ತರಕಾರಿ ಫ್ರೆಶ್ ಆಗಿ ಇಡಲು ಟಿಪ್ಸ್

Bangalore, ಮಂಗಳವಾರ, 16 ಮೇ 2017 (08:59 IST)

Widgets Magazine

ಬೆಂಗಳೂರು: ಮಾರುಕಟ್ಟೆಯಿಂದ ಮನೆಗೆ ಕೆಜಿಗಟ್ಟಲೆ ತರಕಾರಿ ತಂದರೆ ಅದನ್ನು ಫ್ರೆಶ್ ಆಗಿ ಶೇಕರಿಸಿಡುವ ತಲೆ ಬಿಸಿ. ಅದನ್ನು ಹಾಳಾಗದಂತೆ ಶೇಖರಿಸುವುದು ಹೇಗೆ?


 
ತರಕಾರಿ ಮನೆಗೆ ತಂದ ಕೂಡಲೇ ರೆಫ್ರಿಜರೇಟರ್ ನಲ್ಲಿ ಇಡಬೇಡಿ. ತೊಳೆದು ನೀರು ಸಂಪೂರ್ಣವಾಗಿ ಆರಿದ ಮೇಲೆ ಇಟ್ಟರೆ ಒಳ್ಳೆಯದು. ಒಂದು ವೇಳೆ ತೊಳೆಯಲು ಸಮಯವಿಲ್ಲದಿದ್ದರೆ, ಗಾಳಿಯಾಡದ ಕವರ್ ನಲ್ಲಿಡಿ.
 
ಮಾರುಕಟ್ಟೆಯಿಂದ ತಂದ ತರಕಾರಿಗಳನ್ನು 10 ನಿಮಿಷ ನೀರಿನಲ್ಲಿ ನೆನೆಸಿ ಆ ನಂತರ ಫ್ರಿಜ್ ನಲ್ಲಿಡಿ. ನಂತರ ಇನ್ನೊಮ್ಮೆ ತೊಳೆದುಕೊಂಡು ಬಳಸಿ. ಆಲೂಗಡ್ಡೆಯನ್ನು ತೊಳೆದುಕೊಂಡು, ಗಾಳಿಯಾಡದ ಕವರ್ ನಲ್ಲಿ ಸುತ್ತಿಡಿ. ಆದರೆ ಆಲೂಗಡ್ಡೆಯನ್ನು ಫ್ರಿಜ್ ನಲ್ಲಿಡಬೇಡಿ.
 
ಬದನೆ, ಬೀನ್ಸ್, ಟೊಮೆಟೋನಂತಹ ತರಕಾರಿಗಳನ್ನು 10 ಡಿಗ್ರಿ ಸೆಲ್ಶಿಯಸ್ ಗಿಂತ ಕಡಿಮೆ ಉಷ್ಣತೆಯಲ್ಲಿ ಶೇಖರಿಸಿಡಿ. ಕ್ಯಾಬೇಜ್, ಕಾಲಿಫ್ಲವರ್ ನಂತಹ ತರಕಾರಿಗಳನ್ನು ಉಪ್ಪು ನೀರಿನಲ್ಲಿ ಚೆನ್ನಾಗಿ ತೊಳದುಕೊಂಡು ನಂತರವೇ ಬಳಸಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ಶುಂಠಿ ಹಾಕಿದ ನೀರು ಸೇವಿಸುವುದರ ಲಾಭವೇನು ಗೊತ್ತಾ?

ಬೆಂಗಳೂರು: ನೀರು ಕುದಿಸಿ ಅದಕ್ಕೆ ಸ್ವಲ್ಪ ಶುಂಠಿ ಹಾಕಿ, ಜೇನು ತುಪ್ಪ ಅಥವಾ ನಿಂಬೆ ರಸ ಸೇರಿಸಿ ಕುಡಿದು ...

news

ನೀವೂ ರಾತ್ರಿ ಲೇಟಾಗಿ ಮಲಗುತ್ತೀರಾ..? ಹುಷಾರ್ ಮಕ್ಕಳಾಗುವ ಅವಕಾಶವನ್ನೆ ಕಳೆದುಕೊಳ್ಳಬಹುದು

ಆರೋಗ್ಯಯುತ ವೀರ್ಯಾಣು ಉತ್ಪಾದನೆಗೆ ಮಾಡಬೇಕಾದ ಸಿಂಪಲ್ ಕೆಲಸ ಏನು ಗೊತ್ತಾ..? ಲೈಫ್ ಸ್ಟೈಲ್ ಬದಲಾವಣೆ, ...

news

ಮೊಳಕೆ ಕಾಳಿನಲ್ಲಿದೆ ಆರೋಗ್ಯದ ಗುಟ್ಟು

ಬೆಂಗಳೂರು: ಮೊಳಕೆ ಕಾಳು ತಿಂದರೆ ಆರೋಗ್ಯಕ್ಕೆ ಉತ್ತಮ ಎಂದು ನಮಗೆ ಗೊತ್ತು. ಆದರೆ ಮೊಳಕೆ ಕಾಳು ಯಾವೆಲ್ಲಾ ...

news

ವಯಸ್ಸಾದವರು ಈ ಕಾರಣಕ್ಕೆ ಮಜ್ಜಿಗೆ ಕುಡಿಯಲೇ ಬೇಕು!

ಬೆಂಗಳೂರು: ವಯಸ್ಸಾದ ಹಿರಿಯರು ಆಹಾರದಲ್ಲಿ ಏನು ಪಥ್ಯ ಮಾಡಿದರೂ, ಮಜ್ಜಿಗೆ ಕುಡಿಯುವುದನ್ನು ಮಾತ್ರ ...

Widgets Magazine