ಪಕೋಡಾ ಜಾಸ್ತಿ ಎಣ್ಣೆಯನ್ನು ಹೀರಿಕೊಳ್ಳದೆ ಇರುವಂತೆ ಮಾಡಲು ಇಲ್ಲಿದೆ ಸುಲಭ ಉಪಾಯ

ಬೆಂಗಳೂರು, ಬುಧವಾರ, 21 ಫೆಬ್ರವರಿ 2018 (06:55 IST)

ಬೆಂಗಳೂರು : ಪಕೋಡ ಮಾಡುವಾಗ ತುಂಬಾ ಎಣ್ಣೆ ಬೇಕಾಗುತ್ತದೆ. ಏಕೆಂದರೆ ಅದು ಎಣ್ಣೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಹೀರಿಕೊಳ್ಳುತ್ತದೆ. ಪಕೋಡಾ ಜಾಸ್ತಿ ಎಣ್ಣೆಯನ್ನು ಹೀರಿಕೊಳ್ಳದೆ ಇರುವಂತೆ ಮಾಡಲು ಒಂದು ಉಪಾಯವಿದೆ.


ಅದೇನೆಂದರೆ ಪಕೋಡಾ ಮಾಡುವ ಮೊದಲು ಎಣ್ಣೆಗೆ ಸ್ವಲ್ಪ ಉಪ್ಪನ್ನು ಹಾಕಿ. ಹೀಗೆ ಮಾಡಿದ್ರೆ ಪಕೋಡಾ ಜಾಸ್ತಿ ಎಣ್ಣೆಯನ್ನು ಹೀರಿಕೊಳ್ಳುವುದಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಹೆರಿಗೆಯ ನಂತರ ಮಹಿಳೆಯರು ಲೈಂಗಿಕಾಸಕ್ತಿಯನ್ನು ಮರಳಿ ಪಡೆಯಲು ಈ ಸಲಹೆಗಳನ್ನು ಅನುಸರಿಸಿ

ಬೆಂಗಳೂರು : ಮಗುವಿಗೆ ಜನ್ಮ ನೀಡುವುದು ಮಹಿಳೆಯರ ಬಾಳಿನ ಅತ್ಯಂತ ಸಂತೋಷಕರವಾದ ಘಳಿಗೆಯಾಗಿರುತ್ತದೆ. ಆದರೆ ಈ ...

news

ರುಚಿ ರುಚಿಯಾದ ಬ್ರೆಡ್ ಪೇಡಾ

ಮೊದಲು ಬ್ರೆಡ್ಡನ್ನು ಸಣ್ಣ ಸಣ್ಣದಾಗಿ ಕತ್ತರಿಸಿ ಅದನ್ನು ಮಿಕ್ಸಿ ಜಾರ್‌ಗೆ ಹಾಕಿ ನುಣ್ಣಗೆ ಪುಡಿ ...

news

ಸಿಕ್ಕಾಪಟ್ಟೆ ಡ್ರೈ ಫ್ರೂಟ್ಸ್ ತಿನ್ನುವುದೂ ಅಪಾಯವಂತೆ!

ಬೆಂಗಳೂರು: ಅತಿಯಾದರೆ ಅಮೃತವೂ ವಿಷ ಎಂಬ ಮಾತು ಕೇಳಿಲ್ಲವೇ? ಅದು ಆಹಾರದ ವಿಷಯದಲ್ಲೂ ಸತ್ಯ.

news

ಸೆಕ್ಸ್ ಬಗ್ಗೆ ಈ ವಿಚಾರ ನಿಮಗೆ ತಿಳಿದಿದೆಯೇ?

ಬೆಂಗಳೂರು: ಲೈಂಗಿಕ ಜೀವನದ ಬಗ್ಗೆ ನಮ್ಮಲ್ಲಿ ಹಲವು ನಂಬಿಕೆಗಳು, ತಪ್ಪು-ಸರಿ ವಾದಗಳು ಪ್ರಚಲಿತದಲ್ಲಿವೆ. ...

Widgets Magazine
Widgets Magazine