ಸಿಹಿ ಸಿಹಿಯಾದ ಅನಾನಸು ಪಾಯಸ ಮಾಡಿ ಬಡಿಸಿ

Bangalore, ಗುರುವಾರ, 12 ಜನವರಿ 2017 (11:12 IST)

Widgets Magazine

ಬೆಂಗಳೂರು: ಮನೆಗೆ ನೆಂಟರು ಬರುತ್ತಾರೆ ಏನಾದರು ಸ್ಪೆಷಲಾಗಿ ಸಿಹಿ ಮಾಡಬೇಕು ಎಂದುಕೊಂಡವರಿಗೆ ಒಂದು ರೆಸಿಪಿ. ಅನಾನಸು ಅಥವಾ ಪೈನಾಪಲ್ ಪಾಯಸ ಮಾಡೋದು ಹೇಗೆ ಎಂದು ನೋಡಿಕೊಳ್ಳಿ.


 
ಬೇಕಾಗುವ ಸಾಮಗ್ರಿ

ಅನಾನಸು
ಬೆಲ್ಲ
ಅಕ್ಕಿ
ಕಾಯಿ ತುರಿ
 
ಮಾಡುವ ವಿಧಾನ

ನೆನೆಸಿದ ಅಕ್ಕಿಯನ್ನು ತರಿ ತರಿಯಾಗಿ ರುಬ್ಬಿಕೊಳ್ಳಿ. ಅಾನಸನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ. ಇದನ್ನು ಕಾಯಿ ಹಾಲಿನ ಜತೆ ಕುದಿಸಿ. ಅನಾನಸು ಬೆಂದ ನಂತರ ಬೆಲ್ಲ ಹಾಕಿ ಮತ್ತಷ್ಟು ಕುದಿಸಿ. ಇದಕ್ಕೆ ಅಕ್ಕಿ ಹಿಟ್ಟನ್ನು ಸ್ವಲ್ಪ ಸ್ವಲ್ಪವೇ ಹಾಕಿ ತಿರುವಿ. ಅಕ್ಕಿ ಹಿಟ್ಟು ಗಂಟು ಕಟ್ಟದಂತೆ ನೋಡಿಕೊಳ್ಳಿ. ನಂತರ ದಪ್ಪ ಕಾಯಿ ಹಾಲನ್ನು ಸೇರಿಸಿ ಒಂದು ಕುದಿ ಕುದಿಸಿ ಇಳಿಸಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ರುಚಿ ರುಚಿಯಾದ ರವಾ ರೊಟ್ಟಿ ಮಾಡುವ ವಿಧಾನ

ಎಲ್ಲಾ ಗೃಹಿಣಿಯರಿಗೂ ಬೆಳಗಿನ ತಿಂಡಿ ಏನು ಮಾಡೋದು ಎಂದೇ ಸಮಸ್ಯೆ. ಬೆಳಗಿನ ತಿಂಡಿಗೆ ಎಷ್ಟು ರೆಸಿಪಿ ...

news

ಗಂಟಲಿನಲ್ಲಿ ಕಿಚ್ ಕಿಚ್? ಹೀಗೆ ಮಾಡಿ

ಮೊದಲೇ ಚಳಿಗಾಲ. ಸ್ವಲ್ಪ ಕೋಲ್ಡ್ ನೀರು, ಗಾಳಿ ಸೋಕಿದರೂ ಶೀತ ಗ್ಯಾರಂಟಿ. ಗಂಟಲು ನೋವು ಜತೆಗೇ ಬರುತ್ತದೆ. ...

ರುಚಿ ರುಚಿ ಬೆಂಡೆಕಾಯಿ ಚಟ್ನಿ ಮಾಡುವುದು ಹೀಗೆ

ಊಟ, ದೋಸೆ ಜತೆ ನೆಚ್ಚಿಕೊಳ್ಳಲು ಜತೆಗೆ ಏನಾದರೂ ಇದ್ದರೇ ಚೆನ್ನ ಎನ್ನುವವರಿಗೆ ಸುಲಭ ಸರಳ ಬೆಂಡೆಕಾಯಿ ಚಟ್ನಿ ...

news

ಕಲ್ಲಂಗಡಿ ಸಿಪ್ಪೆ ಬಿಸಾಕದೆ ಪಲ್ಯ ಮಾಡಿ

ಕಲ್ಲಂಗಡಿ ಹಣ್ಣು ತಿಂದ ಮೇಲೆ ಸಿಪ್ಪೆ ಕಸದ ಬುಟ್ಟಿ ಸೇರುತ್ತದೆ. ಆದರೆ ಹಾಗೆ ಮಾಡಬೇಡಿ. ಪಲ್ಯ ಮಾಡಿ ...

Widgets Magazine Widgets Magazine