ಹೋಳಿ ಹಬ್ಬದ ವಿಶೇಷ ರುಚಿ - ಥಂಡಾಯಿ

ಅತಿಥಾ 

ಬೆಂಗಳೂರು, ಗುರುವಾರ, 1 ಮಾರ್ಚ್ 2018 (18:27 IST)

ಹೋಳಿ ಹಬ್ಬ ಹತ್ತಿರ ಬರುತ್ತಿದೆ, ನಿಮ್ಮ ಅತಿಥಿಗಳನ್ನು ಈ ಬಾರಿ ವಿಶೇಷವಾದ ಥಂಡಾಯಿ ನೀಡಿ ಸತ್ಕರಿಸಿ. ಇದು ಎಷ್ಟು ರುಚಿಕರವಾಗಿರುತ್ತದೆಯೋ ಅಷ್ಟೇ ಆರೋಗ್ಯಕರ ಕುಡ ಹೌದು. ಬನ್ನಿ ಥಂಡಾಯಿ ಮಾಡುವುದು ಹೇಗೆ ಎಂದು ತಿಳಿಯೋಣ.
 
ಬೇಕಾಗುವ ಸಾಮಗ್ರಿಗಳು
1/4 ಕಪ್ ಗೋಡಂಬಿ
1/4 ಕಪ್ ಬಾದಾಮಿ
2 ಚಮಚ ಗಸಗಸೆ
2 ಚಮಮ ಕಲ್ಲಂಗಡಿ ಬೀಜಗಳು
1 ಚಮಚ ಸೋಂಪು
1 ಚಮಚ ಕಾಳುಮೆಣಸು
3-4 ಎಲಕ್ಕಿ
1-2 ಚಮಚ ಒಣಗಿದೆ ಗುಲಾಬಿ ದಳಗಳು
1/4 ಕಪ್ ಸಕ್ಕರೆ
2-3 ಚಿಟಿಕೆ ಕೇಸರಿ ದಳ
2 ಕಪ್ ತಣ್ಣಗಾಗಿಸಿದ ಹಾಲು
ಮಾಡುವ ವಿಧಾನ
* ಒಂದು ಮಿಕ್ಸಿ ಜಾರ್‌ನಲ್ಲಿ ಹಾಲನ್ನು ಹೊರತುಪಡಿಸಿ ಎಲ್ಲವನ್ನೂ ಹಾಕಿ ನೀರು ಸೇರಿಸದೇ ಪುಡಿ ಮಾಡಿಟ್ಟುಕೊಳ್ಳಿ.
* ಒಂದು ಗ್ಲಾಸ್‌ನಲ್ಲಿ 3-4 ಐಸ್ ತುಂಡುಗಳು, 2 ಚಮಚ ಪುಡಿ ಮಾಡಿದ ಮಿಶ್ರಣ, 1 ಕಪ್ ತಣ್ಣಗಾಗಿಸಿದ ಹಾಲನ್ನು ಹಾಕಿ ಸವಿಯಿರಿ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮಹಿಳೆಯರ ಗುಪ್ತಾಂಗದ ಬಗ್ಗೆ ಕೆಲವು ವಿಚಾರಗಳು ತಿಳಿದಿರಲೇಬೇಕು!

ಬೆಂಗಳೂರು: ಮಹಿಳೆಯರು ಗುಪ್ತಾಂಗದ ಅಥವಾ ಯೋನಿಯ ಶುಚಿತ್ವಕ್ಕೆ ಹೆಚ್ಚು ಕಾಳಜಿ ವಹಿಸಬೇಕು. ಆದರೆ ಅದರ ಬಗ್ಗೆ ...

news

ಮಹಿಳೆಯರೇ 40 ಟು 50 ಡೇಂಜರ್!

ಬೆಂಗಳೂರು: ಮಹಿಳೆಯರು ಮತ್ತು ಪುರುಷರಲ್ಲಿ ಹೃದಯಾಘಾತವಾಗುವ ರೀತಿ ಮತ್ತು ಸಾಧ್ಯತೆಗಳು ...

news

ಅಡುಗೆ ಮನೆ ಸಿಂಕ್ ಹೊಳೆಯುವಂತೆ ಮಾಡಲು ಇಲ್ಲಿದೆ ನೋಡಿ ಟಿಪ್ಸ್

ಬೆಂಗಳೂರು: ಅಡುಗೆ ಮನೆಯಲ್ಲಿ ಹೆಚ್ಚು ಕೊಳೆಯಾಗುವ ಭಾಗವೆಂದರೆ ಸಿಂಕ್‌. ಇದನ್ನು ಶುಚಿಯಾಗಿಟ್ಟುಕೊಳ್ಳಲು ...

news

ದೇಹಕ್ಕೆ ಹಿತ ನೀಡುವ ಪಾನೀಯ ಇಲ್ಲಿದ ನೋಡಿ!

ಬೆಂಗಳೂರು: ಇನ್ನೇನು ಬೇಸಿಗೆ ಕಾಣಿಸಿಕೊಳ್ಳತೊಡಗಿದೆ. ಬಿಸಿಲಿನ ತಾಪಕ್ಕೆ ಮೈ ಮನವೆರೆಡೂ ಸುಸ್ತಾದಂತೆ ...

Widgets Magazine