ಜಿಟಿಪಿಟಿ ಮಳೆಗೆ ಬಿಸಿಬಿಸಿ ಟೊಮೆಟೊ ಸೂಪ್!

ಬೆಂಗಳೂರು, ಸೋಮವಾರ, 2 ಜುಲೈ 2018 (16:05 IST)

ಬೆಂಗಳೂರು: ಮಳೆಗಾಲದಲ್ಲಿ ಟೊಮೆಟೊ ಸೂಪ್ ಕುಡಿಯಲು ಹಿತವಾಗಿರತ್ತೆ ಹಾಗೂ ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು.


ಬೇಕಾಗುವ ಸಾಮಗ್ರಿಗಳು:
10 ಟೊಮೆಟೊ, 2 ಚಮಚ ಜೀರಿಗೆ, 5 ಚಮಚ ಸಕ್ಕರೆ, 2 ಚಮಚ ಉಪ್ಪು, 10 ಕಾಳಮೆಣಸಿನ ಪುಡಿ (10 ಕಾಳು), 2 ಚಮಚ ಕಾರ್ನ್ ಫ್ಲೋರ್, 1 ಚಮಚ ತುಪ್ಪ.


ಮಾಡುವ ಬಗೆ:
ಟೊಮೆಟೊವನ್ನು ಚೆನ್ನಾಗಿ ಬೇಯಿಸಿಕೊಳ್ಳಿ. ಜೀರಿಗೆ ಹಾಗೂ ಬೇಯಿಸಿದ ಟೊಮೆಟೊವನ್ನು ಮಿಕ್ಸಿಗೆ ಹಾಕಿ ರುಬ್ಬಿ. ಆಮೇಲೆ ಅದನ್ನು ಜರಡಿಗೆ ಹಾಕಿ ಸೋಸಿರಿ.

ರಸಕ್ಕೆ ಸಕ್ಕರೆ, ಉಪ್ಪು,ಕಾಳಮೆಣಸಿನ ಪುಡಿ , ಮುಸುಕಿನ ಜೋಳದ ಪುಡಿ , ಹಾಕಿ 5 ನಿಮಿಷ ಚೆನ್ನಾಗಿ ಕುದಿಸಿ.
ಅದಕ್ಕೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಗೂ ಕಟ್ ಮಾಡಿದ ರಸ್ಕ್ ತುಂಡುಗಳನ್ನು ಹಾಕಿ ಸವಿಯಲು ನೀಡಿ.
 

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ
 
 



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಹಳದಿ ಉಗುರು ಹೋಗಲಾಡಿಸಿ ಸುಂದರ ಉಗುರು ನಿಮ್ಮದಾಗಿಸಿಕೊಳ್ಳಲು ಇದನ್ನು ಬಳಸಿ

ಬೆಂಗಳೂರು :ಕೆಲವರ ಉಗುರುಗಳು ಹಳದಿ ಕಟ್ಟಿರುತ್ತದೆ. ಅನೇಕ ದಿನಗಳವರೆಗೆ ಉಗುರುಗಳಿಗೆ ನೇಲ್ ಪಾಲಿಶ್ ...

news

ಸಾಮಾನ್ಯವಾಗಿ ದಂಪತಿಗಳು ಎದುರಿಸುವ ಲೈಂಗಿಕ ಸಮಸ್ಯೆಗಳು ಇವು!

ಬೆಂಗಳೂರು: ಸಾಮಾನ್ಯವಾಗಿ ದಂಪತಿಗಳಿಗೆ ಲೈಂಗಿಕ ವಿಚಾರದಲ್ಲಿ ಇಂತಹ ಸಮಸ್ಯೆಗಳು ಎದುರಾಗಬಹುದು. ಅವು ಯಾವುವು ...

news

ರುಚಿಯಾದ ಬಿಟ್ ರೋಟ್ ಹಲ್ವಾ ಮಾಡುವುದು ಹೇಗೆ ಗೊತ್ತಾ…?

ಬೆಂಗಳೂರು : ಬೀಟ್ ರೂಟ್ ಆರೋಗ್ಯಕ್ಕೆ ಒಳ್ಳೆಯದು. ರಕ್ತ ಹೀನತೆಯಿಂದ ಬಳಲುತ್ತಿರುವವರು ಬೀಟ್ ರೂಟ್ ಜಾಸ್ತಿ ...

news

ಕಂದು ಅಕ್ಕಿ ಹಾಗೂ ಬಿಳಿ ಅಕ್ಕಿಯಲ್ಲಿ ಯಾವುದು ಬೆಸ್ಟ್ ಗೊತ್ತಾ? ನೀವೇ ತಿಳಿದುಕೊಳ್ಳಿ

ಬೆಂಗಳೂರು : ರೈಸ್ ಅಸೋಸಿಯೇಷನ್ ತಿಳಿಸುವಂತೆ, ಅಕ್ಕಿಯಲ್ಲಿ ಹಲವಾರು ವಿಧಗಳಿವೆ. ಅದರಲ್ಲಿ ಹೆಚ್ಚಿನವರು ಬೇಗ ...

Widgets Magazine
Widgets Magazine