾಗುವುದು, ತುರಿಕೆ, ಬಿಳಿಯಾಗುವುದು ಇದೆಲ್ಲಾ ಸಹಜ. ಇದಕ್ಕೆ ನಾವು ...

news

ಗುಲಾಬಿ ತುಟಿಗಳಿಗಾಗಿ ಹೀಗೆ ಮಾಡಿ

ತುಟಿಗಳು ಗುಲಾಬಿ ಎಸಳಂತಿರಬೇಕು ಎಂದು ಯಾವ ಹುಡುಗಿ ತಾನೇ ಬಯಸಲಾರಳು. ನಿಮಗೂ ಆ ಬಯಕೆ ಇದ್ದಿರಲಿಕ್ಕೆ ಸಾಕು. ...

news

ಚಳಿಗಾಲ ಮನಸ್ಸಿಗೆ ಮುದ ಕೊಟ್ಟರೂ ಹೃದಯಕ್ಕೆ ಒಳ್ಳೆಯದಲ್ಲ!

ಚುಮು ಚುಮು ಚಳಿಗಾಲ ಎಂದರೆ ಎಲ್ಲರಿಗೂ ಇಷ್ಟ. ಬೇಸಿಗೆಯಂತೆ ಬೆವರು ಸುರಿಸಬೇಕಿಲ್ಲ. ಬೆಚ್ಚನೆ ಬೆಡ್ ಶೀಟ್ ...

Widgets Magazine Widgets Magazine