ಬೇಕಾಗುವ ಸಾಮಗ್ರಿಗಳು 2 ಕಪ್ ಎಲೆಕೋಸು (ಪಟ್ಟಾ ಗೋಬಿ) ಬಹಳ ಚಿಕ್ಕದಾಗಿ ಹೆಚ್ಚಿದ್ದು 1 ಕಪ್ ತುರಿದ ಕ್ಯಾರೆಟ್ 3 ಚಮಚ ಬೆಳ್ಳುಳ್ಳಿ ಚಿಕ್ಕದಾಗಿ ಹೆಚ್ಚಿದ್ದು 3 ಚಮಚ ಶುಂಠಿ ಚಿಕ್ಕದಾಗಿ ಹೆಚ್ಚಿದ್ದು 1 ಚಮಚ ಕರಿಮೆಣಸಿನ ಪುಡಿ 2 ಚಮಚ ಉಪ್ಪು 2 ಚಮಚ ಸೋಯ್ ಸಾಸ್ 4 ಚಮಚ ಮೈದಾ 5 ಚಮಚ ಕಾರ್ನ್ ಹಿಟ್ಟು 2 ಚಮಚ ಎಣ್ಣೆ 1 ಸಣ್ಣ ಹೆಚ್ಚಿದ ಈರುಳ್ಳಿ