ಬೆಂಡೆಕಾಯಿ ಕುರ್‌ಕುರೇ

ಬೆಂಗಳೂರು, ಶುಕ್ರವಾರ, 14 ಸೆಪ್ಟಂಬರ್ 2018 (13:53 IST)


ಮಾಡಲು ಬೇಕಾಗುವ ಪದಾರ್ಥ :
300 ಗ್ರಾಂ ಬೆಂಡೆಕಾಯಿ
2 ಚಮಚ ನಿಂಬೆ ರಸ
½ ಚಮಚ ಅರಿಶಿನ ಪುಡಿ
1 ಚಮಚ ಗರಂ ಮಸಾಲೆ
1 ಚಮಚ ದನಿಯಾ ಪುಡಿ
1 ಚಮಚ ಮೆಣಸಿನ ಪುಡಿ
1 ಚಮಚ ಉಪ್ಪು
50 ಗ್ರಾಂ ಜೋಳದ ಹಿಟ್ಟು
ಕರಿಯಲು ಎಣ್ಣೆ
 
ಬೆಂಡೆಕಾಯಿ ಪ್ರೈ ಮಾಡುವ ವಿಧಾನ:
 
ಬೆಂಡೆಕಾಯಿಯನ್ನು ಮಧ್ಯದಲ್ಲಿ ಕತ್ತರಿಸಿ ಉದ್ದದ ಹೋಳು ಮಾಡಿಕೊಳ್ಳಿ ನಂತರ ಒಂದು ಪಾತ್ರೆಗೆ ಕತ್ತರಿಸಿದ ಬೆಂಡೆಕಾಯಿ, ನಿಂಬೆ ಹಣ್ಣಿನ ರಸ, ಗರಂ ಮಸಾಲೆ, ಅರಿಶಿನ ಪುಡಿ, ದನಿಯಾ ಪುಡಿ, ಮೆಣಸಿನ ಪುಡಿ ಹಾಗೂ ಉಪ್ಪು, ಜೋಳದ ಹಿಟ್ಟನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ನಂತರ ಇನ್ನೊಂದು ಬಾಣಲೆಗೆ ಎಣ್ಣೆ ಹಾಕಿ ಕುದಿಯಲು ಬಿಡಿ. ಎಣ್ಣೆ ಬಿಸಿಯಾದ ನಂತರ ಬೆಂಡೆಕಾಯಿ ಮಿಶ್ರಣವನ್ನು ಗರಿಗರಿಯಾಗುವವರೆಗೆ ಕರಿದು ತೆಗೆಯಿರಿ. ಇದಕ್ಕೆ ಪುದಿನಾ ಚಟ್ನಿಯೊಂದಿಗೆ ಇದು ಉತ್ತಮ ಕಾಂಬಿನೇಶನ್ ಎನ್ನಬಹುದು.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ರುಚಿ ರುಚಿಯಾದ ದಹಿ ವಡಾ (ಮೊಸರು ವಡಾ)

ಉದ್ದಿನ ಬೇಳೆಯನ್ನು ಸುಮಾರು 8 ರಿಂದ 10 ಗಂಟೆಗಳ ಕಾಲ ನೆನೆಯಲು ಬಿಡಿ. ನಂತರ ಅದರ ನೀರು ತೆಗೆದು, ಉಪ್ಪು ...

news

ಅಡುಗೆ ಮನೆಯಲ್ಲಿ ಕಿರಿಕಿರಿ ಮಾಡುವ ಸಮಸ್ಯೆಗಳಿಗೆ ಇಲ್ಲದೆ ಸೂಪರ್ ಟಿಪ್ಸ್

ಬೆಂಗಳೂರು : ಅಡುಗೆ ಮನೆಯಲ್ಲಿ ಅಡುಗೆ ಮಾಡುವಾಗ ಕೆಲವು ವಸ್ತುಗಳಿಂದ ಕಿರಿಕಿರಿ ಎನಿಸಬಹುದು. ಇವುಗಳಿಂದ ...

news

ಟೀ-ಕಾಫಿ ಸೇವಿಸುವ ಮೊದಲು ನೀರು ಕುಡಿಯಬೇಕು! ಯಾಕೆ ಗೊತ್ತಾ?

ಬೆಂಗಳೂರು: ಟೀ ಅಥವಾ ಕಾಫಿ ಕುಡಿಯುವ ಅಭ್ಯಾಸ ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ ಇದನ್ನು ಸೇವಿಸುವ ಮೊದಲು ...

news

ಗರ್ಭಿಣಿಯರು ಸೇವಿಸಲೇಬೇಕಾದ ಮೂರು ಪಾನೀಯಗಳು

ಬೆಂಗಳೂರು: ಗರ್ಭಿಣಿಯಾಗಿರುವಾಗ ದೇಹಕ್ಕೆ ನೀರಿನಂಶ ದೊರಕಿದಷ್ಟೂ ಆರೋಗ್ಯವಾಗಿರುತ್ತೇವೆ. ಹಾಗಂತ ಸಿಕ್ಕ ...

Widgets Magazine